For Quick Alerts
ALLOW NOTIFICATIONS  
For Daily Alerts

ಪಾವಗಡದಲ್ಲಿ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್: 16,500 ಕೋಟಿ ವೆ‌ಚ್ಚ, 2000 ಮೆಗಾವಾಟ್ ಸಾಮರ್ಥ್ಯ

ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ (ಸೌರ ಉದ್ಯಾನವನ) ಕರ್ನಾಟಕದ ತುಮಕೂರು ಜಿಲ್ಲೆಯ ಪಾವಗಡದಲ್ಲಿದೆ. ರೂ. 16,500 ಕೋಟಿ ವೆಚ್ಚದಲ್ಲಿ ಸ್ಥಾಪನೆಗೊಂಡ ಸೋಲಾರ್ ಪಾರ್ಕ್ (ಸೌರ ಉದ್ಯಾನವನ)ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ.

By Siddu
|

ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ (ಸೌರ ಉದ್ಯಾನವನ) ಕರ್ನಾಟಕದ ತುಮಕೂರು ಜಿಲ್ಲೆಯ ಪಾವಗಡದಲ್ಲಿದೆ. ರೂ. 16,500 ಕೋಟಿ ವೆಚ್ಚದಲ್ಲಿ ಸ್ಥಾಪನೆಗೊಂಡ ಸೋಲಾರ್ ಪಾರ್ಕ್ ನ್ನು (ಸೌರ ಉದ್ಯಾನವನ)ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದು, ಕರ್ನಾಟಕಕ್ಕೆ ಗೌರವ ತಂದುಕೊಡುವ ಜಗತ್ತಿನ 8ನೇ ಅದ್ಬುತ ಎಂದು ಬಣ್ಣಿಸಿದ್ದಾರೆ. ಎಲ್ಪಿಜಿ ಗ್ರಾಹಕರಿಗೆ ಸಿಹಿಸುದ್ದಿ! ಇಲ್ಲಿದೆ ಸಿಲಿಂಡರ್ ಬೆಲೆ ಇಳಿಕೆ ವಿವರ

ಶಕ್ತಿ ಸ್ಥಳ

ಶಕ್ತಿ ಸ್ಥಳ

ಸೋಲಾರ್ ಪಾರ್ಕ್ ಅನ್ನು ಶಕ್ತಿ ಸ್ಥಳ ಎಂದು ಹೆಸರಿಸಲಾಗಿದ್ದು, ಪಾವಗಡ ತಾಲೂಕಿನ ತಿರುಮಣಿಯಲ್ಲಿದೆ. ಸೋಲಾರ್ ಪಾರ್ಕ್ ನಿರ್ಮಾಣದಿಂದ ಅಭಿವೃದ್ದಿಯಾಗಲಿದ್ದು, ಹಿಂದುಳಿದ ಪ್ರದೇಶ, ಬರಪೀಡಿತ ಪ್ರದೇಶ ಎಂಬ ಹಣೆ ಪಟ್ಟಿಯಿಂದ ಪಾವಗಡ ಹೊರಬರಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

2000 ಮೆಗಾವಾಟ್ ಸಾಮರ್ಥ್ಯ

2000 ಮೆಗಾವಾಟ್ ಸಾಮರ್ಥ್ಯ

ಸೋಲಾರ್ ಪಾರ್ಕ್ (ಸೌರ ಉದ್ಯಾನವನ) 2000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸುಮಾರು 1300 ಎಕರೆ ಪ್ರದೇಶದಲ್ಲಿ ವಿಸ್ತಾರಗೊಂಡಿದೆ.

ರೂ. 16,500 ಕೋಟಿ ವೆ‌ಚ್ಚ

ರೂ. 16,500 ಕೋಟಿ ವೆ‌ಚ್ಚ

ಸೋಲಾರ್ ಪಾರ್ಕ್ ರೂ. 16,500 ಕೋಟಿ ವೆಚ್ಚದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣವಾಗುತ್ತಿದೆ. ಈ ಯೋಜನೆ ಪರಿಸರ ಸ್ನೇಹಿಯಾಗಿದ್ದು, ಇದೊಂದು ಪರಿಸರ ಸ್ನೇಹಿ ಯೋಜನೆಯಾಗಿದೆ. ಮೊದಲ ಹಂತದಲ್ಲಿ 600 ಮೆಗಾವಾಟ್‌ ಉತ್ಪಾದನೆಗೆ ಚಾಲನೆ ಸಿಕ್ಕಿದ್ದು, ಇದು ಹಂತ ಹಂತವಾಗಿ 2000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲಿದೆ.

ಪ್ರವಾಸಿತಾಣ ಮಾಡುವ ಕನಸು

ಪ್ರವಾಸಿತಾಣ ಮಾಡುವ ಕನಸು

ಸೋಲಾರ್ ಪಾರ್ಕ್ ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿ ಮಾಡಲಾಗುವುದು. ನಿರುದ್ಯೋಗ ನಿರ್ಮೂಲನೆಗೆ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

English summary

World's largest solar park launched in Karnataka

The world's largest solar park set up at an investment of Rs 16,500 crore at Pavagada in Karnataka's Tumakuru district was launched by Chief Minister Siddaramaiah today.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X