For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್ ಕಾರ್ಮಿಕ ವಿರೋಧಿ: ರೇಲ್ವೆ ಅಸೋಸಿಯೇಶನ್

ಕೇಂದ್ರ ಬಜೆಟ್ 2018 ಕಾರ್ಮಿಕ ವಿರೋಧಿಯಾಗಿದ್ದು, ತಮ್ಮ ಕಲ್ಯಾಣಕ್ಕಾಗಿ ಏನೂ ಇಲ್ಲ ಎಂದು ರೈಲ್ವೆ ಉದ್ಯೋಗಿಗಳ ಅಸೋಸಿಯೇಶನ್ ಹೇಳಿದೆ.

|

ಕೇಂದ್ರ ಬಜೆಟ್ 2018 ಕಾರ್ಮಿಕ ವಿರೋಧಿಯಾಗಿದ್ದು, ತಮ್ಮ ಕಲ್ಯಾಣಕ್ಕಾಗಿ ಏನೂ ಇಲ್ಲ ಎಂದು ರೈಲ್ವೆ ಉದ್ಯೋಗಿಗಳ ಅಸೋಸಿಯೇಶನ್ ಹೇಳಿದೆ.

 
ಕೇಂದ್ರ ಬಜೆಟ್ ಕಾರ್ಮಿಕ ವಿರೋಧಿ: ರೇಲ್ವೆ ಅಸೋಸಿಯೇಶನ್

ಕೇಂದ್ರ ಬಜೆಟ್ ಇಡೀ ರೈಲ್ವೆ ವಲಯವನ್ನು ಮಂದಗೊಳಿಸಿದೆ ಎಂದು ಆಲ್ ಇಂಡಿಯಾ ರೈಲ್ವೇಮೆನ್ ಫೆಡರೇಶನ್ (ಎಐಆರ್ಎಫ್) ಹೇಳಿದೆ.
ಇದೊಂದು ಶ್ರಮಿಕ ಹಾಗು ಕಷ್ಟಸಹಿಷ್ಣು ಕೆಲಸಗಾರರಿಗೆ ಬಹಳ ನಿರಾಶಾದಾಯಕ ಬಜೆಟ್ ಆಗಿದೆ. ಆರೋಗ್ಯ ಮತ್ತು ಶಿಕ್ಷಣ ಸೆಸ್ ಕೂಡ ಹೆಚ್ಚಿಸಲಾಗಿದೆ. ಕಾರ್ಮಿಕರನ್ನು ಮೋಸ ಮಾಡಲಾಗಿದೆ ಎಂದು ಆಲ್ ಇಂಡಿಯಾ ರೈಲ್ವೇಮೆನ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ ಮಿಶ್ರಾ ಹೇಳಿದ್ದಾರೆ.

 

ಕೇಂದ್ರ ಬಜೆಟ್ನಲ್ಲಿ ರೈಲ್ವೇ ಸಿಬ್ಬಂದಿಗಳಿಗೆ ರೂ. 314.24 ಕೋಟಿ ಸೌಲಭ್ಯ ನೀಡಲಾಗಿದೆ. ಕಳೆದ ವರ್ಷ ರೂ. 235.76 ಕೋಟಿ ಆಗಿತ್ತು. ಸಿಬ್ಬಂದಿ ವಸತಿಗಾಗಿ, ಬಜೆಟ್ 2018 ರಲ್ಲಿ ರೂ.353 ಕೋಟಿ ಹೆಚ್ಚುವರಿ ಮೊತ್ತವನ್ನು ನಿಗದಿಪಡಿಸಲಾಗಿದೆ.

English summary

Railway Budget 2018: Employees’ union says Union Budget ‘anti-worker’

Railway Budget 2018: A railway employees' association today said the Union Budget for 2018-19 was "anti-workers" as there was nothing for their welfare. In a statement, the All India Railwaymen's Federation (AIRF) said the budget came as "a dampener" for the entire sector.
Story first published: Saturday, February 3, 2018, 15:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X