ಭಾರತದ ಶೇ. 80 ಕುಟುಂಬಗಳು ಎಲ್ಪಿಜಿ ಸಂಪರ್ಕ ಹೊಂದಿವೆ

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

    ದೇಶದಲ್ಲಿ ಅಡುಗೆ ಅನಿಲ ಬಳಸುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದ್ದು, ಸುಮಾರು ಶೇ. 80ರಷ್ಟು ಕುಟುಂಬಗಳು ಎಲ್ಪಿಜಿ (ಅಡುಗೆ ಅನಿಲ) ಸಂಪರ್ಕ ಹೊಂದಿವೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ.

    ಭಾರತದ ಶೇ. 80 ಕುಟುಂಬಗಳು ಎಲ್ಪಿಜಿ ಸಂಪರ್ಕ ಹೊಂದಿವೆ

    ಮೂರು ವರ್ಷಗಳ ಹಿಂದೆ ಶೇ. 56ರಷ್ಟು ಕುಟುಂಬಗಳು ಮಾತ್ರ ಎಲ್ಪಿಜಿ ಬಳಸುತ್ತಿದ್ದರು. ಆದರೆ ಸರ್ಕಾರದ ಅನಿಲ ಭಾಗ್ಯ ಯೋಜನೆಯಡಿ ದಾಖಲೆಯ ವೇಗದಲ್ಲಿ ಹೊಸ ಗ್ರಾಹಕರು ಸೇರ್ಪಡೆಯಾಗುತ್ತಿದ್ದಾರೆ. ರೇಷನ್ ಕಾರ್ಡುದಾರರೇ ಈ ಸುದ್ದಿ ಓದಿ! ಫೆ. 9 ರಿಂದ ಆಗಲಿದೆ ದೊಡ್ಡ ಬದಲಾವಣೆ..

    ಆಯಾ ರಾಜ್ಯದ ತೈಲ ಕಂಪನಿಗಳು ಹೆಚ್ಚೆಚ್ಚು ಗ್ರಾಹಕರನ್ನು ಪಡೆಯುತ್ತಿದ್ದು, ಕಳೆದ 2015ರ ಏಪ್ರಿಲ್ ನಿಂದ ಡಿಸೆಂಬರ್ 2017ರವರೆಗೆ ಸುಮಾರು 7 ಕೋಟಿ ಗ್ರಾಹಕರನ್ನು ಪಡೆದಿವೆ. ಎಲ್ಪಿಜಿ ಗ್ರಾಹಕರ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿರುವುದರಿಂದ ಎಲ್ಪಿಜಿ ಪೂರೈಕೆ ಕೂಡ ಸವಾಲಿನ ಕೆಲಸವಾಗಿದೆ.

    ಗೋವಾ (ಶೇ. 137), ದೆಹಲಿ (ಶೇ. 126) ಮತ್ತು ಪಂಜಾಬ್ (ಶೇ. 123)ಅಗ್ರ ಮೂರು ರಾಜ್ಯಗಳಾಗಿವೆ. ಸರಕಾರವು ತೈಲ ಕಂಪೆನಿಗಳಿಗೆ 2016-17ರಲ್ಲಿ ಮೂರು ಕೋಟಿ ಹೊಸ ಗ್ರಾಹಕರನ್ನು ಸೇರ್ಪಡೆಗೊಳಿಸಲು ಗುರಿಯನ್ನು ನಿಗದಿಪಡಿಸಿತ್ತು. 2017-18ರಲ್ಲಿ ಮೂರು ಕೋಟಿ ಮತ್ತು 2018-19ರಲ್ಲಿ ನಾಲ್ಕು ಕೋಟಿ ಗುರಿಯನ್ನು ನಿಗದಿಪಡಿಸಿದೆ. ಕೇವಲ 5 ನಿಮಿಷದಲ್ಲಿ ಮೊಬೈಲ್/ಆನ್ಲೈನ್ ಮೂಲಕ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯೋದು ಹೇಗೆ?

    Read more about: lpg finance news money
    English summary

    80% Indian households now have LPG access

    Poor households were encouraged to wean themselves off from using traditional methods such as firewood by making subscription easier and using the official subsidy scheme to tap into poor households.
    Story first published: Friday, March 9, 2018, 16:34 [IST]
    Company Search
    Enter the first few characters of the company's name or the NSE symbol or BSE code and click 'Go'

    Find IFSC

    Get Latest News alerts from Kannada Goodreturns

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more