For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ ಇಲಾಖೆ: ರೂ. 3,500 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಜಪ್ತಿ

ಭೂಮಿ, ಫ್ಲಾಟ್, ಅಂಗಡಿಗಳು, ಆಭರಣಗಳು, ವಾಹನಗಳು ಮತ್ತು ಬ್ಯಾಂಕ್ ಠೇವಣಿಗಳು ಸೇರಿದಂತೆ 900 ಕ್ಕಿಂತಲೂ ಹೆಚ್ಚು ಬೆನಾಮಿ (ಹೆಸರಿಲ್ಲದ) ಆಸ್ತಿಗಳನ್ನು ಜಪ್ತಿ ಮಾಡಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

By Siddu
|

ಆದಾಯ ತೆರಿಗೆ ಇಲಾಖೆ ಬೇನಾಮಿ ಆಸ್ತಿಗಳ ವಹಿವಾಟು ನಿಷೇಧ ಕಾಯಿದೆಯಡಿಯಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.

 
ಆದಾಯ ತೆರಿಗೆ ಇಲಾಖೆ: ರೂ. 3,500 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಜಪ್ತಿ

ತೆರಿಗೆ ಇಲಾಖೆ 2016ರ ನವೆಂಬರ್ ನಿಂದ ಇಲ್ಲಿಯತನಕ ರೂ. 3,500 ಕೋಟಿ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿಕೊಂಡಿದೆ. ಭೂಮಿ, ಫ್ಲಾಟ್, ಅಂಗಡಿಗಳು, ಆಭರಣಗಳು, ವಾಹನಗಳು ಮತ್ತು ಬ್ಯಾಂಕ್ ಠೇವಣಿಗಳು ಸೇರಿದಂತೆ 900 ಕ್ಕಿಂತಲೂ ಹೆಚ್ಚು ಬೆನಾಮಿ (ಹೆಸರಿಲ್ಲದ) ಆಸ್ತಿಗಳನ್ನು ಜಪ್ತಿ ಮಾಡಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ರೂ. 2,900 ಕೋಟಿ ಸ್ಥಿರ ಆಸ್ತಿಗಳು ಒಳಗೊಂಡಂತೆ ಒಟ್ಟು ರೂ. 3,500 ಕೋಟಿ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿದೆ.

 

ಬೇನಾಮಿ ಕಾಯಿದೆಯಡಿ ಸ್ಥಿರಾಸ್ತಿ ಅಥವಾ ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ. ಭಾರತದಲ್ಲಿ ತೆರಿಗೆ ಇಲಾಖೆಯು ತನ್ನ ನಿರ್ದೇಶನಾಲಯದಡಿ 24 ಬೇನಾಮಿ ನಿಷೇಧ ಘಟಕಗಳನ್ನು ಹೊಂದಿದೆ.

English summary

Income Tax Department attaches benami properties worth Rs 3,500 crore

The Income Tax Department said on Thursday that it had attached more than 900 benami (nameless) properties, including plots of land, flats, shops, jewellery, vehicles and bank deposits.
Story first published: Friday, January 12, 2018, 16:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X