For Quick Alerts
ALLOW NOTIFICATIONS  
For Daily Alerts

ಡಾಲರ್ ಎದುರು ರೂಪಾಯಿ ಮೌಲ್ಯ ಭಾರೀ ಕುಸಿತ

ಭಾರತೀಯ ರೂಪಾಯಿ ನಿರಂತರವಾಗಿ ಕುಸಿಯುತ್ತಿದ್ದು, ಅದರಲ್ಲೂ ವಿಶೇಷವಾಗಿ ಡಾಲರ್ ಎದುರು ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ದುರ್ಬಲವಾಗುತ್ತಾ ಸಾಗಿದೆ. ಗುರುವಾರ, ಭಾರತೀಯ ಕರೆನ್ಸಿ ಹಿಂದೆಂದಿಗಿಂತಲೂ ಅತೀ ಕಡಿಮೆ ಮಟ್ಟವನ್ನು ತಲುಪಿದೆ.

By Siddu Thoravat
|

ಭಾರತೀಯ ರೂಪಾಯಿ ನಿರಂತರವಾಗಿ ಕುಸಿಯುತ್ತಿದ್ದು, ಅದರಲ್ಲೂ ವಿಶೇಷವಾಗಿ ಡಾಲರ್ ಎದುರು ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ದುರ್ಬಲವಾಗುತ್ತಾ ಸಾಗಿದೆ. ಗುರುವಾರ, ಭಾರತೀಯ ಕರೆನ್ಸಿ ಹಿಂದೆಂದಿಗಿಂತಲೂ ಅತೀ ಕಡಿಮೆ ಮಟ್ಟವನ್ನು ತಲುಪಿದೆ. ಡಾಲರ್ ಎದುರು ರೂಪಾಯಿ 28 ಪೈಸೆ ಕುಸಿತ ಕಂಡು 68.89 ಕ್ಕೆ ಇಳಿದಿದೆ. ಇದು ಇಲ್ಲಿಯವರೆಗಿನ ಅತೀ ದೊಡ್ಡ ಕುಸಿತ ಎನ್ನಲಾಗಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಭಾರೀ ಕುಸಿತ

ಈ ಸಮಯದಲ್ಲಿ, ರೂಪಾಯಿ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದ್ದು, ಈ ಸಮಯದಲ್ಲಿ ಇದು 68.82 ಮಟ್ಟದಲ್ಲಿದೆ.

ಭಾರತೀಯ ರೂಪಾಯಿ ಏಷ್ಯಾದ ಕರೆನ್ಸಿಗಳಲ್ಲಿ ಅತಿ ಕೆಟ್ಟ ಪ್ರದರ್ಶನ ತೋರುತ್ತಿರುವ ಕರೆನ್ಸಿ ಎನಿಸಿದೆ. ಈ ಮಧ್ಯೆ, ಡಾಲರ್ ವಿರುದ್ಧ ರೂಪಾಯಿ ಮೌಲ್ಯ ತೀವ್ರ ಕುಸಿತದ ನಂತರ, ಭಾರತೀಯ ಬೆಂಚ್ಮಾರ್ಕ್ ಸೂಚ್ಯಂಕಗಳು ಕುಸಿತ ಕಂಡಿವೆ. ತೈಲ ಮಾರ್ಕೆಟಿಂಗ್ ಕಂಪನಿಯ ಷೇರುಗಳ ಕುಸಿತದಿಂದಾಗಿ ನಿಫ್ಟಿ ಕೂಡ 20 ಪಾಯಿಂಟ್ ಗಳ ಕೆಳಗೆ ಇತ್ತು. Read more: Rupee Hits Lifetime Low of 69 To The Dollar

Read more about: rupee dollar money stock finance news
English summary

Rupee Hits Lifetime Low To The Dollar

Rupee Hits Lifetime Low To The Dollar
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X