For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಆಫ್ ಇಂಡಿಯಾಗೆ ನಿರ್ಬಂಧ ಹೇರಿದ ಆರ್ಬಿಐ

ಬ್ಯಾಂಕ್ ಆಫ್ ಇಂಡಿಯಾದ ವಸೂಲಾಗದ ಸಾಲದ ಪ್ರಮಾಣ (ಎನ್ಪ್ಪಿಎ) ಅತೀಯಾಗಿ ಹೆಚ್ಚಾಗಿರುವುದರಿಂದ ಆರ್ಬಿಐ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ಬಿಐ) ಅಡಿಯಲ್ಲಿ ಬರುವ ಕ್ಷೀಪ್ರ ಸರಿಪಡಿಸುವ ಕ್ರಮದೊಳಗೆ(ಪಿಸಿಎ)ಬ್ಯಾಂಕ್ ಆಫ್ ಇಂಡಿಯಾ ಒಳಗೊಂಡಿದ್ದು, ಇಕ್ಕಟ್ಟಿನ ಸ್ಥಿತಿಯಲ್ಲಿದೆ.

ಬ್ಯಾಂಕ್ ಆಫ್ ಇಂಡಿಯಾಗೆ ನಿರ್ಬಂಧ ಹೇರಿದ ಆರ್ಬಿಐ

ಬ್ಯಾಂಕ್ ಆಫ್ ಇಂಡಿಯಾದ ವಸೂಲಾಗದ ಸಾಲದ ಪ್ರಮಾಣ (ಎನ್ಪ್ಪಿಎ) ಅತೀಯಾಗಿ ಹೆಚ್ಚಾಗಿರುವುದರಿಂದ ಆರ್ಬಿಐ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಬ್ಯಾಂಕ್ ಆಫ್ ಇಂಡಿಯಾದ ವಿರುದ್ಧವಾಗಿ ಹೊಸ ಸಾಲ ಮಂಜೂರಾತಿ ಮತ್ತು ಲಾಭಾಂಶ ವಿತರಣೆ ಸಂಬಂಧಪಟ್ಟಂತೆ ಆರ್ಬಿಐ ನಿರ್ಬಂಧ ವಿಧಿಸಿದೆ. ಬ್ಯಾಂಕ್ ಆಫ್ ಇಂಡಿಯಾ ಸತತ ಎರಡು ವರ್ಷಗಳಿಂದ ವಸೂಲಾಗದ ಸಾಲದ ಪ್ರಮಾಣ ಗರಿಷ್ಠ ಮಟ್ಟದಲ್ಲಿದ್ದು, ಸಾಲದ ಮೇಲಿನ ಗಳಿಕೆ ಕುಸಿದಿದೆ. ಈ ಪ್ರಮುಖ ಕಾರಣದಿಂದಾಗಿ ನಿರ್ಬಂಧಕ್ಕೆ ಮುಂದಾಗಿದೆ.

ಯಾವುದೇ ಬ್ಯಾಂಕು ತನ್ನ ಹಣಕಾಸಾತ್ಮಕ ಸ್ಥಿತಿಗತಿಗಳನ್ನು ಸುಧಾರಣೆ ತರುವಲ್ಲಿ ವಿಫಲವಾದರೆ ಅಂತಹ ಬ್ಯಾಂಕುಗಳನ್ನು ವಿಲೀನಗೊಳಿಸಬಹುದು ಅಥವಾ ಸ್ವಾಧೀನಪಡಿಸಿಕೊಳ್ಳಬಹುದು ಎಂದು ಆರ್ಬಿಐ ಹೇಳಿದೆ.

Read more about: rbi bank money finance news loan
English summary

RBI puts Bank of India under prompt corrective action

Bank of India says high net NPAs, insufficient common equity tier 1 capital and negative return on assets for two consecutive years has prompted the RBI action
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X