For Quick Alerts
ALLOW NOTIFICATIONS  
For Daily Alerts

ಇಪಿಎಫ್ ಬಡ್ಡಿದರ ಇಳಿಕೆ

ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಎಪಿಎಫ್ಒ) 2017-18 ನೇ ಹಣಕಾಸು ಸಾಲಿನ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ. 8.55 ಕ್ಕೆ ಇಳಿಸಿದೆ.

|

ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಎಪಿಎಫ್ಒ) 2017-18 ನೇ ಹಣಕಾಸು ಸಾಲಿನ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ. 8.55 ಕ್ಕೆ ಇಳಿಸಿದೆ.

ಇಪಿಎಫ್ ಬಡ್ಡಿದರ ಇಳಿಕೆ

ಕಳೆದ ವರ್ಷ ಶೇ. 8.65ರಷ್ಟಿದ್ದ ಬಡ್ಡಿದರ ಶೇ. 0.10ರಷ್ಟು ಇಳಿಕೆ ಮಾಡಿದ್ದು, ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ ತನ್ನ ಐದು ಕೋಟಿ ಚಂದಾದಾರರಿಗೆ ಎರಡನೇ ಬಾರಿ ಬಡ್ಡಿದರ ಕಡಿತ ಮಾಡಿದೆ.

ಟ್ರಸ್ಟಿಗಳ ಕೇಂದ್ರೀಯ ಮಂಡಳಿ (ಸಿಬಿಟಿ) ಸದಸ್ಯರೌ ಬಡ್ಡಿದರ ಇಳಿಕೆ ಬಗ್ಗೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದಾರೆ. ಈ ನಿರ್ಧಾರಕ್ಕೆ ಹಣಕಾಸು ಸಚಿವಾಲಯ ಶೀಘ್ರದಲ್ಲಿಯೇ ಸಮ್ಮತಿ ನೀಡುವ ನಿರೀಕ್ಷೆ ಇದೆ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದ್ದಾರೆ.
ಹಣಕಾಸು ಇಲಾಖೆಯ ಅನುಮತಿ ಸಿಗುತ್ತಿದ್ದಂತೆ ಬಡ್ಡಿಯನ್ನು ಚಂದಾದಾರರ ಖಾತೆಗೆ ಜಮಾ ಮಾಡಲಾಗುವುದು ಎಂದಿದ್ದಾರೆ.

'ಭವಿಷ್ಯ ನಿಧಿ ಸಂಘಟನೆಯು ಬಾಂಡ್‌ಗಳಲ್ಲಿ ತೊಡಗಿಸಿದ ಮೊತ್ತಕ್ಕೆ ಶೇ 8ರಷ್ಟು ಬಡ್ಡಿ ಪಡೆದಿದೆ. ಇಲ್ಲಿಯವರೆಗೆ ಇಟಿಎಫ್ ಹೂಡಿಕೆಯಿಂದ ಭವಿಷ್ಯ ನಿಧಿಗೆ ಶೇಕಡಾ 20.65ರಷ್ಟು ಲಾಭ ಸಿಕ್ಕಿದೆ. ಇಪಿಎಫ್ಒ 2015ರ ಆಗಸ್ಟ ನಿಂದ ಇಟಿಎಫ್ ಗಳಲ್ಲಿ ಹೂಡಿಕೆ ಮಾಡುತ್ತಿದೆ. ಪಿಎಫ್(PF) ಖಾತೆ ಯಾಕೆ ಬೇಕು?

English summary

EPF interest rates tumble again, this time to 8.55%

The Employees’ Provident Fund Organisation (EPFO) on Wednesday declared an interest rate of 8.55% for 2017-18 for over 5 crore members, lower than 8.65% for 2016-17.
Story first published: Thursday, February 22, 2018, 14:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X