For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯಲ್ಲಿ ಗೂಳಿ ಅಬ್ಬರ! ಸೆನ್ಸೆಕ್ಸ್ ದಾಖಲೆಯ 6,548 ಅಂಕ ಏರಿಕೆ

ಷೇರುಪೇಟೆಯಲ್ಲಿ ಗೂಳಿ ಅಬ್ಬರ ಜೋರಾಗಿದೆ! ಸೆನ್ಸೆಕ್ಸ್ ಹೊಸ ದಾಖಲೆಯನ್ನು ಬರೆದಿದ್ದು, ಸೂಚ್ಯಂಕವು ೩೦೦ ಪಾಯಿಂಟ್ ಗಳವರೆಗೆ ಏರಿಕೆ ಕಂಡಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಹೆಚ್ಚು ಸದ್ದು ಮಾಡಿದವು.

By Siddu Thoravat
|

ಷೇರುಪೇಟೆಯಲ್ಲಿ ಗೂಳಿ ಅಬ್ಬರ ಜೋರಾಗಿದೆ! ಸೆನ್ಸೆಕ್ಸ್ ಹೊಸ ದಾಖಲೆಯನ್ನು ಬರೆದಿದ್ದು, ಸೂಚ್ಯಂಕವು 300 ಪಾಯಿಂಟ್ ಗಳವರೆಗೆ ಏರಿಕೆ ಕಂಡಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಹೆಚ್ಚು ಸದ್ದು ಮಾಡಿದವು.
ಸೆನ್ಸೆಕ್ಸ್ ದಾಖಲೆಯ 36,548 ಪಾಯಿಂಟ್ ಗಳೊಂದಿಗೆ ದಿನದ ವಹಿವಾಟನ್ನು ಮುಗಿಸಿದ್ದರೆ, ನಿಫ್ಟಿ 11,000 ಪಾಯಿಂಟ್ ಗಳ ಅಂಶಗಳೊಂದಿಗೆ, 74 ಅಂಕ ಏರಿಕೆ ಕಂಡಿತು.

ಷೇರುಪೇಟೆಯಲ್ಲಿ ಗೂಳಿ ಅಬ್ಬರ! ಸೆನ್ಸೆಕ್ಸ್ ದಾಖಲೆಯ 6,548 ಅಂಕ ಏರಿಕೆ

ರಿಲಯನ್ಸ್ ಇಂಡಸ್ಟ್ರೀಸ್, ವಿಪ್ರೋ ಮತ್ತು ಬಿಪಿಎಲ್ಎಲ್ ಕಂಪನಿಗಳು ಉತ್ತಮ ಲಾಭ ಗಳಿಸಿದ್ದರೆ, ವೇದಾಂತ, ಇನ್ಫೋಸಿಸ್ ಮತ್ತು ಯುಪಿಎಲ್ ಕಂಪನಿಗಳು ಎರಡೂ ಸೂಚ್ಯಂಕಗಳಲ್ಲೂ ನಷ್ಟ ಹೊಂದಿವೆ. ಸಿಮ್ ಇಲ್ಲದೆ ಕರೆ ಮಾಡಿ! ಬಿಎಸ್ಎನ್ಎಲ್ ಮೊದಲ ಇಂಟರ್‌ನೆಟ್ ಟೆಲಿಫೋನ್ ಸರ್ವಿಸ್

ಸುಮಾರು 10 ವರ್ಷಗಳು ಕಳೆದ ನಂತರ ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯು ಮಾರುಕಟ್ಟೆ ಬಂಡವಾಳೀಕರಣದಲ್ಲಿ 100 ಬಿಲಿಯನ್ ಡಾಲರ್ ದಾಟಿದ್ದು, TCS ನ ನಂತರ ಈ ಸಾಧನೆ ಮಾಡಿರುವ ಎರಡನೇ ಕಂಪನಿ ಇದಾಗಿದೆ.

ಸಂಕ್ಷಿಪ್ತವಾಗಿ, ಸ್ಮಾಲ್ ಮತ್ತು ಮಿಡ್ಕ್ಯಾಪ್ ಸೂಚ್ಯಂಕದಲ್ಲಿ ಕೆಲವು ಮಾರಾಟದ ಒತ್ತಡವು ಕಂಡುಬಂದಿದೆ. ಏಕೆಂದರೆ ಸೂಚ್ಯಂಕ ಇಂದು ವ್ಯಾಪಾರದಲ್ಲಿ ಕುಸಿತವನ್ನು ಅನುಭವಿಸಿತು. ಯುಎಸ್ ಮತ್ತು ಚೀನಾ ನಡುವಿನ ವ್ಯಾಪಾರದ ಯುದ್ಧದ ನಡುವೆಯೂ ಏಷ್ಯಾದ ಷೇರುಗಳು ಏರಿಕೆ ಕಂಡವು.

ಹೊಸ ಬೆಳವಣಿಗೆಯಲ್ಲಿ, ಚೀನಾ ವಾಣಿಜ್ಯ ಇಲಾಖೆಯು ಅಮೆರಿಕದ ಕ್ರಮಗಳು "ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ" ಮತ್ತು ವಿಶ್ವ ವಾಣಿಜ್ಯ ಸಂಸ್ಥೆಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. Sensex Closes At New Record; Reliance Surges 4%

English summary

Sensex Closes At New Record, Nifty manages to close above 11,000

Sensex Closes At New Record, Nifty manages to close above 11,000
Story first published: Thursday, July 12, 2018, 16:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X