For Quick Alerts
ALLOW NOTIFICATIONS  
For Daily Alerts

2023ರ ವೇಳೆಗೆ ಇನ್ಫೋಸಿಸ್ ನಲ್ಲಿ 3 ಸಾವಿರ ಉದ್ಯೋಗ

ದೇಶದ ಮಾಹಿತಿ ತಂತ್ರಜ್ಞಾನ ದಿಗ್ಗಜ ಸಂಸ್ಥೆ ಇನ್ಫೋಸಿಸ್ ಮುಂದಿನ ವರ್ಷಗಳಲ್ಲಿ 3 ಸಾವಿರ ಜನರಿಗೆ ಉದ್ಯೋಗ ಒದಗಿಸಲಾಗುವುದು ಎಂದು ಹೇಳಿದೆ. ಅಮೆರಿಕಾದ ಇಂಡಿಯಾನಾಪೊಲಿಸ್ ನಲ್ಲಿ ದೊಡ್ಡ ಕ್ಯಾಂಪಸ್ ನಿರ್ಮಿಸುವುದಾಗಿ ಗುರುವಾರ ಘೋಷಿಸಿದೆ.

|

ದೇಶದ ಮಾಹಿತಿ ತಂತ್ರಜ್ಞಾನ ದಿಗ್ಗಜ ಸಂಸ್ಥೆ ಇನ್ಫೋಸಿಸ್ ಮುಂದಿನ ವರ್ಷಗಳಲ್ಲಿ 3 ಸಾವಿರ ಜನರಿಗೆ ಉದ್ಯೋಗ ಒದಗಿಸಲಾಗುವುದು ಎಂದು ಹೇಳಿದೆ.

2023ರ ವೇಳೆಗೆ ಇನ್ಫೋಸಿಸ್ ನಲ್ಲಿ 3 ಸಾವಿರ ಉದ್ಯೋಗ

ಅಮೆರಿಕಾದ ಇಂಡಿಯಾನಾಪೊಲಿಸ್ ನಲ್ಲಿ ದೊಡ್ಡ ಕ್ಯಾಂಪಸ್ ನಿರ್ಮಿಸುವುದಾಗಿ ಗುರುವಾರ ಘೋಷಿಸಿದೆ. ಇನ್ಫೋಸಿಸ್ 2023ರ ಹೊತ್ತಿಗೆ ಸುಮಾರು 3 ಸಾವಿರ ಜನರಿಗೆ ನೌಕರಿ ನೀಡುವ ಗುರಿ ಹೊಂದಿದೆ. ಸುಮಾರು 141 ಎಕರೆ ಪ್ರದೇಶದಲ್ಲಿ 245 ಮಿಲಿಯನ್ ಡಾಲರ್ ವೆಚ್ಚದಲ್ಲಿ ಇಂಡಿಯಾನಾಪೊಲಿಸ್ ಇಂಟರ್ನ್ಯಾಷನಲ್ ಏರ್ ಫೋರ್ಟ್ ಟರ್ಮಿನಲ್ ಬಳಿ ದೊಡ್ಡ ಟೆಕ್ ಪಾರ್ಕ್ ನಿರ್ಮಿಸಲಾಗುವುದು ಎಂದು ಇನ್ಫೋಸಿಸ್ ಅಧ್ಯಕ್ಷ ರವಿಕುಮಾರ್ ಹೇಳಿದ್ದಾರೆ.

ಈ ಟೆಕ್ ಹಬ್ ನಲ್ಲಿ ಬೃಹತ್ ಡೇಟಾ ಮತ್ತು ಕ್ಲೌಡ್ ತಂತ್ರಜ್ಞಾನ ಒಳಗೊಂಡಂತ ಕಂಪ್ಯೂಟರ್ ಸೈನ್ಸ್ ಕೌಶಲ್ಯಗಳನ್ನು ಕಲಿಸಲಾಗುವುದು.
ಇಲ್ಲಿ ಎಂಜಿನಿಯರ್ಸ್, ಡೆವಲಪರ್ಸ್, ಅನಾಲಿಸ್ಟ್, ಆರ್ಕಿಟೆಕ್ಟ್ ಹಾಗೂ ಟೆಕ್ನಾಲಜಿ ಕನ್ಸಲ್ಟಂಟ್ ಗಳು ಇರಲಿದ್ದಾರೆಂದು ರವಿಕುಮಾರ್ ಹೇಳಿದ್ದಾರೆ.
ಇನ್ಫೋಸಿಸ್ ಅಮೆರಿಕ ಮೂಲದ ಇಂಡಿಯಾನಾ ಎಕಾನಾಮಿಕ್ ಡೆವಲಪ್ಮೆಂಟ್ ಏಜೆನ್ಸಿ ಜೊತೆ ಪಾಲುದಾರಿಕೆ ಹೊಂದಿದ್ದು, ಇದು ವ್ಯವಹಾರ ಕ್ಷೇತ್ರದ ದಿಶೆಯನ್ನೇ ಬದಲಿಸಲಿದೆ ಎನ್ನಲಾಗಿದೆ. ಈ ಯೋಜನೆಯನ್ನು ಬೃಹತ್ ಮಟ್ಟದಲ್ಲಿ ಯೋಜಿಸಲು ಚಿಂತಿಸಲಾಗಿದೆ.

English summary

Infosys plans to add 3,000 workers in US by 2023

Information technology outsourcing company Infosys announced Thursday that it will build a campus in Indianapolis to continue an expansion in the United States that is expected to provide up to 3,000 jobs for the city in the coming years.
Story first published: Friday, April 27, 2018, 15:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X