For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಎಟಿಎಂ ಕಾರ್ಡ್ ಬಂದ್ ಆಗಲಿದೆ

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಕಾರ್ಡುಗಳಿಗೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರ ಕೈಗೊಳ್ಳುತ್ತಿದೆ.

By Siddu Thoravat
|

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಕಾರ್ಡುಗಳಿಗೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರ ಕೈಗೊಳ್ಳುತ್ತಿದೆ.

 
ಎಸ್ಬಿಐ ಎಟಿಎಂ ಕಾರ್ಡ್ ಬಂದ್ ಆಗಲಿದೆ

ಎಸ್ಬಿಐ ಮಾಹಿತಿ ಪ್ರಕಾರ, ಮೆಗ್ನೆಟಿಕ್ ಡೆಬಿಟ್ ಕಾರ್ಡ್ ಗಳನ್ನು ರದ್ದು ಮಾಡಲಿದ್ದು, ಇದರ ಬದಲಾಗಿ ಇಎಂವಿ ಚಿಪ್ ನ ಡೆಬಿಟ್ ಕಾರ್ಡ್ ಗ್ರಾಹಕರಿಗೆ ನೀಡಲಿದೆ.

 

ಹೊಸ ಮೆಗ್ನೆಟಿಕ್ ಡೆಬಿಟ್ ಕಾರ್ಡ್ ನ್ನು ಡಿಸೆಂಬರ್ 31 ,2018 ರವರೆಗೆ ಪಡೆಯಲು ಅವಕಾಶ ನೀಡಲಾಗಿದೆ. ಅವಧಿ ನಂತರ ಹಳೆ ಕಾರ್ಡ್ ಕಾರ್ಯನಿರ್ವಹಿಸುವುದಿಲ್ಲ. ಎಟಿಎಂಗಳಲ್ಲೂ ಕಾರ್ಡ್ ನ್ನು ಸ್ವೀಕರಿಸಲಾಗುವುದಿಲ್ಲ.

ಗ್ರಾಹಕರು ಹೊಸ ಡೆಬಿಟ್ ಕಾರ್ಡ್ ಪಡೆಯಲು ಎಸ್ಬಿಐನ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕು ಇಲ್ಲವೇ ಬ್ಯಾಂಕ್ ಹೋಗಿ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 31ರ 2018 ರೊಳಗಾಗಿ ಇಎಂವಿ ಚಿಪ್ ಕಾರ್ಡ್ ಜಾರಿಗೆ ಬರಲಿದೆ ಎಂದು ಬ್ಯಾಂಕ್ ತಿಳಿಸಿದೆ. ಇವು ಅತಿಹೆಚ್ಚು ಬಡ್ಡಿದರ ನೀಡುವ ಉಳಿತಾಯ ಯೋಜನೆಗಳು

English summary

SBI ATM card will be closed

State-owned State Bank of India is making a big decision regarding ATM cards. Shortly SBI ATM card will be closed.
Story first published: Saturday, August 11, 2018, 20:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X