For Quick Alerts
ALLOW NOTIFICATIONS  
For Daily Alerts

ಬಿಟ್ ಕಾಯಿನ್, ಕ್ರಿಪ್ಟೋಕರೆನ್ಸಿ ಅಂತ್ಯ ತುಂಬಾ ಕೆಟ್ಟದ್ದಾಗಿರಲಿದೆ: ವಾರೆನ್ ಬಫೆಟ್

By Siddu
|

ವಿಶ್ವದ ಶತಕೋಟ್ಯಾಧಿಪತಿ ಹೂಡಿಕೆದಾರ ವಾರೆನ್ ಬಫೆಟ್ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ತಾವೂ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವುದಿಲ್ಲ ಎಂದಿದ್ದಾರೆ.

ಬೇರೆ ರೀತಿಯಲ್ಲಿ ಹೇಳುವುದಾದರೆ ಬಿಟ್ ಕಾಯಿನ್ ಗಳ ಗೀಳು ಹೆಚ್ಚಾಗಿದೆ ಎಂದು ಸಿಎನ್ಬಿಸಿ ಸಂದರ್ಶನದಲ್ಲಿ ಬರ್ಕ್ಷೈರ್ ಹಾಥ್ವೇ ಮುಖ್ಯಸ್ಥ ಮತ್ತು ಸಿಇಒ ವಾರೆನ್ ಬಫೆಟ್ ಹೇಳಿದ್ದಾರೆ.

ಕ್ರಿಪ್ಟೋಕರೆನ್ಸಿ ಕುಸಿತ ಕೆಟ್ಟದ್ದಾಗಿರುತ್ತದೆ
 

ಕ್ರಿಪ್ಟೋಕರೆನ್ಸಿ ಕುಸಿತ ಕೆಟ್ಟದ್ದಾಗಿರುತ್ತದೆ

ಬಿಟ್ ಕಾಯಿನ್ ಏನಿದು? ಇದರ ಬಗ್ಗೆ ಎಚ್ಚರವಿರಲಿ..

ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವುದಿಲ್ಲ

ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವುದಿಲ್ಲ

ಖಚಿತವಾಗಿ ಹೇಳುವುದಾದರೆ ಕ್ರಿಪ್ಟೋಕರೆನ್ಸಿಗಳ ಕೊನೆ ತುಂಬಾ ಕೆಟ್ಟದ್ದಾಗಿರಲಿದೆ. ಡಿಜಿಟಲ್ ಕರೆನ್ಸಿ ದೀರ್ಘಕಾಲ ಉಳಿಯುವುದಿಲ್ಲವಾದರಿಂದ ಡಿಜಿಟಲ್ ಕರೆನ್ಸಿಯಲ್ಲಿ ಹೂಡಿಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸರಿಯಾದ ಹೂಡಿಕೆ ಹಾಗು ಸರಿಯಾದ ವಹಿವಾಟಿಗೆ ಜನರು ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದ್ದಾರೆ.

ಬಿಟ್ ಕಾಯಿನ್ ವಿರುದ್ದ ಭಾರತ ಸರ್ಕಾರ

ಬಿಟ್ ಕಾಯಿನ್ ವಿರುದ್ದ ಭಾರತ ಸರ್ಕಾರ

ಬಿಟ್ ಕಾಯಿನ್ ನಲ್ಲಿ ಹೂಡಿಕೆ ಮಾಡದಿರುವಂತೆ ಭಾರತ ಸರ್ಕಾರ, ಹಣಕಾಸು ಸಚಿವಾಲಯ ಮತ್ತು ಆರ್ಬಿಐ ಜನರಲ್ಲಿ ಮನವಿ ಮಾಡಿದೆ.

ಬಿಟ್ ಕಾಯಿನ್ (Bitcoin) ಬಗ್ಗೆ ಎಲ್ಲರೂ ಕೇಳುವ 10 ಪ್ರಶ್ನೆಗಳೇನು ಗೊತ್ತೆ?

English summary

Bitcoin and cryptocurrencies 'will come to a bad end', says Warren Buffett

Billionaire investor Warren Buffett told CNBC on Wednesday the recent craze over bitcoin and other cryptocurrencies won't end well.
Company Search
COVID-19