For Quick Alerts
ALLOW NOTIFICATIONS  
For Daily Alerts

ರಾಷ್ಟೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಚಂದಾದಾರರು ಭಾಗಶಃ ಮೊತ್ತ ಹಿಂಪಡೆಯಬಹುದು

ಉನ್ನತ ಶಿಕ್ಷಣ ಮುಂದುವರೆಸಲು ಅಥವಾ ಹೊಸ ವ್ಯವಹಾರ ಸ್ಥಾಪಿಸಲು ರಾಷ್ಟೀಯ ಪಿಂಚಣಿ ವ್ಯವಸ್ಥೆಯಲ್ಲಿ (ಎನ್ಪಿಎಸ್)ಹೂಡಿಕೆ ಮಾಡಿದ ಭಾಗಶಃ ಮೊತ್ತವನ್ನು ಪಡೆಯಲು ಚಂದಾದಾರರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪಿಂಚಣಿ ನಿಧಿ ನಿಯಂತ್ರಕ (ಪಿಎಫ್ಆರ್ಡಿಎ) ಹ

|

ಉನ್ನತ ಶಿಕ್ಷಣ ಮುಂದುವರೆಸಲು ಅಥವಾ ಹೊಸ ವ್ಯವಹಾರ ಸ್ಥಾಪಿಸಲು ರಾಷ್ಟೀಯ ಪಿಂಚಣಿ ವ್ಯವಸ್ಥೆಯಲ್ಲಿ (ಎನ್ಪಿಎಸ್)ಹೂಡಿಕೆ ಮಾಡಿದ ಭಾಗಶಃ ಮೊತ್ತವನ್ನು ಪಡೆಯಲು ಚಂದಾದಾರರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪಿಂಚಣಿ ನಿಧಿ ನಿಯಂತ್ರಕ (ಪಿಎಫ್ಆರ್ಡಿಎ) ಹೇಳಿದೆ.

ಎನ್ಪಿಎಸ್ ಚಂದಾದಾರರು ಭಾಗಶಃ ಮೊತ್ತ ಹಿಂಪಡೆಯಬಹುದು

ಕಳೆದ ವಾರ ನಡೆದ ಪಿಂಚಣಿ ನಿಧಿ ನಿಯಂತ್ರಕ (ಪಿಎಫ್ಆರ್ಡಿಎ) ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ರಾಷ್ಟೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಚಂದಾದಾರರು ಉನ್ನತ ವ್ಯಾಸಂಗದ ಮೂಲಕ ಉದ್ಯೋಗ ಕೌಶಲ್ಯ ಹಾಗು ಹೊಸಾ ವಹಿವಾಟು ಪ್ರಾರಂಭಿಸಲು ಹೂಡಿಕೆ ಮಾಡಿದ ಮೊತ್ತದಲ್ಲಿ ಭಾಗಶಹ ಹಣವನ್ನು ಹಿಂಪಡೆಯಬಹುದು.

ಈ ಯೋಜನೆ ತನ್ನ ಚಂದಾದಾರರಿಗೆ ಆಟೊ ಚಾಯಿಸ್ (Auto Choice) ಮತ್ತು ಆಕ್ಟಿವ್‌ ಚಾಯಿಸ್ (Active Choice) ಎಂಬ ಎರಡು ಬಗೆಯ ಹೂಡಿಕೆ ಅವಕಾಶಗಳನ್ನು ಒದಗಿಸುತ್ತದೆ.

Read more about: nps epf money savings finance news
English summary

National Pension System (NPS) Subscribers Can Now Withdraw partially

NPS withdrawal: The latest decision was taken at the board meeting of the PFRDA last week.
Story first published: Friday, May 4, 2018, 16:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X