For Quick Alerts
ALLOW NOTIFICATIONS  
For Daily Alerts

2018-19ರಲ್ಲಿ ಶೇ. 7.5ರಷ್ಟು ಜಿಡಿಪಿ ಬೆಳವಣಿಗೆ ಸಾಧ್ಯತೆ

ಹೂಡಿಕೆ ಮಟ್ಟ ಮತ್ತು ಹೂಡಿಕೆ ಸಾಮರ್ಥ್ಯದ ಬಳಕೆಯ ಸುಧಾರಣೆಯ ಹಿನ್ನೆಲೆಯಲ್ಲಿ, 2018-19ರಲ್ಲಿ ಭಾರತ ಆರ್ಥಿಕತೆಯು (ಜಿಡಿಪಿ) ಕನಿಷ್ಠ ಶೇ. 7.5ರಷ್ಟು ಏರಿಕೆಯಾಗಲಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.

|

ಸರ್ಕಾರವು ಕಳೆದ 47 ತಿಂಗಳಲ್ಲಿ ಹಲವು ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆರ್ಥಿಕ ವಾತಾವರಣವು ಅತ್ಯಂತ ಧನಾತ್ಮಕ ಮತ್ತು ಆಶಾವಾದಿಯಾಗಿದ್ದು, ಹೂಡಿಕೆಯ ಪ್ರಮಾಣ ಹೆಚ್ಚುತ್ತಿದೆ. ಹೂಡಿಕೆ ಬಳಕೆ ಸಾಮರ್ಥ್ಯ ಶೇ. 74ಕ್ಕೆ ಏರಿದೆ. ವಿದೇಶಿ ನೇರ ಹೂಡಿಕೆ ಕೂಡ ಏರಿಕೆಯಾಗುತ್ತಿದೆ ಎಂದು ಹೇಳಿದರು.

ನರೇಂದ್ರ ಮೋದಿ ಸರ್ಕಾರ ಮುಂದಿನ ವರ್ಷದಲ್ಲಿ ಯಾವ ಹೊಸ ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳಲಿದೆ ಎಂಬ ಪ್ರಶ್ನೆಗೆ ಸರ್ಕಾರ ಈಗಾಗಲೇ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದು, ಹೊಸ ಸುಧಾರಣಾ ಕ್ರಮಗಳಿಗಿಂತಲೂ ಈವರೆಗಿನ ಕ್ರಮಗಳ ಸಮರ್ಥ ಯಶಸ್ಸಿಗೆ ಒತ್ತು ನೀಡಬೇಕು ಎಂದು ರಾಜೀವ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

English summary

India likely to clock 7.5% GDP growth in 2018-19

The Indian economy is witnessing a "cyclical upswing" and the country is likely clock a GDP growth of 7.5 per cent this financial year, says a Deutsche Bank research report.
Story first published: Monday, April 30, 2018, 12:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X