For Quick Alerts
ALLOW NOTIFICATIONS  
For Daily Alerts

ಟರ್ಕಿ ಬಿಕ್ಕಟ್ಟು, ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

ಡಾಲರ್ ಎದುರು ರೂಪಾಯಿ ಮೌಲ್ಯ 69.52 ರಷ್ಟಿದೆ. ಟರ್ಕಿಯಲ್ಲಿ ನಡೆಯುತ್ತಿರುವ ಹಣಕಾಸಿನ ಬಿಕ್ಕಟ್ಟಿನ ಹೂಡಿಕೆದಾರರ ಮೇಲೆ ಪ್ರಭಾವ ಬೀರಿದೆ.

By Siddu Thoravat
|

ಡಾಲರ್ ಎದುರು ರೂಪಾಯಿ ಮೌಲ್ಯ ಭಾರೀ ಕುಸಿದಿದ್ದು, ರೂ. 69.53ಕ್ಕೆ ಇಳಿದಿದೆ.

ಟರ್ಕಿ ಬಿಕ್ಕಟ್ಟು, ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

ಡಾಲರ್ ಎದುರು ರೂಪಾಯಿ ಮೌಲ್ಯ 69.52 ರಷ್ಟಿದೆ. ಟರ್ಕಿಯಲ್ಲಿ ನಡೆಯುತ್ತಿರುವ ಹಣಕಾಸಿನ ಬಿಕ್ಕಟ್ಟಿನ ಹೂಡಿಕೆದಾರರ ಮೇಲೆ ಪ್ರಭಾವ ಬೀರಿದೆ. ದಿನದ ಬೆಂಚ್ಮಾರ್ಕ್ ಸೂಚ್ಯಂಕಗಳು ಕಡಿಮೆ ಮಟ್ಟದಲ್ಲಿ ಆರಂಭಗೊಂಡಿದ್ದವು. ಟರ್ಕಿಯ ಲಿರಾದಲ್ಲಿನ ತೀವ್ರವಾದ ಕುಸಿತದಿಂದ ಮತ್ತು ಆರ್ಥಿಕ ಅಸ್ತವ್ಯಸ್ತತೆಯಿಂದಾಗಿ ಜಾಗತಿಕ ಮಾರುಕಟ್ಟೆಗಳು ಕುಸಿತವಾಗಬಹುದು.

ರೂಪಾಯಿಯ ತೀವ್ರ ಕುಸಿತವನ್ನು ಎದುರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶಿಸಿದೆ ಎಂದು ವಿತರಕರು ತಿಳಿಸಿದ್ದಾರೆ.
ಹೂಡಿಕೆದಾರರು ಯುಎಸ್ ಡಾಲರ್ ಮತ್ತು ಟರ್ಕಿ ಲಿರಾದ ಅಸ್ತವ್ಯಸ್ತತೆ ನಂತರ ಸುರಕ್ಷಿತವಾದ ಆಯ್ಕೆಗಳಿಗೆ ಆದ್ಯತೆ ನೀಡಿದರು.
ಆರಂಭಿಕ ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 285 ಪಾಯಿಂಟ್ ಕುಸಿತದೊಂದಿಗೆ ಆರಂಭಗೊಂಡಿದ್ದು, ನಿಫ್ಟಿ 84 ಪಾಯಿಂಟ್ ಕುಸಿತ ಕಂಡಿದೆ. Rupee At All Time Low Of 69.53 Against Dollar; Sensex Slides

Read more about: sensex dollar stock finance news
English summary

Turkey Crisis, Rupee At All-Time Low Of 69.62 Against US Dollar

The rupee on Monday touched an all-time low of 69.62 per dollar in early trade, tracking broader weakness in other emerging market currencies on concerns of a spill-over from a crisis-hit Turkey.
Story first published: Monday, August 13, 2018, 11:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X