For Quick Alerts
ALLOW NOTIFICATIONS  
For Daily Alerts

ಇಟಿಎಫ್ ರೂ. 150 ಕೋಟಿ ಬಂಡವಾಳ ಹೊರಹರಿವು

ಇಟಿಎಫ್ (ಚಿನ್ನದ ವಿನಿಮಯ ವಹಿವಾಟು ನಿಧಿ)ಬಂಡವಾಳ ಹೊರಹರಿವು ಏರುತ್ತಲೇ ಸಾಗಿದೆ.

By Siddu Thoravat
|

ಇಟಿಎಫ್ (ಚಿನ್ನದ ವಿನಿಮಯ ವಹಿವಾಟು ನಿಧಿ)ಬಂಡವಾಳ ಹೊರಹರಿವು ಏರುತ್ತಲೇ ಸಾಗಿದೆ.

ಇಟಿಎಫ್ ರೂ. 150 ಕೋಟಿ ಬಂಡವಾಳ ಹೊರಹರಿವು

ಪ್ರಸ್ತುತ ಸಾಲಿನ ಮೊದಲ ತ್ರೈಮಾಸಿಕದಲ್ಲಿ ರೂ. 150 ಕೋಟಿ ಬಂಡವಾಳ ಹೊರಹೋಗಿದೆ. ಹೀಗಾಗಿ ಈ ವರ್ಷದ ಜೂನ್ ಅಂತ್ಯದ ವೇಳೆಗೆ ಉದ್ಯಮದ ನಿರ್ವಹಣೆಯಲ್ಲಿರುವ ಸಂಪತ್ತು (ಎ.ಯು.ಎಂ.) ಮೌಲ್ಯ ಶೇ. ೧೨ರಷ್ಟು ಇಳಿಕೆಯಾಗಿ, ರೂ. ೪೫೬೭ ಕೋಟಿ ಇಳಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ರೂ. 5,174 ಕೋಟಿ ಇತ್ತು.

೨೦೧೪ರ ಸಾಲಿನಿಂದ ಷೇರುಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ನಡೆಯುತ್ತಿದೆ. ಹೀಗಾಗಿ ಹೂಡಿಕೆದಾರರು ಷೇರುಗಳಲ್ಲಿ ಬಂಡವಾಲ ತೊಡಗಿಸಲು ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ ಎನ್ನಲಾಗಿದೆ.
ಕಳೆದ 5 ವರ್ಷಗಳಿಂದ ಗೋಲ್ಡ್ ಇಟಿಎಫ್ ಗಳು ಹೊರಹೋಗುವಿಕೆಗೆ ಸಾಕ್ಷಿಯಾಗಿವೆ.

Read more about: gold stock mutual funds money
English summary

Gold ETFs see Rs 150 crore outflow

Gold exchange-traded funds (ETFs) continued to lose steam with investors pulling out nearly Rs 150 crore from the instrument in the April-June quarter, favouring equities.
Story first published: Wednesday, July 11, 2018, 15:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X