For Quick Alerts
ALLOW NOTIFICATIONS  
For Daily Alerts

ಶೀಘ್ರದಲ್ಲೇ ರೂ. 100 ಹೊಸ ನೋಟು ಮಾರುಕಟ್ಟೆಗೆ!

ರೂ. 100 ಹೊಸ ಮುಖಬೆಲೆಯ ನೋಟುಗಳ ಮುದ್ರಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆರಂಭಿಸಿದೆ. ಹೊಸ ಮುಖಬೆಲೆಯ ನೋಟುಗಳು ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಹಳೆಯ ರೂ. ೧೦೦ ನೋಟು ಸ್ಥಗಿತವಾಗಲಿದೆ.

By Siddu Thoravat
|

ರೂ. 100 ಹೊಸ ಮುಖಬೆಲೆಯ ನೋಟುಗಳ ಮುದ್ರಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆರಂಭಿಸಿದೆ. ಹೊಸ ಮುಖಬೆಲೆಯ ನೋಟುಗಳು ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಹಳೆಯ ರೂ. ೧೦೦ ನೋಟು ಸ್ಥಗಿತವಾಗಲಿದೆ.
ಕೇಂದ್ರ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿರುವ ರೂ. 20, 50, 500, 2000 ಮುಖಬೆಲೆಯ ನೋಟುಗಳು ಚಾಲನೆಗೆ ಬಂದಿರುವುದು ನಿಮಗೆಲ್ಲಾ ತಿಳಿದಿದೆ. ಎಲ್ಪಿಜಿ ಸಬ್ಸಿಡಿಯಲ್ಲಿ ಬದಲಾವಣೆ! ಇನ್ನುಮುಂದೆ ಎಲ್ಪಿಜಿ ಸಬ್ಸಿಡಿ ಬದಲು ಅಡುಗೆ ಸಬ್ಸಿಡಿ..!!

ಮುದ್ರಣ ಕಾರ್ಯ

ಮುದ್ರಣ ಕಾರ್ಯ

ಹೊಸ ರೂ. ೧೦೦ ಮುಖಬೆಲೆಯ ನೋಟಿನ ಮುದ್ರಣ ಕಾರ್ಯ ದೇವಾಸ್ ಬ್ಯಾಂಕ್ ನೋಟ್ ಪ್ರೆಸ್ ನಲ್ಲಿ ಆರಂಭವಾಗಿದೆ. ಹೋಶಂಗಾಬಾದ್ ನ ಸೆಕ್ಯೂರಿಟಿ ಪೇಪರ್ ಮಿಲ್ ನ ಹೊಸ ನೋಟುಗಳು ಮುದ್ರಣವಾಗುತ್ತಿವೆ.

ನಿಮ್ಮ ಕೈಯಲ್ಲಿ ಯಾವಾಗ?

ನಿಮ್ಮ ಕೈಯಲ್ಲಿ ಯಾವಾಗ?

ಹೊಸ ಮುಖಬೆಲೆಯ ರೂ. 100ರ ನೋಟುಗಳು ಆಗಸ್ಟ್ ಅಂತ್ಯದೊಳಗೆ ನಿಮ್ಮ ಕೈ ಸೇರಲಿವೆ. ಹೊಸ ನೋಟಿನ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ನೂರು ರೂಪಾಯಿ ನೋಟಿನ ಜೊತೆ 500 ಹಾಗೂ 2000 ಮುಖಬೆಲೆಯ ನೋಟುಗಳೂ ಮುದ್ರಣವಾಗುತ್ತಿವೆ ಎನ್ನಲಾಗಿದೆ.

ನೋಟುಗಳ ನಿಷೇಧದ ನಂತರ

ನೋಟುಗಳ ನಿಷೇಧದ ನಂತರ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2016ರ ನವೆಂಬರ್ 8ರಲ್ಲಿ 500 ಹಾಗೂ 1000 ಮುಖ ಬೆಲೆಯ ನೋಟುಗಳನ್ನು ನಿಷೇಧ ಮಾಡಿದ್ದರು. ಇದಾದ ನಂತರದಲ್ಲಿ ಹೊಸ ಮುಖಬೆಲೆಯ ರೂ. 500, 2000 ರೂಪಾಯಿ ನೋಟುಗಳು ಮಾರುಕಟ್ಟೆಗೆ ಬಂದಿದ್ದವು.
ಅಲ್ಲದೆ ಆರ್ಬಿಐ ರೂ. 10, 20, 50 ಹಾಗೂ 200 ರೂಪಾಯಿ ಹೊಸ ನೋಟುಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಟ್ಟಿತ್ತು.

Read more about: rbi money banking finance news
English summary

RBI will issue Rs 100 new note shortly

RBI will issue Rs 100 new note shortly
Story first published: Tuesday, July 17, 2018, 16:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X