For Quick Alerts
ALLOW NOTIFICATIONS  
For Daily Alerts

ಗ್ರಾಹಕರಿಗೆ ಸಿಹಿಸುದ್ದಿ! ಎಲ್ಪಿಜಿ ಬೆಲೆ 100 ರೂ. ಇಳಿಕೆ

ಎಲ್ಪಿಜಿ ದರ ಕಡಿಮೆಯಾಗಿರುವುದು ಗ್ರಾಹಕರಲ್ಲಿ ಕೊಂಚ ನೆಮ್ಮದಿ ತಂದಿದೆ. ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 100 ರೂ. ಇಳಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

By Siddu
|

ಎಲ್ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ! ಪ್ರತಿನಿತ್ಯ, ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡಿಸೇಲ್ ಬೆಲೆಗಳು ಏರಿಕೆಯಾಗುತ್ತಿದ್ದರಿಂದ ಜನಸಾಮಾನ್ಯರು ಪರಿತಪಿಸುವಂತೆ ಆಗಿತ್ತು.

ಎಲ್ಪಿಜಿ ದರ ಕಡಿಮೆ ಮಾಡಿರುವ ಕುರಿತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಪ್ರಕಟಣೆ ಹೊರಡಿಸಿದೆ. 'ಮುಖ್ಯಮಂತ್ರಿ ಅನಿಲ ಭಾಗ್ಯ' ಯೋಜನೆ ಅಡಿ ಉಚಿತ ಗ್ಯಾಸ್(LPG) ಪಡೆಯುವುದು ಹೇಗೆ?

ರೂ. 100 ಇಳಿಕೆ

ರೂ. 100 ಇಳಿಕೆ

ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಎಲ್ಪಿಜಿ(LPG) ಕನೆಕ್ಷನ್ ಪಡೆಯುವುದು ಹೇಗೆ?ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಎಲ್ಪಿಜಿ(LPG) ಕನೆಕ್ಷನ್ ಪಡೆಯುವುದು ಹೇಗೆ?

ಸಬ್ಸಿಡಿ ಸಹಿತ ದರ

ಸಬ್ಸಿಡಿ ಸಹಿತ ದರ

ಸಬ್ಸಿಡಿ ಇರುವ ಎಲ್ಪಿಜಿ ಸಿಲಿಂಡರ್ ಗಳ ದರದಲ್ಲೂ ಕೂಡ ಇಳಿಕೆಯಾಗಿದೆ. 2017 ಡಿಸೆಂಬರ್ ತಿಂಗಳಲ್ಲಿ ಎಲ್ಪಿಜಿ ದರ ರು. 495.69 ಆಗಿತ್ತು. 2018 ರ ಮೇ ತಿಂಗಳಿಗೆ ಇದು ರೂ. 491.21 ಇಳಿಕೆಯಾಗಿದೆ ಎಂದು ಹೇಳಿದೆ.
ಸಬ್ಸಿಡಿ ರಹಿತ ಎಲ್ಪಿಜಿ ಬೆಲೆಗಳು ಕೊಲ್ಕತ್ತಾದಲ್ಲಿ ರೂ. 674, ಮುಂಬೈನಲ್ಲಿ ರೂ. 623 ಮತ್ತು ಚೆನ್ನೈನಲ್ಲಿ ರೂ. 663 ದರ ಇದೆ. 'ಅನಿಲಭಾಗ್ಯ ಯೋಜನೆ' ಅಡಿಯಲ್ಲಿ ಉಚಿತ ಗ್ಯಾಸ್ ಪಡೆಯಲು ಮರೆಯದಿರಿ

ಸಬ್ಸಿಡಿ ರಹಿತ ದರ

ಸಬ್ಸಿಡಿ ರಹಿತ ದರ

ಕಳೆದ 2017 ರ ಡಿಸೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ಎಲ್ ಪಿ ಜಿ (ಸಬ್ಸಿಡಿ ರಹಿತ) ಬೆಲೆ ರೂ. 747 ಆಗಿತ್ತು. 2018 ರ ಮೇ ವೇಳೆಗೆ ಈ ದರ 650.50 ರೂಪಾಯಿಗೆ ಇಳಿದಿದೆ. ಅಂದರೆ ರೂ. 96.50 ಇಳಿಕೆ ಕಂಡಿದೆ.

ವರ್ಷಕ್ಕೆ 12 ಎಲ್ಪಿಜಿ ಸಿಲಿಂಡರ್

ವರ್ಷಕ್ಕೆ 12 ಎಲ್ಪಿಜಿ ಸಿಲಿಂಡರ್

ದೇಶದಲ್ಲಿನ ಪ್ರತಿಯೊಂದು ಮನೆಯೂ ಒಂದು ವರ್ಷದಲ್ಲಿ 12 ಎಲ್ಪಿಜಿ (14.2kg) ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ಪಡೆಯುತ್ತದೆ. ಇದನ್ನು ಸಬ್ಸಿಡಿ ಮಾಡಲಾದ ಎಲ್ಪಿಜಿ ದರಗಳು ಎಂದು ಕರೆಯಲಾಗುತ್ತದೆ.

ಸರ್ಕಾರಿ ಯೋಜನೆಗಳು

ಸರ್ಕಾರಿ ಯೋಜನೆಗಳು

ಸರ್ಕಾರಿ ಯೋಜನೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನರೇಂದ್ರ ಮೋದಿ ಸರ್ಕಾರದ ಪ್ರಮುಖ ಜನಕಲ್ಯಾಣ ಯೋಜನೆಗಳು 

ಜನ್ ಔಷಧಿ ಮಳಿಗೆ ಪ್ರಾರಂಭಿಸಿ ಕೈತುಂಬಾ ಹಣ ಗಳಿಸಿ. ಕೇಂದ್ರದಿಂದ ಸಿಗುವ ಧನಸಹಾಯ-ಸೌಲಭ್ಯಗಳೇನು? 

ಪ್ರಧಾನ ಮಂತ್ರಿ ವಯ ವಂದನ ಯೋಜನೆಯಡಿ ತಿಂಗಳಿಗೆ ರೂ. 10 ಸಾವಿರ ಪಡೆಯಿರಿ.. 

ಬೇಟಿ ಬಚಾವೊ ಬೇಟಿ ಪಢಾವೊ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? 

ನಿಮ್ಮ ಹಣಕಾಸು ಸುಭದ್ರತೆ ಹಾಗು ಆರ್ಥಿಕ ಅಭಿವೃದ್ಧಿಯ ನೆರವಿಗಾಗಿ ಸರ್ಕಾರದಿಂದ ಲಭ್ಯವಿರುವ ಯೋಜನೆನಿಮ್ಮ ಹಣಕಾಸು ಸುಭದ್ರತೆ ಹಾಗು ಆರ್ಥಿಕ ಅಭಿವೃದ್ಧಿಯ ನೆರವಿಗಾಗಿ ಸರ್ಕಾರದಿಂದ ಲಭ್ಯವಿರುವ ಯೋಜನೆ

English summary

Good news! LPG Prices Have Fallen By Nearly Rs. 100

Since May 1, subsidised LPG prices have been stationary at Rs. 491.21 per cylinder in Delhi, whereas they was priced at Rs. 495.69 in December 2017
Story first published: Thursday, May 10, 2018, 8:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X