For Quick Alerts
ALLOW NOTIFICATIONS  
For Daily Alerts

ಅಟಲ್ ಪಿಂಚಣಿ ಯೋಜನೆ: ಪ್ರತಿ ತಿಂಗಳ ಪಿಂಚಣಿ ಮಿತಿ ರೂ. 10,000ಕ್ಕೆ ಏರಿಕೆ!

ಅಟಲ್ ಪಿಂಚಣಿ ಯೋಜನೆ (ಎಪಿವೈ) ಅಡಿಯಲ್ಲಿ ಪಿಂಚಣಿ ಮಿತಿಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ಇರುವ ರೂ. 5000 ಮಿತಿಯನ್ನು ರೂ. 10,000 ವರೆಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

|

ಅಟಲ್ ಪಿಂಚಣಿ ಯೋಜನೆ (ಎಪಿವೈ) ಅಡಿಯಲ್ಲಿ ಪಿಂಚಣಿ ಮಿತಿಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ಪ್ರಸ್ತುತ ಇರುವ ರೂ. 5000 ಮಿತಿಯನ್ನು ರೂ. 10,000 ವರೆಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಟಲ್ ಪಿಂಚಣಿ ಯೋಜನೆ: ಪ್ರತಿ ತಿಂಗಳ ಪಿಂಚಣಿ ಮಿತಿ ರೂ. 10,000 ಏರಿಕೆ!

ಅಟಲ್ ಪಿಂಚಣಿ ಯೋಜನೆ (ಎಪಿವೈ) ಅಡಿಯಲ್ಲಿರುವ ಪಿಂಚಣಿ ಮೌಲ್ಯವನ್ನು ಹೆಚ್ಚಿಸುವ ಅಗತ್ಯವಿದೆ ಹಣಕಾಸು ಸೇವೆಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಮದ್ನೇಶ್ ಕುಮಾರ್ ಮಿಶ್ರಾ ಹೇಳಿದ್ದಾರೆ. ಪ್ರತಿ ತಿಂಗಳು ಪಿಂಚಣಿ ಮೌಲ್ಯವನ್ನು ರೂ. 10,000 ವರೆಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಪಿಎಫ್ಆರ್ಡಿಎ ಕಳುಹಿಸಿದ್ದು, ಪಿಂಚಣಿ ಹೆಚ್ಚಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಮಿಶ್ರಾ ಹೇಳಿದರು.
ಎಪಿವೈ ಚಂದಾದಾರರ ಮೂಲ ಪಿಂಚಣಿ ಮೊತ್ತ ಹೆಚ್ಚಿಸುವ ಪ್ರಸ್ತಾಪವನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗಿದೆ ಎಂದು ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (ಪಿಎಫ್ಆರ್ಡಿಎ) ಚೇರ್ಮನ್ ಹೇಮಂತ್ ಜಿ ಹೇಳಿದ್ದಾರೆ. ಅಟಲ್ ಪಿಂಚಣಿ ಯೋಜನೆ(APY) ಮಾಡಿಸುವುದು ಹೇಗೆ?

"ಪ್ರಸ್ತುತ, ತಿಂಗಳಿಗೆ ಐದು ಹಂತಗಳಲ್ಲಿ ಪಿಂಚಣಿಯನ್ನು ಒದಗಿಸಲಾಗುತ್ತಿದೆ. ಅಂದರೆ ರೂ. 1,000 ದಿಂದ ರೂ. 5000 ರವರೆಗೆ ಪಿಂಚಣಿ ಒದಗಿಸಲಾಗುತ್ತಿದೆ. ಈಗ ಲಭ್ಯವಿರುವ ಪಿಂಚಣಿ ಸಾಕಾಗುವುದಿಲ್ಲ ಎನ್ನುವುದು ಚಂದಾದಾರರ ಅಭಿಪ್ರಾಯವಾಗಿದೆ.

Read more about: government schemes pension money
English summary

Atal Pension Yojana: Govt mulls hiking pension limit to up to Rs 10,000/month

Atal Pension Yojana: Govt mulls hiking pension limit to up to Rs 10,000/month
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X