For Quick Alerts
ALLOW NOTIFICATIONS  
For Daily Alerts

ಏರ್ಟೆಲ್ ಗ್ರಾಹಕರಿಗೆ ಸಿಹಿಸುದ್ದಿ! ಇಲ್ಲಿದೆ ಹೊಸ ಕೊಡುಗೆ

ದೇಶದ ಪ್ರಮುಖ ಟೆಲಿಕಾಂ ಸಂಸ್ಥೆ ಏರ್ಟೆಲ್ ತನ್ನ ಗ್ರಾಹಕರಿಗಾಗಿ ಹೊಸ ಸೌಲಭ್ಯ ನೀಡುವ ತಯಾರಿ ನಡೆಸಿದ್ದು, ವಿಮಾನದೊಳಗೆ ಇನ್ಮುಂದೆ ಇಂಟರ್ನೆಟ್ ಸೌಲಭ್ಯ ಸಿಗಲಿದೆ.

By Siddu Thoravat
|

ದೇಶದ ಪ್ರಮುಖ ಟೆಲಿಕಾಂ ಸಂಸ್ಥೆ ಏರ್ಟೆಲ್ ತನ್ನ ಗ್ರಾಹಕರಿಗಾಗಿ ಹೊಸ ಸೌಲಭ್ಯ ನೀಡುವ ತಯಾರಿ ನಡೆಸಿದ್ದು, ವಿಮಾನದೊಳಗೆ ಇನ್ಮುಂದೆ ಇಂಟರ್ನೆಟ್ ಸೌಲಭ್ಯ ಸಿಗಲಿದೆ.

ಏರ್ಟೆಲ್ ಗ್ರಾಹಕರಿಗೆ ಸಿಹಿಸುದ್ದಿ! ಇಲ್ಲಿದೆ ಹೊಸ ಕೊಡುಗೆ

ಅಂತರಾಷ್ಟ್ರೀಯ ಹಾಗೂ ದೇಶಿಯ ವಿಮಾನದಲ್ಲಿ ಅತಿ ವೇಗದ ಇಂಟರ್ನೆಟ್ ಡೇಟಾ ನೀಡಲಿದ್ದು, ಇದಕ್ಕಾಗಿ ಏರ್ಟೆಲ್ ಜಾಗತಿಕ ಸಮೂಹ ಸಿಮ್ಲೆಸ್ ಅಲಾಯನ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ.

ಈ ಯೋಜನೆಯಲ್ಲಿ ಸಿಮ್ಲೆಸ್ ಅಲಾಯನ್ಸ್ ಸಮೂಹದಲ್ಲಿ ಒನ್ವೆಬ್, ಏರ್ಬಸ್, ಡೆಲ್ಟಾ ಮತ್ತು ಸ್ಪ್ರಿಂಟ್ ಸೇರಿದಂತೆ ಅನೇಕ ಸಂಸ್ಥೆಗಳು ಕೈಜೋಡಿಸಿವೆ.

ಏರ್ಟೆಲ್ ತನ್ನ ಗ್ರಾಹಕರಿಗೆ ವೇಗದ ಇಂಟರ್ನೆಟ್ ನೀಡಲು ಉಪಗ್ರಹ ತಂತ್ರಜ್ಞಾನವನ್ನು ಬಳಸಲು ಮುಂದಾಗಿದೆ.
ಏರ್ಟೆಲ್ ದೇಶದ ಅತಿ ದೊಡ್ಡ ಹಾಗೂ ವಿಶ್ವದ ಮೂರನೇ ಅತಿ ದೊಡ್ಡ ಮೊಬೈಲ್ ಕಂಪನಿಯಾಗಿದ್ದು, ಏರ್ಟೆಲ್ ಈ ಹೊಸ ಸೌಲಭ್ಯದ ಲಾಭವನ್ನು 37 ಲಕ್ಷಕ್ಕೂ ಹೆಚ್ಚು ಬಳಕೆದಾರರು ಪಡೆಯಲಿದ್ದಾರೆ.

Read more about: airtel telecom finance news
English summary

Airtelis giving flight internet connectivity to its users

Airtel is giving flight internet connectivity to its users.
Story first published: Monday, July 16, 2018, 16:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X