For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯಲ್ಲಿ ಗೂಳಿ ಅಬ್ಬರ..! ಸೆನ್ಸೆಕ್ಸ್, ನಿಪ್ಟಿ ದಾಖಲೆ ಮಟ್ಟದಲ್ಲಿ ವಹಿವಾಟು ಆರಂಭ

ಷೇರುಪೇಟೆಯಲ್ಲಿ ಗೂಳಿ ಅಬ್ಬರ ಕಳೆದ ನಾಲ್ಕು ದಿನಗಳಿಂದ ಜೋರಾಗಿದೆ.ಶುಕ್ರವಾರ ಬೆಳಿಗ್ಗೆ ಷೇರುಪೇಟೆ ಪ್ರಬಲವಾದ ಆರಂಭ ಪಡೆದಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಹೊಸ ದಾಖಲೆಯೊಂದಿಗೆ ಮೊದಲ ಬಾರಿಗೆ 11,200 ಪಾಯಿಂಟ್ ದಾಟಿದೆ.

By Siddu
|

ಷೇರುಪೇಟೆಯಲ್ಲಿ ಗೂಳಿ ಅಬ್ಬರ ಕಳೆದ ನಾಲ್ಕು ದಿನಗಳಿಂದ ಜೋರಾಗಿದೆ.!

ಶುಕ್ರವಾರ ಬೆಳಿಗ್ಗೆ ಷೇರುಪೇಟೆ ಪ್ರಬಲವಾದ ಆರಂಭ ಪಡೆದಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಹೊಸ ದಾಖಲೆಯೊಂದಿಗೆ ಮೊದಲ ಬಾರಿಗೆ 11,200 ಪಾಯಿಂಟ್ ದಾಟಿದೆ. ಇದು ಹೂಡಿಕೆದಾರರಲ್ಲಿ ಹೊಸ ಚೈತನ್ಯ ಮೂಡಿಸಿದೆ.

ಷೇರುಪೇಟ: ಸೆನ್ಸೆಕ್ಸ್, ನಿಪ್ಟಿ ದಾಖಲೆ ಮಟ್ಟದಲ್ಲಿ ವಹಿವಾಟು ಆರಂಭ

ಶುಕ್ರವಾರ ಜುಲೈ 27 ರಂದು ಬಿಎಸ್ಇ ಸೆನ್ಸೆಕ್ಸ್ 288.22 ಪಾಯಿಂಟ್ ಏರಿಕೆ ಕಂಡು 37,272.86 ಪಾಯಿಂಟ್ ತಲುಪಿತ್ತು. ಎನ್ಎಸ್ಇ ನಿಫ್ಟಿ 11,237.45 ಹೊಸ ಮಟ್ಟಕ್ಕೆ ಏರಿತ್ತು.

ಐಟಿಸಿ 5% ಲಾಭ
ಶುಕ್ರವಾರ ಬೆಳಿಗ್ಗೆ ಐಟಿಸಿ ಷೇರುಗಳು 5 ಪ್ರತಿಶತದಷ್ಟು ಲಾಭ ಗಳಿಸಿದ್ದು, ಹೂಡಿಕೆದಾರರು ಖುಷಿಯಲ್ಲಿದ್ದಾರೆ. ಇದು ಜೂನ್ ತ್ರೈಮಾಸಿಕದಲ್ಲಿನ ಕಂಪನಿಯ ಪ್ರಬಲ ಆರ್ಥಿಕ ಫಲಿತಾಂಶವಾಗಿದೆ.

ನಿನ್ನೆ ದಿನದ ಅಂತ್ಯಕ್ಕೆ ಮುಂಬೈ ಷೇರುಪೇಟೆ (ಬಿಎಸ್ಇ) ೧೨೬ ಅಂಶ ಏರಿಕೆ ಕಂಡು ದಾಖಲೆ ಮಟ್ಟದ ೩೬,೯೮೪ ಪಾಯಿಂಟ್ ಗಳಲ್ಲಿ ವಹಿವಾಟು ಅಂತ್ಯಗೊಳಿಸಿತ್ತು. ನಿಪ್ಟಿ ೩೫ ಅಂಶ ಏರಿಕೆಯೊಂದಿಗೆ ೧೧,೧೬೭ರಲ್ಲಿ ದಿನದ ವಹಿವಾಟನ್ನು ಮುಗಿಸಿತ್ತು.

English summary

Sensex, Nifty Open At Another Record High

The Sensex was trading with gains of 200 points at 36,200 points, while the Nifty rose 61 points in trade.
Story first published: Friday, July 27, 2018, 10:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X