For Quick Alerts
ALLOW NOTIFICATIONS  
For Daily Alerts

ನಿಷೇಧಿತ 15.31 ಲಕ್ಷ ಕೋಟಿ ನೋಟುಗಳು ವಾಪಸ್: ಆರ್ಬಿಐ

ನೋಟು ನಿಷೇಧದ ನಂತರ ರೂ. 500, 1000 ಮುಖಬೆಲೆಯ ಶೇ. 99.30 ರಷ್ಟು ನೋಟುಗಳು ಬ್ಯಾಂಕಿಗೆ ವಾಪಸ್ ಆಗಿವೆ ಎಂದು ಆರ್ಬಿಐ ತನ್ನ ವರದಿಯಲ್ಲಿ ತಿಳಿಸಿದೆ.

By Siddu Thoravat
|

ನೋಟು ನಿಷೇಧದ ನಂತರ ರೂ. 500, 1000 ಮುಖಬೆಲೆಯ ಶೇ. 99.30 ರಷ್ಟು ನೋಟುಗಳು ಬ್ಯಾಂಕಿಗೆ ವಾಪಸ್ ಆಗಿವೆ ಎಂದು ಆರ್ಬಿಐ ತನ್ನ ವರದಿಯಲ್ಲಿ ತಿಳಿಸಿದೆ.

ನಿಷೇಧಿತ 15.31 ಲಕ್ಷ ಕೋಟಿ ನೋಟುಗಳು ವಾಪಸ್: ಆರ್ಬಿಐ

ನವೆಂಬರ್ ೮, ೨೦೧೬ರ ನೋಟು ನಿಷೇಧದ ಪೂರ್ವದಲ್ಲಿ ರೂ. 500, 1000 ಮುಖಬೆಲೆಯ 15.42 ಲಕ್ಷ ಕೋಟಿ ನೋಟುಗಳು ಚಲಾವಣೆಯಲ್ಲಿದ್ದವು. ಅದರಲ್ಲಿ 15.31 ಲಕ್ಷ ಕೋಟಿ ನಿಷೇಧಿತ ನೋಟುಗಳು ವಾಪಸ್ ಆಗಿವೆ ಎಂದು ಆರ್ಬಿಐ ವರದಿ ಮಾಡಿದೆ.

2016-17 ರಲ್ಲಿ ನೋಟು ನಿಷೇಧದ ನಂತರ ಹೊಸ ರೂ. ೫೦೦, ೨೦೦೦ ನೋಟುಗಳ ಮುದ್ರಣಕ್ಕಾಗಿ ರೂ. 7965 ಕೋಟಿ ಖರ್ಚು ಮಾಡಲಾಗಿತ್ತು ಎಂದು ಆರ್ಬಿಐ ಹೇಳಿದೆ. ಈ ಖರ್ಚು ಮೊದಲ ವರ್ಷಗಳಿಗಿಂತ ಎರಡು ಹೆಚ್ಚಾಗಿದೆ. ಅದೇ ರೀತಿ ೨೦೧೭-೧೮ ರಲ್ಲಿ ನೋಟು ಮುದ್ರಣಕ್ಕಾಗಿ ರೂ. ೪೯೧೨ ಕೋಟಿ ವ್ಯಯಿಸಲಾಗಿತ್ತು.
ಎರಡು ವರ್ಷಗಳ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಷೇಧಿತ ನೋಟುಗಳ ಲೆಕ್ಕದ ವರದಿ ನೀಡಿದ್ದು, ಪ್ರಸ್ತುತ 15.31 ಲಕ್ಷ ಕೋಟಿ ನಿಷೇಧಿತ ನೋಟುಗಳು ಬ್ಯಾಂಕ್ ಗೆ ವಾಪಸ್ ಆಗಿವೆ.

Read more about: rbi banking money finance news
English summary

Demonetised notes worth Rs 15.3 lakh crore returned: RBI

RBI said 99.3 per cent of the notes, worth Rs 15.3 lakh crore have been returned to banks.
Story first published: Wednesday, August 29, 2018, 15:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X