For Quick Alerts
ALLOW NOTIFICATIONS  
For Daily Alerts

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆ ಆಗಸ್ಟ್ ನಿಂದ ಪ್ರಾರಂಭ

ಭಾರತೀಯ ಅಂಚೆ ಇಲಾಖೆಯು ಪೇಮೆಂಟ್ ಬ್ಯಾಂಕ್ ಸೇವೆಯನ್ನು ಸುಮಾರು 650 ಶಾಖೆ ಹಾಗು 170 ಮಿಲಿಯನ್ ಖಾತೆಗಳೊಂದಿಗೆ ಕಾರ್ಯರೂಪಕ್ಕೆ ತರಲು ಸಜ್ಜಾಗಿದೆ ಎಂದು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಸೇಠಿ ಹೇಳಿದ್ದಾರೆ.

By Siddu
|

ಪೇಮೆಂಟ್ ಬ್ಯಾಂಕ್ ಸೇವೆಯನ್ನು ಕಾರ್ಯಾಚರಣೆ ಪ್ರಾರಂಭಿಸಲು ಆರ್ಬಿಐನಿಂದ ಅನುಮತಿ ಪಡೆಯಲಾಗಿದೆ.
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆ ಉದ್ಘಾಟನೆ ದಿನಾಂಕ ಶೀಘ್ರದಲ್ಲಿಯೇ ನಿರ್ಧಾರವಾಗಲಿದೆ.
ಏರ್ಟೆಲ್, ಪೇಟಿಎಂ ಸಂಸ್ಥೆಗಳು ಪೇಮೆಂಟ್ ಬ್ಯಾಂಕ್ ಆರಂಭಿಸಿದ್ದು, ಇದೀಗ ಭಾರತೀಯ ಅಂಚೆ ಇಲಾಖೆಗೆ ಆರ್ಬಿಐನಿಂದ ಅನುಮತಿ ಸಿಕ್ಕಿದೆ.

ಪೇಮೆಂಟ್ ಬ್ಯಾಂಕ್ ಮೂಲಕ ಗ್ರಾಹಕರು ಗರಿಷ್ಠ ರೂ. 1 ಲಕ್ಷವರೆಗೆ ಠೇವಣಿ ಇಡಬಹುದು. ಜೊತೆಗೆ ಇನ್ನಿತರೆ ಬ್ಯಾಂಕಿಂಗ್ ಸೇವೆಗಳು ಲಭ್ಯ ಇವೆ.

English summary

India Post Payments Bank to start operation in August

India Post Payments Bank is expected to go live with 650 branches and around 170 million accounts in August, following clearance from Reserve Bank of India to start operations.
Story first published: Thursday, August 2, 2018, 15:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X