For Quick Alerts
ALLOW NOTIFICATIONS  
For Daily Alerts

ಎಸ್ಬಿಐ, ರಿಲಯನ್ಸ್ ಜಿಯೋ ಡಿಜಿಟಲ್ ಬ್ಯಾಂಕಿಂಗ್ ಒಪ್ಪಂದ, ಗ್ರಾಹಕರಿಗೆ ಸಿಗಲಿರುವ ಲಾಭಗಳೇನು?

ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದು, ರಿಲಯನ್ಸ್ ಜಿಯೋ ಜೊತೆಗೆ ಡಿಜಿಟಲ್ ಪಾಲುದಾರಿಕೆಯ ಒಪ್ಪಂದ ಮಾಡಿಕೊಂಡಿದೆ.

By Siddu
|

ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದು, ರಿಲಯನ್ಸ್ ಜಿಯೋ ಜೊತೆಗೆ ಡಿಜಿಟಲ್ ಪಾಲುದಾರಿಕೆಯ ಒಪ್ಪಂದ ಮಾಡಿಕೊಂಡಿದೆ.

 

ಎಸ್ಬಿಐ ಮತ್ತು ಜಿಯೋ ಒಪ್ಪಂದ ಗ್ರಾಹಕರಿಗೆ ಹಲವು ಸೇವೆಗಳನ್ನು ನೀಡಲಿದ್ದು, ಎಸ್ಬಿಐ ತನ್ನ ಗ್ರಾಹಕರಿಗೆ ನೆಕ್ಷ್ಟ್ ಜನರೇಷನ್ ಬ್ಯಾಂಕಿಂಗ್ ಸರ್ವೀಸ್ ನೀಡಲಿದೆ. ಅಲ್ಲದೆ ಇದು ಜಿಯೋ ಗ್ರಾಹಕರ ಏರಿಕೆ ಕಾರಣವಾಗಲಿದೆ.

ಮೈ ಜಿಯೋ ಮತ್ತು ಯೋನೋ ಆಪ್

ಮೈ ಜಿಯೋ ಮತ್ತು ಯೋನೋ ಆಪ್

ಇನ್ಮುಂದೆ ಡಿಜಿಟಲ್ ಬ್ಯಾಂಕಿಂಗ್, ವಾಣಿಜ್ಯ ಮತ್ತು ಹಣಕಾಸು ಸೂಪರ್ ಸ್ಟೋರ್ ಸೇವೆಗಳನ್ನು ಒದಗಿಸುವ ಎಸ್ಬಿಐ ಯೋನೋ (SBI Yono) ಜೊತೆ ಮೈ ಜಿಯೋ ಕೂಡ ಸೆರಲಿದೆ. ಮೈ ಜಿಯೋ ಆಪ್ ನಲ್ಲಿಯೇ ನಿಮಗೆ ಎಸ್ಬಿಐ ಯೋನೋ ಡಿಜಿಟಲ್ ಬ್ಯಾಂಕಿಂಗ್ ಸೇವೆ ಸಿಗಲಿದೆ.

ಜಿಯೊ ಪ್ರೈಮ್ ಗ್ರಾಹಕರಿಗೆ ಲಾಭ

ಜಿಯೊ ಪ್ರೈಮ್ ಗ್ರಾಹಕರಿಗೆ ಲಾಭ

ಮೈಜಿಯೋ ಇದೀಗ ಎಸ್ಬಿಐ ಮತ್ತು ಜಿಯೋ ಪೇಮೆಂಟ್ಸ್ ಬ್ಯಾಂಕ್ ಹಣಕಾಸು ಸೇವೆ ಒದಗಿಸಲಿದ್ದು, ಒಪ್ಪಂದದ ಅನ್ವಯ ಜಿಯೊ ಮತ್ತು ಎಸ್ಬಿಐ ಗ್ರಾಹಕರು ಜಿಯೊ ಪ್ರೈಮ್ ನಿಂದ ಲಾಭ ಪಡೆಯಲಿದ್ದಾರೆ.

ಇತರೆ ಸೌಲಭ್ಯ
 

ಇತರೆ ಸೌಲಭ್ಯ

ಎಸ್ಬಿಐ ರಿವಾರ್ಡ್, ಲಾಯಲ್ಟಿ ಪ್ರೋಗ್ರಾಂ ಕೂಡ ಜಿಯೋ ಪ್ರೈಂ ಜೊತೆಗೆ ಹೊಂದಿರಲಿದೆ. ಇದು ಎಸ್ಬಿಐ ಗ್ರಾಹಕರಿಗೆ ಮೊದಲಿಗಿಂತ ಹೆಚ್ಚು ಅಂಕ ಪಡೆಯಲು ನೆರವಾಗಲಿದೆ. ಗ್ರಾಮೀಣ ಭಾಗದ ಗ್ರಾಹಕರನ್ನು ತಲುಪಲು ಸಹಾಯವಾಗಲಿದೆ. ವಿಡಿಯೋ ಕಾಲಿಂಗ್ ಹಾಗೂ ಇತರ ಸೇವೆಗಳ ಮಾಹಿತಿಯನ್ನು ಗ್ರಾಹಕರಿಗೆ ಸುಲಭವಾಗಿ ತಲುಪಿಸಲಿದೆ.

English summary

Reliance Jio, SBI tie up for digital banking service

State Bank of India, on Thursday, said it is entering into a digital partnership with Reliance Jio Infocomm to increase its digital customer base.
Story first published: Friday, August 3, 2018, 14:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X