For Quick Alerts
ALLOW NOTIFICATIONS  
For Daily Alerts

ವೊಡಾಫೋನ್ ಪ್ರಿಪೇಯ್ಡ್ ಆಫರ್, ಕೇವಲ ರೂ. 21ಕ್ಕೆ ಅನಿಯಮಿತ 3ಜಿ/4ಜಿ ಡೇಟಾ!

ವೊಡಾಫೋನ್ ಹೊಸ ಪ್ರಿಪೇಯ್ಡ್ ಡೇಟಾ ಪ್ಯಾಕ್ ಅನ್ನು ಘೋಷಿಸಿದೆ. ಈ ಯೋಜನೆಯಡಿ ರೂ. 21ರ ದರದಲ್ಲಿ ಕೇವಲ ಒಂದು ಗಂಟೆಯ ಅವಧಿಗೆ ಅನಿಯಮಿತ 4G/3G ಡೇಟಾವನ್ನು ನೀಡಲಿದೆ.

|

ಟೆಲಿಕಾಂ ಕಂಪನಿಗಳು ಹೊಸ ಡೇಟಾ ಪ್ಯಾಕ್ ಗಳ ಮೂಲಕ ಗ್ರಾಹರಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದು, ವೊಡಾಫೋನ್ ಹೊಸ ಪ್ರಿಪೇಯ್ಡ್ ಡೇಟಾ ಪ್ಯಾಕ್ ಅನ್ನು ಘೋಷಿಸಿದೆ.

ವೊಡಾಫೋನ್ ಪ್ರಿಪೇಯ್ಡ್ ಆಫರ್, ರೂ. 21ಕ್ಕೆ ಅನಿಯಮಿತ  3ಜಿ/4ಜಿ ಡೇಟಾ!

ಈ ಯೋಜನೆಯಡಿ ರೂ. 21ರ ದರದಲ್ಲಿ ಕೇವಲ ಒಂದು ಗಂಟೆಯ ಅವಧಿಗೆ ಅನಿಯಮಿತ 4G/3G ಡೇಟಾವನ್ನು ನೀಡಲಿದೆ.
ರಿಲಯನ್ಸ್ ಜಿಯೊ ಘೋಷಿಸಿರುವ ರೂ. 19 ಯೋಜನೆಯ ಪ್ರಿಪೇಡ್ ಆಫರ್ ಗೆ ಪ್ರತಿಸ್ಪರ್ಧಿಯಾಗಿ ಪರಿಚಯಿಸಲಾಗಿದೆ. ಇದು ಒಂದು ದಿನದ ಅವಧಿಯೊಂದಿಗೆ 4ಜಿ ವೇಗದ 150MB ಡೇಟಾ, ಅನಿಯಮಿತ ಧ್ವನಿ ಕರೆಗಳು, 20 SMS ಸಂದೇಶಗಳನ್ನು ಒಳಗೊಂಡಿದೆ.

ವೊಡಾಫೋನ್ ಪ್ಯಾಕ್ ಉಚಿತ ಅನಿಯಮಿತ ಕರೆಗಳನ್ನು ಒಳಗೊಂಡಿಲ್ಲ. ಇದು ತನ್ನ ಪ್ರಿಪೇಡ್ ಗ್ರಾಹಕರಿಗೆ ಅನಿಯಮಿತ ಡೇಟಾವನ್ನು ರೂ. 21ಕ್ಕೆ ನೀಡುತ್ತಿದ್ದು, ಕೇವಲ ಒಂದು ಗಂಟೆಗೆ ಸೀಮಿತವಾಗಿರುತ್ತದೆ. ಬಳಕೆದಾರರು ತಮ್ಮ ವೊಡಾಫೋನ್ ಪ್ರಿಪೇಡ್ ಸಂಖ್ಯೆಯಿಂದ *444*21# ಅನ್ನು ಡಯಲ್ ಮಾಡುವ ಮೂಲಕ ಯೋಜನೆಯನ್ನು ಸಕ್ರಿಯಗೊಳಿಸಬಹುದು.

ಇದಕ್ಕೆ ವಿರುದ್ಧವಾಗಿ ಏರ್ಟೆಲ್ ಕಂಪನಿಯು ತನ್ನ ಪ್ರಿಪೇಡ್ ಗ್ರಾಹಕರಿಗೆ 1ಜಿಬಿ 3ಜಿ/4ಜಿಬಿ ಡೇಟಾವನ್ನು ರೂ. 49 ದರದಲ್ಲಿ ನೀಡುತ್ತಿದೆ. ಇಲ್ಲಿ ನೋಡಿ.. ಈ 10 ಆದಾಯ ತೆರಿಗೆ ನಿಯಮಗಳು ಬದಲಾಗಲಿವೆ

Read more about: telecom jio vodafone finance news
English summary

Vodafone prepaid recharge offers unlimited 3G, 4G data at Rs 21

Vodafone has announced a new budget prepaid data pack, which will give customers unlimited 4G/3G data for a period of one hour at a price of just Rs 21.
Story first published: Tuesday, March 20, 2018, 17:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X