For Quick Alerts
ALLOW NOTIFICATIONS  
For Daily Alerts

ಇಂಧನ ಬೆಲೆ ಕಡಿಮೆಗೊಳಿಸುವುದರ ಬಗ್ಗೆ ಸರ್ಕಾರ ಚಿಂತನೆ: ಧರ್ಮೇಂದ್ರ ಪ್ರಧಾನ್

ದಿನನಿತ್ಯ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಇಂಧನ ಬೆಲೆಯನ್ನು ಕಡಿಮೆಗೊಳಿಸುವುದರ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

|

ದಿನನಿತ್ಯ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಇಂಧನ ಬೆಲೆಯನ್ನು ಕಡಿಮೆಗೊಳಿಸುವುದರ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಇಂಧನ ಬೆಲೆ ಕಡಿಮೆಗೊಳಿಸುವುದರ ಬಗ್ಗೆ ಸರ್ಕಾರ ಚಿಂತನೆ: ಧರ್ಮೇಂದ್ರ

ಏರುಮುಖವಾಗಿ ಸಾಗುತ್ತಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಳೆದ ಆರು ದಿನಗಳಿಂದ ಇಳಿಕೆಯಾಗುತ್ತಾ ಸಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯ ಬದಲಾವಣೆಗೆ ಅನುಗುಣವಾಗಿ ತೈಲ ಬೆಲೆ ಏರಿಳಿತ ಕಾಣುತ್ತವೆ.
ದಿನನಿತ್ಯ ತೈಲ ದರ ಪರಿಷ್ಕರಣೆ ಮಾಡುವ ವಿಧಾನ ಮರುಪರಿಶೀಲಿಸುವ ಸಾಧ್ಯತೆ ಇಲ್ಲ ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವ ಕುರಿತು ಸರ್ಕಾರದ ಗಮನಕ್ಕೆ ಬಂದಿದ್ದು, ತೈಲಬೆಲೆ ಕಡಿಮೆಗೊಳಿಸುವ ಬಗ್ಗೆ ಮಾತುಕತೆ ನಡೆದಿದೆ ಎಂದಿದ್ದಾರೆ.

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ
ಬೆಂಗಳೂರು:
ಪೆಟ್ರೋಲ್: 79.1/ಲೀಟರ್
ಡೀಸೆಲ್: 70.06/ಲೀಟರ್

ಹುಬ್ಬಳ್ಳಿ:
ಪೆಟ್ರೋಲ್: 79.08/ಲೀಟರ್
ಡೀಸೆಲ್: 70.06/ಲೀಟರ್

ಧಾರವಾಡ:
ಪೆಟ್ರೋಲ್: 79.08/ಲೀಟರ್
ಡೀಸೆಲ್: 70.06/ಲೀಟರ್

ಮೈಸೂರು:
ಪೆಟ್ರೋಲ್: 78.82/ಲೀಟರ್
ಡೀಸೆಲ್: 69.78/ಲೀಟರ್

ಮಂಗಳೂರು:
ಪೆಟ್ರೋಲ್: 79.74/ಲೀಟರ್
ಡೀಸೆಲ್: 69.65/ಲೀಟರ್

ಬೆಳಗಾವಿ:
ಪೆಟ್ರೋಲ್: 79.2/ಲೀಟರ್
ಡೀಸೆಲ್: 70.18/ಲೀಟರ್

ದೇಶದ ಪ್ರಮುಖ ನಗರಗಳು
ಮುಂಬೈ:
ಪೆಟ್ರೋಲ್: 85.65/ಲೀಟರ್
ಡೀಸೆಲ್: 73.33/ಲೀಟರ್

ದೆಹಲಿ:
ಪೆಟ್ರೋಲ್: 77.83/ಲೀಟರ್
ಡೀಸೆಲ್: 68.88/ಲೀಟರ್

ಚೆನ್ನೈ:
ಪೆಟ್ರೋಲ್: 80.8/ಲೀಟರ್
ಡೀಸೆಲ್: 72.72/ಲೀಟರ್

ಹೈದರಾಬಾದ್:
ಪೆಟ್ರೋಲ್: 82.45/ಲೀಟರ್
ಡೀಸೆಲ್: 74.87/ಲೀಟರ್

ಕೊಲ್ಕತ್ತಾ:
ಪೆಟ್ರೋಲ್: 80.47/ಲೀಟರ್
ಡೀಸೆಲ್: 71.43/ಲೀಟರ್

ಗುವಾಹಟಿ:
ಪೆಟ್ರೋಲ್: 80.03/ಲೀಟರ್
ಡೀಸೆಲ್: 71.91/ಲೀಟರ್

ಗಾಂಧಿನಗರ (ಗುಜರಾತ)
ಪೆಟ್ರೋಲ್: 77.12/ಲೀಟರ್
ಡೀಸೆಲ್: 74.03/ಲೀಟರ್

Read more about: petrol finance news money
English summary

Oil Minister Dharmendra Pradhan rules out review of daily fuel pricing

Oil Minister Dharmendra Pradhan today ruled out a daily price review of petrol and diesel but said the government was concerned about pinching fuel prices and is working on a long-term solution.
Story first published: Tuesday, June 5, 2018, 17:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X