For Quick Alerts
ALLOW NOTIFICATIONS  
For Daily Alerts

ಈ ಬ್ಯಾಂಕುಗಳ ಚೆಕ್ ಬುಕ್ ಮಾರ್ಚ್ 31ರ ನಂತರ ಮಾನ್ಯತೆ ಹೊಂದಿರುವುದಿಲ್ಲ

ಮಾರ್ಚ್ 31ರ ನಂತರ ಹಳೆ ಚೆಕ್ ಪುಸ್ತಕಗಳು ಪ್ರಯೋಜನಕ್ಕೆ ಬರುವುದಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

|

ಮಾರ್ಚ್ 31ರ ನಂತರ ಹಳೆ ಚೆಕ್ ಪುಸ್ತಕಗಳು ಪ್ರಯೋಜನಕ್ಕೆ ಬರುವುದಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ಈ ಬ್ಯಾಂಕುಗಳ ಚೆಕ್ ಬುಕ್ ಮಾರ್ಚ್ 31ರ ನಂತರ ಮಾನ್ಯತೆ ಹೊಂದಿರುವುದಿಲ್ಲ

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್ಬಿಐ ಹಾಗು ಅದರ ಸಹವರ್ತಿ ಬ್ಯಾಂಕುಗಳಲ್ಲಿ ಹಳೆ ಚೆಕ್ ಬುಕ್ ಗಳು ನಡೆಯುವುದಿಲ್ಲ. ಎಸ್ಬಿಐ ಟ್ವಿಟ್ಟರ್ ಮಾಹಿತಿ ಅನುಸಾರ ಎಸ್ಬಿಐ ಸಹವರ್ತಿ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಎಂಡ್ ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರು ಮತ್ತು ಭಾರತೀಯ ಮಹಿಳಾ ಬ್ಯಾಂಕ್ ನ ಹಳೆ ಚೆಕ್ ಪುಸ್ತಕಗಳು ಏಪ್ರಿಲ್ 1ರಿಂದ ಮಾನ್ಯತೆ ಕಳೆದುಕೊಳ್ಳಲಿವೆ.

ಗ್ರಾಹಕರು ಹೊಸ ಚೆಕ್ ಪುಸ್ತಕ ಪಡೆಯಲು ಎಟಿಎಂ, ಎಸ್ಎಂಎಸ್, ಮೊಬೈಲ್ ಬ್ಯಾಂಕಿಂಗ್ ಅಥವಾ ನೆಟ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಎಸ್ಬಿಐ ಚೆಕ್ ಬುಕ್ ಬದಲಾಯಿಸಿಕೊಳ್ಳಲು ಮಾರ್ಚ್ 31 ರವರೆಗೆ ಅವಕಾಶ ನೀಡಿತ್ತು. ಜಿಯೋ ಬಗ್ಗೆ ಐಡಿಯಾ ಕೊಟ್ಟಿದ್ದು ಯಾರು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!!

English summary

Cheque Books Of These Banks Valid Only Till March 31, 2018

Customers can apply for new cheque books via onlineSBI.com, mobile banking or by visiting ATMs and branches, State Bank of India (SBI) said.
Story first published: Wednesday, March 21, 2018, 16:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X