For Quick Alerts
ALLOW NOTIFICATIONS  
For Daily Alerts

ರೂ. 2000 ನೋಟುಗಳ ಮುದ್ರಣ/ಪೂರೈಕೆ ಸ್ಥಗಿತ: ಎಸ್ಬಿಐ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೊಸ ರೂ. 2000 ಮುಖಬೆಲೆಯ ನೋಟುಗಳ ಮುದ್ರಣ ಪ್ರಕ್ರಿಯೆ ನಿಲ್ಲಿಸಿರುವ ಸಾಧ್ಯತೆ ಇದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೊಸ ರೂ. 2000 ಮುಖಬೆಲೆಯ ನೋಟುಗಳ ಮುದ್ರಣ ಪ್ರಕ್ರಿಯೆ ನಿಲ್ಲಿಸಿರುವ ಸಾಧ್ಯತೆ ಇದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.

ರೂ. 2000 ನೋಟುಗಳ ಮುದ್ರಣ/ಪೂರೈಕೆ ಸ್ಥಗಿತ: ಎಸ್ಬಿಐ

ಇತ್ತೀಚೆಗೆ ಆರ್ಬಿಐ ಲೋಕಸಭೆಯಲ್ಲಿ ಮಂಡಿಸಿದ್ದ ಅಂಕಿಅಂಶ ಮತ್ತು ವಾರ್ಷಿಕ ವರದಿ ಆಧಾರದ ಮೇಲೆ ಎಸ್ಬಿಐ ಎಕೊಪ್ಲಾಶ್ ವರದಿ ಸಿದ್ದಪಡಿಸಿದ್ದು, ಈ ವರದಿಯಲ್ಲಿ ರೂ. 2000 ನೋಟುಗಳ ಮುದ್ರಣ ಸ್ಥಗಿತಗೊಳಿಸಿರುವ ಅಥವಾ ಪೂರೈಕೆ ತಡೆ ಹಿಡಿದಿದೆ ಎಂದು ಹೇಳಿದೆ.

ಎಸ್ಬಿಐ ವರದಿ ಪ್ರಕಾರ 2017ರ ಮಾರ್ಚ್ ವೇಳೆಗೆ ಚಲಾವಣೆಯಲ್ಲಿದ್ದ ಸಣ್ಣ ಮುಖಬೆಲೆಯ ಕರೆನ್ಸಿಗಳ ಮೌಲ್ಯ ರೂ. 3.5 ಲಕ್ಷ ಕೋಟಿ ಆಗಿದೆ. ಕೇವಲ ರೂ. 49ಕ್ಕೆ ಏರ್ಟೆಲ್ ಪ್ರಿಪೇಡ್ ಪ್ಲಾನ್

ಹಣಕಾಸು ಇಲಾಖೆ ಲೋಕಸಭೆಯಲ್ಲಿ ಮಂಡಿಸಿರುವ ವರದಿ ಪ್ರಕಾರ ಡಿಸೆಂಬರ್ ವೇಳೆಗೆ ರೂ. 500 ಮುಖಬೆಲೆಯ 1695.7 ಕೋಟಿ ನೋಟುಗಳನ್ನು ಹಾಗು ರೂ. 2000 ಮುಖಬೆಲೆಯ 365.4 ಕೋಟಿ ನೋಟುಗಳನ್ನು ಮುದ್ರಣ ಮಾಡಲಾಗಿತ್ತು. ಇದರ ಒಟ್ಟು ಮೌಲ್ಯ ರೂ. 15,78,700 ಕೋಟಿ ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Read more about: rbi money sbi bank finance news
English summary

RBI holding back printed ₹2,000 notes

The Reserve Bank of India (RBI) may either be holding back Rs. 2,000 notes or could have stopped printing high denomination currency, says a SBI Research report.
Story first published: Thursday, December 21, 2017, 16:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X