For Quick Alerts
ALLOW NOTIFICATIONS  
For Daily Alerts

ಸರ್ಕಾರದಿಂದ 50 ಜವಳಿ ಉತ್ಪನ್ನಗಳ ಮೇಲಿನ ಅಮದು ಸುಂಕ ಶೇ. 20 ಏರಿಕೆ

ಜಾಕೆಟ್, ಸೂಟುಗಳು ಮತ್ತು ನೆಲಹಾಸುಗಳಂತಹ 50 ಜವಳಿ ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ಸರ್ಕಾರ ದ್ವಿಗುಣಗೊಳಿಸಿದ್ದು, ಶೇ. 20ರಷ್ಟು ಹೆಚ್ಚಿಸಿದೆ.ದೇಶೀ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದಾಗಿ ಜವಳಿ ಉತ್ಪನ್ನಗಳ ಮೇಲಿನ ಅಮದು ಸುಂಕ.

By Siddu Thoravat
|

ಜಾಕೆಟ್, ಸೂಟುಗಳು ಮತ್ತು ನೆಲಹಾಸುಗಳಂತಹ 50 ಜವಳಿ ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ಸರ್ಕಾರ ದ್ವಿಗುಣಗೊಳಿಸಿದ್ದು, ಶೇ. 20ರಷ್ಟು ಹೆಚ್ಚಿಸಿದೆ.

ಸರ್ಕಾರದಿಂದ 50 ಜವಳಿ ಉತ್ಪನ್ನಗಳ ಮೇಲಿನ ಅಮದು ಸುಂಕ ಶೇ. 20 ಏರಿಕೆ

ದೇಶೀ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದಾಗಿ ಜವಳಿ ಉತ್ಪನ್ನಗಳ ಮೇಲಿನ ಅಮದು ಸುಂಕ ದುಪ್ಪಟ್ಟುಗೊಳಿಸಲಾಗಿದೆ.

ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟ್ಯಾಕ್ಸ್ ಮತ್ತು ಕಸ್ಟಮ್ (ಸಿಬಿಐಸಿ) ಕಳೆದ ರಾತ್ರಿ ಜವಳಿ ಉತ್ಪನ್ನಗಳ ಮೇಲೆ ಶೇ. 20 ಏರಿಸಿದೆ.

ಕೆಲ ಉತ್ಪನ್ನಗಳ ವಹಿವಾಟಿನ ಮೊತ್ತ ಆಧರಿಸಿ ವಿಧಿಸಲಾಗುವ ತೆರಿಗೆ ಕೂಡ ಏರಿಸಲಾಗಿದೆ. ನೇಯ್ದ ಬಟ್ಟೆ, ಮಕ್ಕಳ ಬಟ್ಟೆ, ಜಾಕೆಟ್, ನೆಲಹಾಸು, ಸೂಟುಗಳು ಮುಂತಾದವಿ ಈ ೫೦ ಸರಕುಗಳ ಪಟ್ಟಿಯಲ್ಲಿವೆ.
ಹೀಗಾಗಿ ಆಮದು ಮಾಡಲಾಗುವ ನೇಯ್ದ ಬಟ್ಟೆಗಳು, ಉಡುಪುಗಳು, ಪ್ಯಾಂಟ್ ಗಳು, ಸೂಟುಗಳು ಮತ್ತು ಮಕ್ಕಳ ಉಡುಪುಗಳು ದುಬಾರಿಯಾಗಲಿವೆ.
ಜವಳಿ ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಡ್ಯೂಟಿ ಹೆಚ್ಚಿಸಿರುವುದರಿಂದ ಸ್ವದೇಶಿ ಸಿದ್ದ ಉಡುಪು ತಯಾರಿಕರಿಗೆ ಲಾಭವಾಗಲಿದೆ.

Read more about: import income tax money finance news
English summary

Government doubles import duty on over 50 textile products

The Central Board of indirect Taxes and Custom (CBIC) late last night notified list of textile products on which duties have been hiked to 20 per cent.
Story first published: Wednesday, July 18, 2018, 15:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X