For Quick Alerts
ALLOW NOTIFICATIONS  
For Daily Alerts

ಮ್ಯೂಚುವಲ್ ಫಂಡ್: 2017ರಲ್ಲಿ 1.2 ಲಕ್ಷ ಕೋಟಿ ಹೂಡಿಕೆ

2017ರಲ್ಲಿ ದೇಶದ ಮ್ಯೂಚುವಲ್ ಫಂಡ್ ವಲಯ ಪ್ರಗತಿ ಪಥದಲ್ಲಿದ್ದು, ರೂ. 1.2 ಲಕ್ಷ ಕೋಟಿ ಹೂಡಿಕೆ ಮಾಡಲಾಗಿದೆ. ಇದರ ಪರಿಣಾಮ ಹೊಸ ವರ್ಷದಲ್ಲಿರಲಿದ್ದು, ಹೂಡಿಕೆ ಪ್ರಮಾಣ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ.

By Siddu
|

2017ರಲ್ಲಿ ನೋಟು ನಿಷೇಧ ಹಾಗು ಜಿಎಸ್ಟಿ ಜಾರಿ ನಡುವೆಯೂ ಹೂಡಿಕೆದಾರರು ಮ್ಯೂಚುವಲ್ ಫಂಡ್ ಹಾಗು ಷೇರುಪೇಟೆ ಉದ್ಯಮದತ್ತ ಹೆಚ್ಚು ಆಕರ್ಷಿತರಾದರು.

 

2017ರಲ್ಲಿ ದೇಶದ ಮ್ಯೂಚುವಲ್ ಫಂಡ್ ವಲಯ ಪ್ರಗತಿ ಪಥದಲ್ಲಿದ್ದು, ರೂ. 1.2 ಲಕ್ಷ ಕೋಟಿ ಹೂಡಿಕೆ ಮಾಡಲಾಗಿದೆ. ಇದರ ಪರಿಣಾಮ ಹೊಸ ವರ್ಷದಲ್ಲಿರಲಿದ್ದು, ಹೂಡಿಕೆ ಪ್ರಮಾಣ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ. 2018ರಲ್ಲಿ ಉತ್ತಮ ಉದ್ಯೋಗ ಪಡೆಯಬೇಕೆ? ಈ ಕಾರ್ಯತಂತ್ರ ತಪ್ಪದೆ ಅಳವಡಿಸಿ

ಹೂಡಿಕೆ ಎರಡುಪಟ್ಟು ಹೆಚ್ಚಳ

ಹೂಡಿಕೆ ಎರಡುಪಟ್ಟು ಹೆಚ್ಚಳ

ಮ್ಯೂಚುವಲ್ ಫಂಡ್‌ ಸಂಸ್ಥೆಗಳು ಕಳೆದ 2016ರಲ್ಲಿ ರೂ. 48 ಸಾವಿರ ಕೋಟಿ ಹೂಡಿಕೆ ಹಾಗು 2015ರಲ್ಲಿ ರೂ. 70 ಸಾವಿರ ಕೋಟಿ ಹೂಡಿಕೆ ಮಾಡಿದ್ದವು. ಈ ಎರಡು ವರ್ಷಗಳಿಗೆ ಹೋಲಿಸಿದರೆ ಹೂಡಿಕೆ ಪ್ರಮಾಣ ದುಪ್ಪಟ್ಟು ಆಗಿದೆಯೆಂದು ಸೆಬಿ ವರದಿ ಮಾಡಿದೆ.

ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆ

ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆ

ಹ್ಯಾಪಿ ನ್ಯೂ ಇಯರ್! 2018ರಲ್ಲಿ ಏನೇನು ಯೋಜನೆ ರೂಪಿಸಬಹುದು?ಹ್ಯಾಪಿ ನ್ಯೂ ಇಯರ್! 2018ರಲ್ಲಿ ಏನೇನು ಯೋಜನೆ ರೂಪಿಸಬಹುದು?

ಹೂಡಿಕೆಯಲ್ಲಿ ಬದಲಾವಣೆ
 

ಹೂಡಿಕೆಯಲ್ಲಿ ಬದಲಾವಣೆ

ಮುಖ್ಯವಾಗಿ 2017ರ ಸಾಲಿನಲ್ಲಿ ಹೂಡಿಕೆ ವಿಧಾನದಲ್ಲಿ ಬದಲಾವಣೆ ಕಂಡುಬಂದಿದೆ. ಹೂಡಿಕೆದಾರರು ಚಿನ್ನ, ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವ್ ಬದಲಾಗಿ ಮ್ಯೂಚುವಲ್ ಫಂಡ್, ಷೇರುಪೇಟೆಗಳಲ್ಲಿ ಹೆಚ್ಚು ಹೂಡಿಕೆಯೆತ್ತ ಆಕರ್ಷಿತರಾಗಿದ್ದಾರೆ. ಮುಂಬರಲಿರುವ ದಿನಗಳಲ್ಲಿ ಇದೇ ರೀತಿಯ ಮನೋಭಾವ ಇರಲಿದೆ ಎಂದು ಕೋಟಕ್ ಮ್ಯೂಚುವಲ್ ಫಂಡ್ ಸಿಐಒ ಹರ್ಷ ಉಪಾಧ್ಯಾಯ ಅಭಿಪ್ರಾಯಿಸಿದ್ದಾರೆ.

English summary

MFs invest Rs 1 lakh crore in stocks in 2017; remain bullish

Domestic mutual funds pumped in a staggering over Rs 1 lakh crore in the stock market during 2017 and remain bullish in the New Year to maximise the returns for investors.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X