For Quick Alerts
ALLOW NOTIFICATIONS  
For Daily Alerts

ಜಿಯೋಗೆ ಟಕ್ಕರ್! ಏರ್‌ಟೆಲ್‌ ನಿಂದ 246 ಜಿಬಿ ಡೇಟಾ, ಅನ್‌ಲಿಮಿಟೆಡ್‌ ಕಾಲ್ ಆಫರ್!!

ಜಿಯೋಗೆ ತಿರುಗೇಟು ನೀಡಲು ಟೆಲಿಕಾಂ ಕಂಪನಿಗಳು ಹರಸಾಹಸ ಮಾಡುತ್ತಲೇ ಇವೆ. ತಮ್ಮ ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಆಕರ್ಷಕ ಆಫರ್ ಗಳನ್ನು ಘೋಷಿಸುತ್ತಲೇ ಇವೆ. ಭಾರ್ತಿ ಏರ್‌ಟೆಲ್‌ ತನ್ನ ಗ್ರಾಹಕರಿಗೆ ಹೊಸ ಪ್ರಿಪೇಯ್ಡ್ ಯೋಜನೆ ಪರಿಚಯಿಸಿದೆ.

By Siddu
|

ಜಿಯೋಗೆ ತಿರುಗೇಟು ನೀಡಲು ಟೆಲಿಕಾಂ ಕಂಪನಿಗಳು ಹರಸಾಹಸ ಮಾಡುತ್ತಲೇ ಇವೆ. ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಹಾಗು ಸೆಳೆಯಲು ಹೊಸ ಹೊಸ ಆಕರ್ಷಕ ಆಫರ್ ಗಳನ್ನು ಘೋಷಿಸುತ್ತಲೇ ಇವೆ. ಇದೀಗ ಭಾರ್ತಿ ಏರ್‌ಟೆಲ್‌ ತನ್ನ ಗ್ರಾಹಕರಿಗೆ ಹೊಸ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆ ಏನನ್ನು ಒಳಗೊಂಡಿದೆ ಎಂಬುದನ್ನು ನೋಡೋಣ ಬನ್ನಿ.. ಜಿಯೋ vs ಏರ್ಟೆಲ್ vs ವೋಡಾಫೋನ್!! ಇಲ್ಲಿದೆ ಭರ್ಜರಿ ಪ್ಲಾನ್ ಗಳ ಡಿಟೇಲ್ಸ್..

246 ಜಿಬಿ ಡೇಟಾ, ಅನಿಯಮಿತ ಕರೆ

246 ಜಿಬಿ ಡೇಟಾ, ಅನಿಯಮಿತ ಕರೆ

ಏರ್‌ಟೆಲ್‌ ರೂ. 558ರ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ.
ವ್ಯಾಲಿಡಿಟಿ: 82 ದಿನ
3G/4G ಡೇಟಾ: ಪ್ರತಿದಿನ 3GB (ಒಟ್ಟು 246 GB)
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆಗಳು: ಅನಿಯಮಿತ
ಎಸ್ಎಂಎಸ್: ಪ್ರತಿದಿನ 100

3G/4G ಗ್ರಾಹಕರಿಗೆ 128Kbps ವೇಗದ ಸೌಲಭ್ಯ

3G/4G ಗ್ರಾಹಕರಿಗೆ 128Kbps ವೇಗದ ಸೌಲಭ್ಯ

4ಜಿ ಮತ್ತು 3ಜಿ ಗ್ರಾಹಕರಿಗೆ ಈ ಯೋಜನೆ ಲಭ್ಯವಿದೆ. ಏರ್‌ಟೆಲ್‌ ಕಂಪನಿಯು ನ್ಯಾಯಯೋಚಿತ ಬಳಕೆ ಅಡಿಯಲ್ಲಿ(Under Fair usage - FUP) ಪ್ರಿಪೇಯ್ಡ್ ಪ್ಯಾಕ್ ಗಳಿಗಾಗಿ 128Kbps ವೇಗದ ಸೌಲಭ್ಯ ಒದಗಿಸಲಿದೆ. ಬಳಕೆದಾರರು ತಮ್ಮ ದೈನಂದಿನ ಮಿತಿಗಿಂತಲೂ ಹೆಚ್ಚಿನ ಇಂಟರ್ನೆಟ್ ಬ್ರೌಸ್ ಮಾಡಲು ಸಾಧ್ಯವಾಗುತ್ತದೆ.

3G/4G ಗ್ರಾಹಕರಿಗೆ 128Kbps ವೇಗದ ಸೌಲಭ್ಯ
 

3G/4G ಗ್ರಾಹಕರಿಗೆ 128Kbps ವೇಗದ ಸೌಲಭ್ಯ

4ಜಿ ಮತ್ತು 3ಜಿ ಗ್ರಾಹಕರಿಗೆ ಈ ಯೋಜನೆ ಲಭ್ಯವಿದೆ. ಏರ್‌ಟೆಲ್‌ ಕಂಪನಿಯು ನ್ಯಾಯಯೋಚಿತ ಬಳಕೆ ಅಡಿಯಲ್ಲಿ(Under Fair usage - FUP) ಪ್ರಿಪೇಯ್ಡ್ ಪ್ಯಾಕ್ ಗಳಿಗಾಗಿ 128Kbps ವೇಗದ ಸೌಲಭ್ಯ ಒದಗಿಸಲಿದೆ. ಬಳಕೆದಾರರು ತಮ್ಮ ದೈನಂದಿನ ಮಿತಿಗಿಂತಲೂ ಹೆಚ್ಚಿನ ಇಂಟರ್ನೆಟ್ ಬ್ರೌಸ್ ಮಾಡಲು ಸಾಧ್ಯವಾಗುತ್ತದೆ.

ರೂ. 499 ಯೋಜನೆ

ರೂ. 499 ಯೋಜನೆ

ಏರ್‌ಟೆಲ್‌ ರೂ. 499ರ ಯೋಜನೆಯನ್ನು ಪರಿಚಯಿಸಿದೆ.
ವ್ಯಾಲಿಡಿಟಿ: 82 ದಿನ
3G/4G ಡೇಟಾ: ಪ್ರತಿದಿನ 2GB (ಒಟ್ಟು 164 GB)
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆಗಳು: ಅನಿಯಮಿತ
ಎಸ್ಎಂಎಸ್: ಪ್ರತಿದಿನ 100

ರೂ. 448 ಯೋಜನೆ

ರೂ. 448 ಯೋಜನೆ

ಏರ್‌ಟೆಲ್‌ ರೂ. 448 ಯೋಜನೆ ಅಡಿಯಲ್ಲಿ ಈ ಕೆಳಗಿನ ಸೌಲಭ್ಯ ಒದಗಿಸುತ್ತದೆ.
ವ್ಯಾಲಿಡಿಟಿ: 82 ದಿನ
3G/4G ಡೇಟಾ: ಪ್ರತಿದಿನ 1.4GB
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆಗಳು: ಅನಿಯಮಿತ
ಎಸ್ಎಂಎಸ್: ಪ್ರತಿದಿನ 100

ರೂ. 509 ಯೋಜನೆ

ರೂ. 509 ಯೋಜನೆ

ಏರ್ಟೆಲ್ ರೂ. 509 ಪ್ರಿಪೇಡ್ ಯೋಜನೆ ಅಡಿಯಲ್ಲಿ ತನ್ನ ಗ್ರಾಹಕರಿಗೆ ಹಲವು ಸೌಲಭ್ಯ ಪರಿಚಯಿಸಿದೆ.
ವ್ಯಾಲಿಡಿಟಿ: 90 ದಿನ
3G/4G ಡೇಟಾ: ಪ್ರತಿದಿನ 1.4GB
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆಗಳು: ಅನಿಯಮಿತ
ಎಸ್ಎಂಎಸ್: ಪ್ರತಿದಿನ 100

English summary

Airtel prepaid plan with 246GB data, unlimited calling

The new Airtel prepaid plan comes with a validity of 82 days and also offers 100 local and STD SMS per day.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X