For Quick Alerts
ALLOW NOTIFICATIONS  
For Daily Alerts

ಎಲ್ಪಿಜಿ ಸಬ್ಸಿಡಿಯಲ್ಲಿ ಬದಲಾವಣೆ! ಇನ್ನುಮುಂದೆ ಎಲ್ಪಿಜಿ ಸಬ್ಸಿಡಿ ಬದಲು ಅಡುಗೆ ಸಬ್ಸಿಡಿ..!!

ಎಲ್ಪಿಜಿ ಸಬ್ಸಿಡಿಯನ್ನು ಅಡುಗೆ ಸಬ್ಸಿಡಿಯೊಂದಿಗೆ ಬದಲಿಸುವ ಕುರಿತಾದ ಪ್ರಸ್ತಾಪವನ್ನು ನೀತಿ ಆಯೋಗ ಜಾರಿ ತರುವ ಬಗ್ಗೆ ಚಿಂತಿಸುತ್ತಿದೆ. ನೈಸರ್ಗಿಕ ಅನಿಲ ಮತ್ತು ಜೈವಿಕ ಇಂಧನವನ್ನು ಬಳಸುವ ಜನರಿಗೂ ಕೂಡ ಸಬ್ಸಿಡಿ ಪ್ರಯೋಜನ ಲಭ್ಯವಾಗಲಿ.

By Siddu
|

ಎಲ್ಪಿಜಿ ಸಬ್ಸಿಡಿಯನ್ನು ಅಡುಗೆ ಸಬ್ಸಿಡಿಯೊಂದಿಗೆ ಬದಲಿಸುವ ಕುರಿತಾದ ಪ್ರಸ್ತಾಪವನ್ನು ನೀತಿ ಆಯೋಗ ಜಾರಿ ತರುವ ಬಗ್ಗೆ ಚಿಂತಿಸುತ್ತಿದೆ. ನೈಸರ್ಗಿಕ ಅನಿಲ ಮತ್ತು ಜೈವಿಕ ಇಂಧನವನ್ನು ಬಳಸುವ ಜನರಿಗೂ ಕೂಡ ಸಬ್ಸಿಡಿ ಪ್ರಯೋಜನ ಲಭ್ಯವಾಗಲಿ ಎನ್ನುವುದು ನೀತಿ ಆಯೋಗದ ಉದ್ದೇಶವಾಗಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಎಲ್ಪಿಜಿ(LPG) ಕನೆಕ್ಷನ್ ಪಡೆಯುವುದು ಹೇಗೆ?

ಎಲ್ಲಾ ರೀತಿಯ ಇಂಧನಗಳ ಮೇಲೆ ಸಬ್ಸಿಡಿ

ಎಲ್ಲಾ ರೀತಿಯ ಇಂಧನಗಳ ಮೇಲೆ ಸಬ್ಸಿಡಿ

ರೇಷನ್ ಕಾರ್ಡುದಾರರೇ ಈ ಸುದ್ದಿ ಓದಿ! ಆಗಿದೆ ಪ್ರಮುಖ ದೊಡ್ಡ ಬದಲಾವಣೆ..ರೇಷನ್ ಕಾರ್ಡುದಾರರೇ ಈ ಸುದ್ದಿ ಓದಿ! ಆಗಿದೆ ಪ್ರಮುಖ ದೊಡ್ಡ ಬದಲಾವಣೆ..

ನಿತಿ ಆಯೋಗ ಕಾರ್ಯನಿರತ

ನಿತಿ ಆಯೋಗ ಕಾರ್ಯನಿರತ

ಎಲ್ಪಿಜಿ ಸಬ್ಸಿಡಿಯನ್ನು ಅಡುಗೆ ಸಬ್ಸಿಡಿಯಾಗಿ ಬದಲಿಸುವ ಪ್ರಸ್ತಾಪದ ಮೇಲೆ ನಿತಿ ಆಯೋಗ ಕಾರ್ಯನಿರತವಾಗಿದೆ. ಎಲ್ಪಿಜಿ ಒಂದು ನಿರ್ದಿಷ್ಟ ಉತ್ಪನ್ನವಾಗಿದ್ದು, ಅಡುಗೆಗೆ ಬಳಸಲಾಗುವ ಎಲ್ಲಾ ಉತ್ಪನ್ನಗಳು/ಅಡುಗೆಗೆ ಬಳಸಲಾಗುವ ಎಲ್ಲಾ ಇಂಧನಗಳಿಗೆ ಸಬ್ಸಿಡಿ ಅನ್ವಯವಾಗಬೇಕು.

ಪೈಪ್ಡ್ ನ್ಯಾಚುರಲ್ ಗ್ಯಾಸ್ ಗೂ ಸಬ್ಸಿಡಿ

ಪೈಪ್ಡ್ ನ್ಯಾಚುರಲ್ ಗ್ಯಾಸ್ ಗೂ ಸಬ್ಸಿಡಿ

ದೇಶದ ಹಲವಾರು ನಗರಗಳಲ್ಲಿ PNG (ಪೈಪ್ಡ್ ನ್ಯಾಚುರಲ್ ಗ್ಯಾಸ್) ಅನ್ನು ಬಳಸಲಾಗುತ್ತಿದೆ. ಇವರಿಗೂ ಕೂಡ ಸಬ್ಸಿಡಿ ವಿಸ್ತರಿಸಲಾಗುವುದು ಎಂದು ಕುಮಾರ್ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಸಬ್ಸಿಡಿ ಮೊತ್ತ ಬ್ಯಾಂಕ್ ಖಾತೆ ವರ್ಗಾವಣೆ

ಸಬ್ಸಿಡಿ ಮೊತ್ತ ಬ್ಯಾಂಕ್ ಖಾತೆ ವರ್ಗಾವಣೆ

ಎಲ್ಲಾ ಎಲ್ಪಿಜಿ ಗ್ರಾಹಕರು ಮಾರುಕಟ್ಟೆ ದರದಲ್ಲಿ ಇಂಧನವನ್ನು ಖರೀದಿಸಬೇಕು. ಆದಾಗ್ಯೂ, ಒಂದು ವರ್ಷಕ್ಕೆ ಪ್ರತಿ ಕುಟುಂಬಕ್ಕೆ 14.2 ಕೆ.ಜಿಯ 12 ಸಿಲಿಂಡರ್ ಗಳನ್ನು ನೀಡುತ್ತಿದ್ದು, ಸರ್ಕಾರವು ಸಬ್ಸಿಡಿ ಮೊತ್ತವನ್ನು ನೇರವಾಗಿ ಬಳಕೆದಾರರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತದೆ.

English summary

LPG subsidy change! Cooking Subsidy Instead of LPG Subsidy

Government think tank Niti Aayog is working on a proposal to replace LPG subsidy with cooking subsidy in order to extend the benefits to people using piped natural gas and biofuels for cooking purposes.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X