For Quick Alerts
ALLOW NOTIFICATIONS  
For Daily Alerts

ಜಿಯೋ ಹೊಸ ಪ್ಲಾನ್! ಕೇವಲ ರೂ. 49, ರೂ. 153 ಯೋಜನೆಗಳಡಿ ಅನಿಯಮಿತ ಕರೆ

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಸಂಸ್ಥೆ ತನ್ನ ಪ್ರಿಪೇಡ್ ಗ್ರಾಹಕರಿಗೆ ಎರಡು ಹೊಸ ಯೋಜನೆಗಳನ್ನು ಘೋಷಿಸಿದೆ. ಜಿಯೋ ತನ್ನ ಜಿಯೋಫೋನ್ ಗ್ರಾಹಕರಿಗೆ ರೂ. 49 ಹಾಗು ರೂ. 153 ಬೆಲೆಯ ಯೋಜನೆಗಳನ್ನು ಪರಿಚಯಿಸಿದೆ.

|

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಸಂಸ್ಥೆ ತನ್ನ ಪ್ರಿಪೇಡ್ ಗ್ರಾಹಕರಿಗೆ ಎರಡು ಹೊಸ ಯೋಜನೆಗಳನ್ನು ಘೋಷಿಸಿದೆ. ಜಿಯೋ ತನ್ನ ಜಿಯೋಫೋನ್ ಗ್ರಾಹಕರಿಗೆ ರೂ. 49 ಹಾಗು ರೂ. 153 ಬೆಲೆಯ ಯೋಜನೆಗಳನ್ನು ಪರಿಚಯಿಸಿದೆ.

ಈಗಾಗಲೇ ಏರ್ಟೆಲ್, ವೋಡಾಫೋನ್ ಹಲವು ಆಫರ್ ಗಳನ್ನು ಪರಿಚಯಿಸಿದ್ದು, ಜಿಯೋ ಜತೆಗೆ ದರಸಮರದ ಜಿದ್ದಾಜಿದ್ದಿನಲ್ಲಿ ತೊಡಗಿವೆ.

ರೂ. 49 ಪ್ಲಾನ್

ರೂ. 49 ಪ್ಲಾನ್

ವ್ಯಾಲಿಡಿಟಿ: 28 ದಿನಗಳು
ಡೇಟಾ: 1GB
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆಗಳು: ಅನಿಯಮಿತ
ಎಸ್ಎಂಎಸ್: ಪ್ರತಿದಿನ 100
ಜಿಯೋ ಆಪ್ ಸೇವೆ: ಈ ಪ್ರಿಪೇಡ್ ರೀಚಾರ್ಜ್ ಯೋಜನೆಯು ಜಿಯೋ ಟಿವಿ, ಜಿಯೊ ಮ್ಯೂಸಿಕ್ ಮತ್ತು ಜಿಯೋ ಮನಿ ಸೇರಿದಂತೆ ಅನೇಕ ಅಪ್ಲಿಕೇಶನ್ ಸೇವೆಗಳು ಸಿಗಲಿವೆ. ಜಿಯೋ ರಿಪಬ್ಲಿಕ್ ಡೇ ಬಂಪರ್ ಆಫರ್! ಹೊಸ ರೀಚಾರ್ಜ್ ಪ್ಲಾನ್ ಗಳ ಸಂಪೂರ್ಣ ಮಾಹಿತಿ..

ರೂ. 153 ಪ್ಲಾನ್

ರೂ. 153 ಪ್ಲಾನ್

ವ್ಯಾಲಿಡಿಟಿ: 28 ದಿನಗಳು
4G ಡೇಟಾ: 1.5GB (ಒಟ್ಟು ಡೇಟಾ 42GB)
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆಗಳು: ಅನಿಯಮಿತ
ಎಸ್ಎಂಎಸ್: ಪ್ರತಿದಿನ 50
ಜಿಯೋ ಆಪ್ ಸೇವೆ: ಈ ಪ್ರಿಪೇಡ್ ರೀಚಾರ್ಜ್ ಯೋಜನೆಯು ಜಿಯೋ ಟಿವಿ, ಜಿಯೊ ಮ್ಯೂಸಿಕ್ ಮತ್ತು ಜಿಯೋ ಮನಿ ಸೇರಿದಂತೆ ಅನೇಕ ಅಪ್ಲಿಕೇಶನ್ ಸೇವೆಗಳು ಸಿಗಲಿವೆ.

ರಿಪಬ್ಲಿಕ್ ಡೇ ಆಫರ್

ರಿಪಬ್ಲಿಕ್ ಡೇ ಆಫರ್

ಈಗಾಗಲೇ ಗಣರಾಜ್ಯೋತ್ಸವದ ಪ್ರಯುಕ್ತ ರಿಪಬ್ಲಿಕ್ ಡೇ ಆಫರ್ ಬಿಡುಗಡೆಗೊಳಿಸಿದ್ದು, ಅತಿಹೆಚ್ಚು ಗ್ರಾಹಕರು ಬಳಸುವ ರೂ. 399 ಪ್ಲಾನ್ (ಜಿಯೋ ಧನ್ ಧನಾ ಧನ್ ಆಫರ್) ಪರಿಷ್ಕರಿಸಲಾಗಿದೆ. ಇದು ಮೊದಲಿನ 84GB ಗಳಿಂದ 126GB ಒದಗಿಸುತ್ತಿದೆ.
ವ್ಯಾಲಿಡಿಟಿ: 70 ದಿನಗಳಿಂದ 84 ದಿನಗಳಿಗೆ ಹೆಚ್ಚಳ
3G/4G ಡೇಟಾ: ಪ್ರತಿದಿನ 1.5GB (ಒಟ್ಟು 126 GB)
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆಗಳು: ಅನಿಯಮಿತ
ಎಸ್ಎಂಎಸ್: ಪ್ರತಿದಿನ 100

English summary

Jio's New Offer: Rs. 49, Rs. 153 Prepaid Plans Explained

Jio's Rs. 49 prepaid recharge plan offers 1GB of high speed 4G data for a period of 28 days.
Story first published: Monday, February 5, 2018, 16:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X