For Quick Alerts
ALLOW NOTIFICATIONS  
For Daily Alerts

ಗೂಗಲ್ ಕಂಪನಿಗೆ ರೂ. 135.86 ಕೋಟಿ ದಂಡ

ಕಾಂಪೆಟಿಶನ್ ಕಮಿಷನ್ ಆಫ್ ಇಂಡಿಯಾವು ಗೂಗಲ್ ಸಂಸ್ಥೆ ಮೇಲೆ ಕಾನೂನುಬಾಹಿರ ವ್ಯವಹಾರ ನಡೆಸಿದ ಆರೋಪಕ್ಕಾಗಿ ರೂ. 135.86 ಕೋಟಿ ದಂಡ ವಿಧಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

By Siddu
|

ಕಾಂಪೆಟಿಶನ್ ಕಮಿಷನ್ ಆಫ್ ಇಂಡಿಯಾವು ಗೂಗಲ್ ಸಂಸ್ಥೆ ಮೇಲೆ ಕಾನೂನುಬಾಹಿರ ವ್ಯವಹಾರ ನಡೆಸಿದ ಆರೋಪಕ್ಕಾಗಿ ರೂ. 135.86 ಕೋಟಿ ದಂಡ ವಿಧಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಗೂಗಲ್ ಕಂಪನಿಗೆ ರೂ. 135.86 ಕೋಟಿ ದಂಡ

ಗೂಗಲ್ ಕಂಪನಿಯ ವಿಶ್ವಾಸದ್ರೋಹ ನಡವಳಿಕೆಗಾಗಿ ದಂಡ ವಿಧಿಸಲ್ಕಾಗಿದೆ ಎಂದು ಭಾರತೀಯ ಸ್ಪರ್ಧಾತ್ಮಕ ಆಯೋಗ ಹೇಳಿದೆ.
ಕಳೆದ 2012ರ ಸಾಲಿನಲ್ಲಿ ಸಲ್ಲಿಸಲಾಗಿದ್ದ ದೂರುಗಳ ಆಧಾರದ ಮೇಲೆ ರೂ. 135.86 ಕೋಟಿ ದಂಡ ವಿಧಿಸಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಲು ಕೆಲ ಕಾನೂನು ಬಾಹಿರ ಕ್ರಮಗಳನ್ನು ಕೈಗೊಂಡಿತ್ತು ಎಂದು ಗೂಗಲ್ ಮೇಲೆ ಆರೋಪಿಸಲಾಗಿತ್ತು.

2012ರಲ್ಲಿ ಮ್ಯಾಟ್ರಿಮೊನಿ.ಕಾಮ್, ಕನ್ಸೂಮರ್ ಯುನಿಟಿ ಮತ್ತು ಟ್ರಸ್ಟ್ ಸೊಸೈಟಿ ಗೂಗಲ್ ವಿರುದ್ಧ ದೂರು ಸಲ್ಲಿಸಿದ್ದವು. ಗೂಗಲ್ ಕಂಪನಿಯ ಕಾನೂನುಬಾಹಿರ ನಡವಳಿ ಅದರ ಪ್ರತಿಸ್ಪರ್ಧಿಗಳಿಗೆ ಮತ್ತು ಬಳಕೆದಾರರಿಗೆ ಹಾನಿ ಉಂಟುಮಾಡುತ್ತದೆ ಎಂದು ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.

English summary

Competition Commission of India imposes Rs 135 crore penalty on Google

The antitrust authority imposed the fine based on complaints by matrimony.com and the Consumer Unity and Trust Society.
Story first published: Friday, February 9, 2018, 13:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X