For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್, ಡಿಸೇಲ್ ಬೆಲೆ ಭಾರೀ ಏರಿಕೆ

ವಾಹನ ಸವಾರರ ಜೇಬಿಗೆ ಕತ್ತರಿ! ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಾದ ಏರಿಕೆಯಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡಿದೆ.

By Siddu
|

ವಾಹನ ಸವಾರರ ಜೇಬಿಗೆ ಕತ್ತರಿ! ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಾದ ಏರಿಕೆಯಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡಿದೆ.

ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತದೆ.

ತೈಲ ಬೆಲೆ ಏರಿಕೆಗೆ ಕಾರಣ

ತೈಲ ಬೆಲೆ ಏರಿಕೆಗೆ ಕಾರಣ

ಡಾಲರ್ ಎದುರು ರೂಪಾಯಿ ಕುಸಿತ ಹಾಗು ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ತೈಲ ಬೆಲೆಗಳು ಏರಿಕೆಯಾಗಿವೆ. ರೂಪಾಯಿ ಮೌಲ್ಯ ಕುಸಿತ ಪೆಟ್ರೋಲ್-ಡಿಸೇಲ್ ಮೇಲೆ ಪರಿಣಾಮ ಬೀರುತ್ತದೆ.

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

ಬೆಂಗಳೂರು:
ಪೆಟ್ರೋಲ್: 80.49/ಲೀಟರ್
ಡೀಸೆಲ್: 71.68/ಲೀಟರ್

ಹುಬ್ಬಳ್ಳಿ:
ಪೆಟ್ರೋಲ್: 80.42/ಲೀಟರ್
ಡೀಸೆಲ್: 71.68/ಲೀಟರ್

ಧಾರವಾಡ:
ಪೆಟ್ರೋಲ್: 80.42/ಲೀಟರ್
ಡೀಸೆಲ್: 71.68/ಲೀಟರ್

ಮೈಸೂರು:
ಪೆಟ್ರೋಲ್: 80.15/ಲೀಟರ್
ಡೀಸೆಲ್: 71.39/ಲೀಟರ್

ಮಂಗಳೂರು:
ಪೆಟ್ರೋಲ್: 80.08/ಲೀಟರ್
ಡೀಸೆಲ್: 71.26/ಲೀಟರ್

ಬೆಳಗಾವಿ:
ಪೆಟ್ರೋಲ್: 80.541/ಲೀಟರ್
ಡೀಸೆಲ್: 71.8/ಲೀಟರ್

ದೇಶದ ಪ್ರಮುಖ ನಗರಗಳು

ದೇಶದ ಪ್ರಮುಖ ನಗರಗಳು

ಮುಂಬೈ:
ಪೆಟ್ರೋಲ್: 85.33/ಲೀಟರ್
ಡೀಸೆಲ್: 73.74/ಲೀಟರ್

ದೆಹಲಿ:
ಪೆಟ್ರೋಲ್: 77.91/ಲೀಟರ್
ಡೀಸೆಲ್: 69.46/ಲೀಟರ್

ಚೆನ್ನೈ:
ಪೆಟ್ರೋಲ್: 80.94/ಲೀಟರ್
ಡೀಸೆಲ್: 73.38/ಲೀಟರ್

ಹೈದರಾಬಾದ್:
ಪೆಟ್ರೋಲ್: 82.6/ಲೀಟರ್
ಡೀಸೆಲ್: 75.56/ಲೀಟರ್

ಕೊಲ್ಕತ್ತಾ:
ಪೆಟ್ರೋಲ್: 80.84/ಲೀಟರ್
ಡೀಸೆಲ್: 72.31/ಲೀಟರ್

ಗುವಾಹಟಿ:
ಪೆಟ್ರೋಲ್: 80.17/ಲೀಟರ್
ಡೀಸೆಲ್: 72.57/ಲೀಟರ್

ಗಾಂಧಿನಗರ (ಗುಜರಾತ)
ಪೆಟ್ರೋಲ್: 77.26/ಲೀಟರ್
ಡೀಸೆಲ್: 74.7/ಲೀಟರ್

ಜೈಪುರ:
ಪೆಟ್ರೋಲ್: 80.9/ಲೀಟರ್
ಡೀಸೆಲ್: 74.14/ಲೀಟರ್

ಪಣಜಿ:
ಪೆಟ್ರೋಲ್: 71.86/ಲೀಟರ್
ಡೀಸೆಲ್: 70.76/ಲೀಟರ್

ಲಖನೌ:
ಪೆಟ್ರೋಲ್: 78.37/ಲೀಟರ್
ಡೀಸೆಲ್: 69.56/ಲೀಟರ್

English summary

Petrol Price Increased

Kannadagoodreturns.in provides the latest fuel across all indian major state cities and karnataka cities.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X