For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ: ಕಂಪೋಸಿಷನ್ ಸ್ಕೀಮ್ ಅಡಿ ತೆರಿಗೆ ಕಡಿತ

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅಡಿಯಲ್ಲಿ ಕಂಪೋಸಿಷನ್ ಸ್ಕೀಮ್ (ರಾಜಿ ತೆರಿಗೆ) ಆಯ್ಕೆ ಮಾಡಿಕೊಂಡಿರುವ ತಯಾರಕರಿಗೆ ಈಗಿರುವ ತೆರಿಗೆಯನ್ನು ಶೇ. 2 ರಿಂದ 1ಕ್ಕೆ ಇಳಿಸಲಾಗಿದೆ.

|

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅಡಿಯಲ್ಲಿ ಕಂಪೋಸಿಷನ್ ಸ್ಕೀಮ್ (ರಾಜಿ ತೆರಿಗೆ) ಆಯ್ಕೆ ಮಾಡಿಕೊಂಡಿರುವ ತಯಾರಕರಿಗೆ ಈಗಿರುವ ತೆರಿಗೆಯನ್ನು ಶೇ. 2 ರಿಂದ 1ಕ್ಕೆ ಇಳಿಸಲಾಗಿದೆ.

ಜಿಎಸ್ಟಿ: ಕಂಪೋಸಿಷನ್ ಸ್ಕೀಮ್ ಅಡಿ ತೆರಿಗೆ ಕಡಿತ

ಜಿಎಸ್‌ಟಿಯಲ್ಲಿ ಕಂಪೋಸಿಷನ್‌ ಸ್ಕೀಮ್ (ರಾಜಿ ತೆರಿಗೆ) ಆಯ್ಕೆ ಮಾಡಿಕೊಂಡಿರುವ ತಯಾರಕರಿಗೆ ತೆರಿಗೆಯನ್ನು ಈಗಿರುವ ಶೇ 2 ರಿಂದ ಶೇ 1ಕ್ಕೆ ಇಳಿಸಲಾಗಿದೆ.

ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಸಭೆಯಲ್ಲಿ ತೆರಿಗೆಯನ್ನು ಇಳಿಸುವ ನಿರ್ಧಾರಿಸಲಾಗಿತ್ತು. ಇದನ್ನು ಕೇಂದ್ರ ಹ್ಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ರಾಜಿ ತೆರಿಗೆ ಆಯ್ಕೆ ಮಾಡಿಕೊಂಡಿರುವ ವ್ಯಾಪಾರಿಗಳು ಒಟ್ಟಾರೆ ವಹಿವಾಟಿನಲ್ಲಿ ತೆರಿಗೆಯಡಿ ಒಳಪಡುವ ಸರಕುಗಳಿಗೆ ಶೇ. 1ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.

ಈಗಾಗಲೇ ಸುಮಾರು 15 ಲಕ್ಷ ಉದ್ಯಮಗಳು ಈ ಯೋಜನೆಯನ್ನು ಆಯ್ಕೆ ಮಾಡಿಕೊಂಡಿವೆ. ವಾರ್ಷಿಕ ವಹಿವಾಟು ರೂ. 1.5 ಕೋಟಿ ಒಳ್ಗಿನ ವ್ಯಾಪಾರಸ್ತರ ಗುಂಪು, ತಯಾರಕರು ಮತ್ತು ರೆಸ್ಟೊರೆಂಟ್ ಗಳು ಈ ರಾಜಿ ತೆರಿಗೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

English summary

Govt notifies 1% GST on manufacturers under composition scheme

The government has notified lower 1% GST rates for manufacturers who have opted for composition scheme as well as easier norms for traders opting for it
Story first published: Wednesday, January 3, 2018, 14:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X