For Quick Alerts
ALLOW NOTIFICATIONS  
For Daily Alerts

ದೇಶದಲ್ಲಿ ಬಿಟ್ ಕಾಯಿನ್ ವಿನಿಮಯ ಕೇಂದ್ರಗಳನ್ನು ಪ್ರಮುಖ ಬ್ಯಾಂಕುಗಳು ಸ್ಥಗಿತಗೊಳಿಸುತ್ತಿವೆ

ಭಾರತದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ, ಐಸಿಐಸಿಐ ಮತ್ತು ಯೆಸ್ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕುಗಳು ಬಿಟ್ ಕಾಯಿನ್ ವಿನಿಮಯ ಖಾತೆಗಳನ್ನು ಸ್ಥಗಿತಗೊಳಿಸಿವೆ.

|

ಭಾರತದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ, ಐಸಿಐಸಿಐ ಮತ್ತು ಯೆಸ್ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕುಗಳು ಬಿಟ್ ಕಾಯಿನ್ ವಿನಿಮಯ ಖಾತೆಗಳನ್ನು ಸ್ಥಗಿತಗೊಳಿಸಿವೆ.

ದೇಶದಲ್ಲಿ ಬಿಟ್ ಕಾಯಿನ್ ವಿನಿಮಯ ಕೇಂದ್ರಗಳನ್ನು ಸ್ಥಗಿತಗೊಳಿಸುತ್ತಿವೆ

ಉನ್ನತ ಬಿಟ್ ಕಾಯಿನ್ ವಿನಿಮಯ ಕೇಂದ್ರಗಳ ಮೂಲಕ ನಡೆಸಲ್ಪಟ್ಟ ಪ್ರಸ್ತುತ ಖಾತೆಗಳನ್ನು ಬ್ಯಾಂಕುಗಳು ಪರೀಕ್ಷಿಸುತ್ತಿವೆ. ಝೆಬ್ ಪೇ, ಅನ್ಕೋಯಿನ್ (Unocoin), ಕಾಯಿನ್ ಸೆಕ್ಯೂರ್ ಮತ್ತು ಬಿಟಿಸಿಎಕ್ಸ್ಇಂಡಿಯಾ ಸೇರಿದಂತೆ ಪ್ರಮುಖ ಬಿಟ್ ಕಾಯಿನ್ ವಿನಿಮಯಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಝೆಬ್ ಪೇ, ಕಾಯಿನ್-ಸೆಕ್ಯೂರ್ ಮತ್ತು ಬಿಟಿಸಿಎಕ್ಸ್ ಇಂಡಿಯಾಗಳಿಗೆ ಇಮೇಲ್ ಮೂಲಕ ಕೇಳಲಾದ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಎಸ್ಬಿಐ, ಆಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಇಮೇಲ್ ಗಳಿಗೆ ಯಾವುದೇ ಪ್ರತಿಕ್ರಿಯೆಗಳು ಸಿಗಲಿಲ್ಲ. ಬಿಟ್ ಕಾಯಿನ್ ಬಗ್ಗೆ ನಿಮಗೆ ಗೊತ್ತಿರಬೇಕಾದ 14 ಸಂಗತಿಗಳು

English summary

Top banks suspend accounts of major Bitcoin exchanges in India

Top lenders including State Bank of India, Axis Bank, HDFC Bank, ICICI Bank and Yes Bank have suspended some accounts of major Bitcoin exchanges in India.
Story first published: Saturday, January 20, 2018, 15:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X