For Quick Alerts
ALLOW NOTIFICATIONS  
For Daily Alerts

ಸಣ್ಣ ಉಳಿತಾಯ ಯೋಜನೆಗಳಾದ ಪಿಪಿಎಫ್, ಅಂಚೆ ಕಚೇರಿ, ಎನ್ಎಸ್ಸಿ ಮೇಲಿನ ಬಡ್ಡಿದರ ಸ್ಥಿರ

ಸಣ್ಣ ಉಳಿತಾಯ ಯೋಜನೆಗಳಾದ ಪಿಪಿಎಫ್, ಅಂಚೆ ಕಚೇರಿ ಯೋಜನೆ, ಎನ್ಎಸ್ಸಿ ಇತ್ಯಾದಿಗಳ ಮೇಲಿನ ಬಡ್ಡಿದರವನ್ನು ಸ್ಥಿರವಾಗಿ ಉಳಿಸಿದ್ದು, ಯಾವುದೇ ಬದಲಾವಣೆ ಮಾಡಿಲ್ಲ.

By Siddu Thoravat
|

ಸಣ್ಣ ಉಳಿತಾಯ ಯೋಜನೆಗಳಾದ ಪಿಪಿಎಫ್, ಅಂಚೆ ಕಚೇರಿ ಯೋಜನೆ, ಎನ್ಎಸ್ಸಿ ಇತ್ಯಾದಿಗಳ ಮೇಲಿನ ಬಡ್ಡಿದರವನ್ನು ಸ್ಥಿರವಾಗಿ ಉಳಿಸಿದ್ದು, ಯಾವುದೇ ಬದಲಾವಣೆ ಮಾಡಿಲ್ಲ.

ಪಿಪಿಎಫ್, ಅಂಚೆ ಕಚೇರಿ, ಎನ್ಎಸ್ಸಿ ಮೇಲಿನ ಬಡ್ಡಿದರ ಸ್ಥಿರ

ಪ್ರಸಕ್ತ ಹಣಕಾಸು ಸಾಲಿನ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟಂಬರ್) ಸಣ್ಣ ಯೋಜನೆಗಳ ಮೇಲಿನ ಬಡ್ಡಿದರವನ್ನು ಸರ್ಕಾರ ಸ್ಥಿರವಾಗಿ ಇಟ್ಟುಕೊಂಡಿದೆ.

ಆರ್ಥಿಕತೆಯಲ್ಲಿನ ಬಡ್ಡಿದರಗಳ ಹೆಚ್ಚಳದ ಕಾರಣ, ಸಣ್ಣ ಉಳಿತಾಯ ಯೋಜನೆಗಳ ಮೇಲೆ ಸರ್ಕಾರವು ಬಡ್ಡಿದರಗಳನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು.

ಸ್ಥಿರ ತಿಂಗಳ ವರಮಾನ ಇಷ್ಟಪಡುವ ಗ್ರಾಹಕರಿಗೆ ಪಿಪಿಎಫ್, ಎನ್ಎಸ್ಸಿ, ಅಂಚೆ ಕಛೇರಿ ಮಾಸಿಕ ಆದಾಯದ ಯೋಜನೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು ಜನಪ್ರಿಯವಾಗಿವೆ.

ಪಿಪಿಎಫ್, ಅಂಚೆ ಕಚೇರಿ, ಎನ್ಎಸ್ಸಿ ಮೇಲಿನ ಬಡ್ಡಿದರ ಸ್ಥಿರ

2018ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಯ ಮೇಲಿನ ಬಡ್ಡಿದರಗಳು ಇಲ್ಲಿವೆ.

English summary

No hike in PPF, NSC interest rates: Bad news for investors in small savings schemes

No hike in PPF, NSC interest rates: Bad news for investors in small savings schemes
Story first published: Wednesday, July 4, 2018, 17:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X