For Quick Alerts
ALLOW NOTIFICATIONS  
For Daily Alerts

ಗ್ರಾಹಕರಿಗೆ ಶಾಕ್! ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ

ಅಡುಗೆ ಅನಿಲ (ಎಲ್ಪಿಜಿ) ಬೆಲೆ ಏರಿಕೆ ಕಂಡಿದೆ. ಈಗಾಗಲೇ ತೈಲ ಬೆಲೆ ಏರಿಕೆಯಿಂದ ಗ್ರಾಹಕರು ಬೇಸತ್ತಿದ್ದು, ಇದೀಗ ಸಬ್ಸಿಡಿ ರಹಿತ ಹಾಗು ಸಬ್ಸಿಡಿ ಸಹಿತ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಕಂಡಿದೆ. ಪರಿಷ್ಕೃತ ದರ ಇಂದಿನಿಂದ ಜಾರಿಯಾಗಲಿದೆ.

|

ಎಲ್ಪಿಜಿ ಗ್ರಾಹಕರಿಗೆ ಶಾಕಿಂಗ್ ಸುದ್ದಿ! ಪೆಟ್ರೋಲ್, ಡಿಸೇಲ್ ಬೆಲೆಗಳು ಏರಿಕೆಯಾದ ಬೆನ್ನಲ್ಲೇ ಅಡುಗೆ ಅನಿಲ (ಎಲ್ಪಿಜಿ) ಬೆಲೆ ಏರಿಕೆ ಕಂಡಿದೆ. ಈಗಾಗಲೇ ತೈಲ ಬೆಲೆ ಏರಿಕೆಯಿಂದ ಗ್ರಾಹಕರು ಬೇಸತ್ತಿದ್ದು, ಇದೀಗ ಸಬ್ಸಿಡಿ ರಹಿತ ಹಾಗು ಸಬ್ಸಿಡಿ ಸಹಿತ ಸಿಲಿಂಡರ್ ಗ್ಯಾಸ್ ಬೆಲೆ ಏರಿಕೆ ಕಂಡಿದೆ. ಪರಿಷ್ಕೃತ ದರ ಇಂದಿನಿಂದ ಜಾರಿಯಾಗಲಿದೆ. ಏನಿದು ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್? ವಿದ್ಯಾರ್ಥಿಗಳಿಗೆ ಸಿಗುವ ಪ್ರಯೋಜನಗಳೇನು ಗೊತ್ತೆ..

ಸಬ್ಸಿಡಿ ರಹಿತ ಎಲ್‌ಪಿಜಿ

ಸಬ್ಸಿಡಿ ರಹಿತ ಎಲ್‌ಪಿಜಿ

ಸಬ್ಸಿಡಿ ರಹಿತ ಎಲ್ಪಿಜಿ ದರದಲ್ಲಿ ರೂ. 48 ಏರಿಕೆ ಕಂಡಿದೆ. ಸಬ್ಸಿಡಿ ರಹಿತ ಎಲ್ಪಿಜಿ ಬೆಲೆ ದೆಹಲಿಯಲ್ಲಿ ರೂ.698.50, ಕೊಲ್ಕತ್ತಾದಲ್ಲಿ ರೂ. 723.50, ಮುಂಬೈನಲ್ಲಿ ರೂ. 671.50 ಹಾಗು ಚೆನ್ನೈನಲ್ಲಿ ರೂ. 721.50 ಏರಿಕೆಯಾಗಿದೆ.

ಸಬ್ಸಿಡಿ ಸಹಿತ ಎಲ್‌ಪಿಜಿ

ಸಬ್ಸಿಡಿ ಸಹಿತ ಎಲ್‌ಪಿಜಿ

ಸಬ್ಸಿಡಿಯನ್ನು ಹೊಂದಿರುವ ಸಿಲಿಂಡರ್ ಗ್ಯಾಸ್ ಬೆಲೆಯಲ್ಲಿ ರು. 2.34 ಪೈಸೆ ಏರಿಕೆಯಾಗಿದೆ. ಸಬ್ಸಿಡಿ ಹೊಂದಿರುವ ಸಿಲಿಂಡರ್ ಬೆಲೆ ಕ್ರಮವಾಗಿ ದೆಹಲಿಯಲ್ಲಿ ರೂ. 493,55, ಕೊಲ್ಕತ್ತಾದಲ್ಲಿ ರೂ. 496, 65, ಮುಂಬೈನಲ್ಲಿ ರೂ. 491,31 ಮತ್ತು ಚೆನ್ನೈನಲ್ಲಿ ರೂ. 481. 84 ಆಗಿದೆ.

ವರ್ಷಕ್ಕೆ 12 ಎಲ್ಪಿಜಿ ಸಿಲಿಂಡರ್

ವರ್ಷಕ್ಕೆ 12 ಎಲ್ಪಿಜಿ ಸಿಲಿಂಡರ್

ದೇಶದಲ್ಲಿನ ಪ್ರತಿಯೊಂದು ಮನೆಯೂ ಒಂದು ವರ್ಷದಲ್ಲಿ 12 ಎಲ್ಪಿಜಿ (14.2kg) ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ಪಡೆಯುತ್ತದೆ. ಇದನ್ನು ಸಬ್ಸಿಡಿ ಮಾಡಲಾದ ಎಲ್ಪಿಜಿ ದರಗಳು ಎಂದು ಕರೆಯಲಾಗುತ್ತದೆ.

Read more about: lpg petrol finance news money
English summary

LPG Cylinder price hiked

Rates of subsidized and non-subsidized LPG are revised at the beginning of every month.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X