For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯಲ್ಲಿ ಗೂಳಿಯ ದಾಖಲೆ ಜಿಗಿತ, ಸೆನ್ಸೆಕ್ಸ್ 342 ಅಂಕ ಏರಿಕೆ

ದೇಶದ ಷೇರುಪೇಟೆಯಲ್ಲಿ ಗೂಳಿಯ ಅಬ್ಬರ ಜೋರಾಗಿ ನಡೆದಿದ್ದು, ಇಂದು ಸೆನ್ಸೆಕ್ಸ್ ಗರಿಷ್ಠ ಮಟ್ಟ ತಲುಪಿದೆ.ಬಿಎಸ್ಇ ಸೆನ್ಸೆಕ್ಸ್ 342 ಅಂಕ ಜಿಗಿತ ಕಂಡಿದ್ದು, ಐತಿಹಾಸಿಕ ಗರಿಷ್ಠ ಮಟ್ಟ 36,140 ಅಂಶಗಳು ದಾಟಿದೆ.

By Siddu
|

ದೇಶದ ಷೇರುಪೇಟೆಯಲ್ಲಿ ಗೂಳಿಯ ಅಬ್ಬರ ಜೋರಾಗಿ ನಡೆದಿದ್ದು, ಇಂದು ಸೆನ್ಸೆಕ್ಸ್ ಗರಿಷ್ಠ ಮಟ್ಟ ತಲುಪಿದೆ.

 

ಬಿಎಸ್ಇ ಸೆನ್ಸೆಕ್ಸ್ 342 ಅಂಕ ಜಿಗಿತ ಕಂಡಿದ್ದು, ಐತಿಹಾಸಿಕ ಗರಿಷ್ಠ ಮಟ್ಟ 36,140 ಅಂಶಗಳು ದಾಟಿದೆ. ಎನ್ಎಸ್ಇ (ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ) ನಿಪ್ಟಿ 117.50 ಅಂಕ ಏರಿಕೆ ಕಂಡು 11,083 ಅಂಶಗಳೊಂದಿಗೆ ದಿನದ ವಹಿವಾಟು ಅಂತ್ಯಗೊಂಡಿದೆ.

 
ಷೇರುಪೇಟೆಯಲ್ಲಿ ಗೂಳಿಯ ದಾಖಲೆ ಜಿಗಿತ, ಸೆನ್ಸೆಕ್ಸ್ 342 ಅಂಕ ಏರಿಕೆ

ದೇಶಿಯ ಹೂಡಿಕೆದಾರರು ಉತ್ತಮ ಖರೀದಿ ನಡೆಸುತ್ತಿರುವುದು ಷೇರು ಮಾರುಕಟ್ಟೆಯಲ್ಲಿನ ಸಕಾರಾತ್ಮಕ ವಹಿವಾಟಿಗೆ ಕಾರಣವಾಗುತ್ತಿದೆ ಎಂದು ಷೇರುಪೇಟೆ ಪಂಡಿತರು ಹೇಳಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(+ 4.13%), ಒಎನ್ಜಿಸಿ(+ 3.3%), ಟಾಟಾ ಸ್ಟೀಲ್(+ 3.18%), ಐಸಿಐಸಿಐ ಬ್ಯಾಂಕ್(+ 3.15%) ಮತ್ತು ಕೋಲ್ ಇಂಡಿಯಾ (+ 2.8%)ಪ್ರಮುಖ ಲಾಭದಾರರಾಗಿದ್ದು, ವಿಫ್ರೋ(-1.48%), ಟಾಟಾ ಮೋಟರ್ಸ್ (-1.03%), ಏಷ್ಯನ್ ಪೇಯ್ಟ್ಸ್(-0.66%), ಎಚ್ಡಿಎಫ್ಸಿ ಬ್ಯಾಂಕ್(-0.6%) ಮತ್ತು ಟಿಸಿಎಸ್(-0.39%)ಇವರು ನಷ್ಟ ಅನುಭವಿಸಿವೆ.

English summary

Markets cheer IMF growth forecast: Sensex soars 342 points to 36,140

The NSE index ended above the 11,000 mark and the BSE index closed above the 36,000 level for the first time on Tuesday after the International Monetary Fund said India would regain the title as the world's fastest growing major economy in 2018-19.
Story first published: Tuesday, January 23, 2018, 17:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X