For Quick Alerts
ALLOW NOTIFICATIONS  
For Daily Alerts

ಚಿನ್ನಾಭರಣಪ್ರಿಯರೆ ಇಂದಿನ ಚಿನ್ನ, ಬೆಳ್ಳಿ ಬೆಲೆ ಏರಿಕೆ

ಸ್ಥಳೀಯ ಆಭರಣ ತಯಾರಕರ ಬೇಡಿಕೆಗಳು ಹಾಗು ಜಾಗತಿಕ ಪೇಟೆಯಲ್ಲಿನ ಬದಲಾವಣೆ ಬಂಗಾರ ಬೆಲೆ ಏರಿಳಿತದ ಕಾರಣದಿಂದ ಆಭರಣಗಳ ಬೆಲೆಗಳು ಸದಾ ಏರಿಳಿಕೆ ಒಳಗಾಗುತ್ತಲೇ ಇರುತ್ತವೆ.

By Siddu Thoravat
|

ಚಿನ್ನಾಭರಣಪ್ರಿಯರಾದ ಭಾರತೀಯರು ಪ್ರತಿನಿತ್ಯ ಚಿನ್ನ, ಬೆಳ್ಳಿ ಬೆಲೆಗಳನ್ನು ಪರಿಶೀಲಿಸಲು ಬಯಸುತ್ತಾರೆ. ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ನೀಡಲಾಗುತ್ತದೆ.
ಸ್ಥಳೀಯ ಆಭರಣ ತಯಾರಕರ ಬೇಡಿಕೆಗಳು ಹಾಗು ಜಾಗತಿಕ ಪೇಟೆಯಲ್ಲಿನ ಬದಲಾವಣೆ ಬಂಗಾರ ಬೆಲೆ ಏರಿಳಿತದ ಕಾರಣದಿಂದ ಆಭರಣಗಳ ಬೆಲೆಗಳು ಸದಾ ಏರಿಳಿಕೆ ಒಳಗಾಗುತ್ತಲೇ ಇರುತ್ತವೆ.

 

ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ. ಸಂಪತ್ತು ಹೆಚ್ಚಿಸಲು 10 ಪ್ರಕಾರದ ಈಕ್ವಿಟಿ ಮ್ಯೂಚುವಲ್ ಫಂಡ್ ಮಾಹಿತಿ ಇಲ್ಲಿದೆ..

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 27830, 24 ಕ್ಯಾರೆಟ್ ಚಿನ್ನ ರೂ. 30800, ಬೆಳ್ಳಿ ದರ: ರೂ. 39400
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 27830, 24 ಕ್ಯಾರೆಟ್ ಚಿನ್ನ ರೂ. 30800, ಬೆಳ್ಳಿ ದರ: ರೂ. 39400
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 27830, 24 ಕ್ಯಾರೆಟ್ ಚಿನ್ನ ರೂ. 30800, ಬೆಳ್ಳಿ ದರ: ರೂ. 39400
ನಗರ: ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 27830, 24 ಕ್ಯಾರೆಟ್ ಚಿನ್ನ ರೂ. 30800, ಬೆಳ್ಳಿ ದರ: ರೂ. 39400
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 27830, 24 ಕ್ಯಾರೆಟ್ ಚಿನ್ನ ರೂ. 30800, ಬೆಳ್ಳಿ ದರ: ರೂ. 39400
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 27830, 24 ಕ್ಯಾರೆಟ್ ಚಿನ್ನ ರೂ. 30800, ಬೆಳ್ಳಿ ದರ: ರೂ. 39400

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
 

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 29050, 24 ಕ್ಯಾರೆಟ್ ಚಿನ್ನ ರೂ. 31690, ಬೆಳ್ಳಿ ದರ: ರೂ. 38800
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 29150, 24 ಕ್ಯಾರೆಟ್ ಚಿನ್ನ ರೂ. 31860, ಬೆಳ್ಳಿ ದರ: ರೂ. 40100
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 29150, 24 ಕ್ಯಾರೆಟ್ ಚಿನ್ನ ರೂ. 31860, ಬೆಳ್ಳಿ ದರ: ರೂ. 40100
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 29230, 24ಕ್ಯಾರೆಟ್ ಚಿನ್ನ ರೂ. 31800, ಬೆಳ್ಳಿ ದರ: ರೂ. 38800
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 29050, 24 ಕ್ಯಾರೆಟ್ ಚಿನ್ನ ರೂ. 30550, ಬೆಳ್ಳಿ ದರ: ರೂ. 38600

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 28440, 24ಕ್ಯಾರೆಟ್ ಚಿನ್ನ ರೂ. 31020, ಬೆಳ್ಳಿ ದರ: ರೂ. 38600
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 28440, ಕ್ಯಾರೆಟ್ ಚಿನ್ನ ರೂ. 31020, ಬೆಳ್ಳಿ ದರ: ರೂ. 38800
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 28440, 24 ಕ್ಯಾರೆಟ್ ಚಿನ್ನ ರೂ. 31020, ಬೆಳ್ಳಿ ದರ: ರೂ. 38800
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 27520, 24ಕ್ಯಾರೆಟ್ ಚಿನ್ನ ರೂ. 30020, ಬೆಳ್ಳಿ ದರ: ರೂ. 38800
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 28440, 24 ಕ್ಯಾರೆಟ್ ಚಿನ್ನ ರೂ. 31020, ಬೆಳ್ಳಿ ಬೆಲೆ: ರೂ. 38600

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 29180, 24 ಕ್ಯಾರೆಟ್ ಚಿನ್ನ: ರೂ. 31830, ಬೆಳ್ಳಿ ಬೆಲೆ: ರೂ. 38800
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 29180, 24ಕ್ಯಾರೆಟ್ ಚಿನ್ನ ರೂ. 31830, ಬೆಳ್ಳಿ ದರ: ರೂ. 38800
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 29150, 24 ಕ್ಯಾರೆಟ್ ಚಿನ್ನ ರೂ. 30570, ಬೆಳ್ಳಿ ಬೆಲೆ: ರೂ. 38600
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 29150, ಕ್ಯಾರೆಟ್ ಚಿನ್ನ ರೂ. 31800, ಬೆಳ್ಳಿ ಬೆಲೆ: ರೂ. 38600
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 29230, 24 ಕ್ಯಾರೆಟ್ ಚಿನ್ನ ರೂ. 31800, ಬೆಳ್ಳಿ ದರ: ರೂ. 38800

Read more about: gold finance news business
English summary

Today gold and Silver rate

Kannada Goodreturns is providing gold price in India herewith for our readers informational purposes only.
Story first published: Monday, August 13, 2018, 14:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X