For Quick Alerts
ALLOW NOTIFICATIONS  
For Daily Alerts

ಜಗತ್ತಿನ 10 ಅತಿದೊಡ್ಡ ಆರ್ಥಿಕತೆಗಳು, ಭಾರತ ಎಷ್ಟನೇ ಸ್ಥಾನದಲ್ಲಿದೆ?

ವಿಶ್ವ ಬ್ಯಾಂಕ್ ನ ಇತ್ತೀಚಿನ ವರದಿಯ ಪ್ರಕಾರ ಭಾರತವು ತನ್ನ ಜಿಡಿಪಿ ಪ್ರಕಾರ ವಿಶ್ವದ ಪ್ರಮುಖ ಅರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, ಜಗತ್ತಿನ ಪ್ರಮುಖ ದೇಶಗಳನ್ನು ಹಿಂದಿಕ್ಕಿ ಮುನ್ನಡೆಯುತ್ತಿದೆ.

By Siddu
|

ಭಾರತವು ಜಾಗತಿಕವಾಗಿ ಎಲ್ಲಾ ಕ್ಷೇತ್ರಗಳಲ್ಲೂ ತುಂಬಾ ವೇಗವಾಗಿ ಮುನ್ನುಗ್ಗುತ್ತಿರುವುದು ಭಾರತೀಯರಾದ ನಮಗೆಲ್ಲ ಸಂತಸದ ಹಾಗು ಹೆಮ್ಮೆಯ ಸಂಗತಿ.
ವಿಶ್ವ ಬ್ಯಾಂಕ್ ನ ಇತ್ತೀಚಿನ ವರದಿಯ ಪ್ರಕಾರ ಭಾರತವು ತನ್ನ ಜಿಡಿಪಿ ಪ್ರಕಾರ ವಿಶ್ವದ ಪ್ರಮುಖ ಅರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, ಜಗತ್ತಿನ ಪ್ರಮುಖ ದೇಶಗಳನ್ನು ಹಿಂದಿಕ್ಕಿ ಮುನ್ನಡೆಯುತ್ತಿದೆ.
ಭಾರತ ಒಳಗೊಂಡಂತೆ ಜಗತ್ತಿನ ಅಗ್ರ 10 ದೇಶಗಳ ೨೦೧೭ರ ಒಟ್ಟು ದೇಶಿ ಉತ್ಪನ್ನ (ಜಿಡಿಪಿ) ಅಂಕಿಅಂಶಗಳ ವರದಿಯನ್ನು ವಿಶ್ವ ಬ್ಯಾಂಕ್ ಬಹಿರಂಗಪಡಿಸಿದೆ. ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಇಲ್ಲಿ ವಿಶ್ವದ 10 ಅತಿದೊಡ್ಡ ಅರ್ಥವ್ಯವಸ್ಥೆಗಳ ಪಟ್ಟಿಯನ್ನು 2017ರಲ್ಲಿನ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಆಧಾರದ ಮೇಲೆ ಲಕ್ಷ ಕೋಟಿಗಳಲ್ಲಿ ನೀಡಲಾಗಿದೆ. (Image: Reuters)

10. ಕೆನಡಾ

10. ಕೆನಡಾ

ಜಿಡಿಪಿ: 112 ಲಕ್ಷ ಕೋಟಿ

9. ಇಟಲಿ

9. ಇಟಲಿ

ಜಿಡಿಪಿ : 132 ಲಕ್ಷ ಕೋಟಿ

8. ಬ್ರೆಜಿಲ್

8. ಬ್ರೆಜಿಲ್

ಜಿಡಿಪಿ : 140 ಲಕ್ಷ ಕೋಟಿ

7. ಫ್ರಾನ್ಸ್

7. ಫ್ರಾನ್ಸ್

ಜಿಡಿಪಿ : 175.57 ಲಕ್ಷ ಕೋಟಿ

6. ಭಾರತ

6. ಭಾರತ

ಜಿಡಿಪಿ : 176.59 ಲಕ್ಷ ಕೋಟಿ
ಭಾರತ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿದ್ದರೂ, ಕ್ರಮಿಸಬೇಕಾದ ಹಾದಿ ಬಹು ದೂರ ಇದೆ. ದೇಶದ ತಲಾ ಇನ್ನೂ ತುಂಬಾ ಕಡಿಮೆ ಇದ್ದು, ಫ್ರಾನ್ಸ್ ಗಿಂತ ೨೦ ಪಟ್ಟು ಕಡಿಮೆ ಇದೆ.

5. ಬ್ರಿಟನ್/ಯುಕೆ

5. ಬ್ರಿಟನ್/ಯುಕೆ

ಜಿಡಿಪಿ : 178.29 ಲಕ್ಷ ಕೋಟಿ

4. ಜರ್ಮನಿ

4. ಜರ್ಮನಿ

ಜಿಡಿಪಿ : 250 ಲಕ್ಷ ಕೋಟಿ

3. ಜಪಾನ್

3. ಜಪಾನ್

ಜಿಡಿಪಿ : 331 ಲಕ್ಷ ಕೋಟಿ

2. ಚೀನಾ

2. ಚೀನಾ

ಜಿಡಿಪಿ : 832 ಲಕ್ಷ ಕೋಟಿ

1. ಅಮೆರಿಕ

1. ಅಮೆರಿಕ

ಜಿಡಿಪಿ : 1319 ಲಕ್ಷ ಕೋಟಿ

English summary

10 Biggest Economies in the World

According to the recently released World Bank data, India surpasses a major world power in terms of its GDP. Find out which country it is.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X