For Quick Alerts
ALLOW NOTIFICATIONS  
For Daily Alerts

ಗೂಗಲ್ ಪೇ ಮೂಲಕ ತ್ವರಿತ ಬ್ಯಾಂಕ್ ಸಾಲ ಸೌಲಭ್ಯ

ಭಾರತದ ಪೇಮೆಂಟ್ ಮಾರುಕಟ್ಟೆಯಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೂಗಲ್ ತೇಜ್ ಆಪ್ ಅನ್ನು ಗೂಗಲ್ ಪೇ ಎಂಬುದಾಗಿ ಮರುನಾಮಕರಣ ಮಾಡಿದೆ.

By Siddu
|

ಭಾರತದ ಪೇಮೆಂಟ್ ಮಾರುಕಟ್ಟೆಯಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೂಗಲ್ ತೇಜ್ ಆಪ್ ಅನ್ನು ಗೂಗಲ್ ಪೇ ಎಂಬುದಾಗಿ ಮರುನಾಮಕರಣ ಮಾಡಿದೆ.
ಟೆಕ್ ದೈತ್ಯ ಸಂಸ್ಥೆ ಗೂಗಲ್ ತನ್ನ ಸಹಭಾಗಿತ್ವ ಬ್ಯಾಂಕ್ ಗಳೊಂದಿಗೆ ಗೂಗಲ್ ಪೇ ಗ್ರಾಹಕರಿಗೆ ತ್ವರಿತ ಸಾಲ ನೀಡುವುದಾಗಿ ತಿಳಿಸಿದೆ.

ಗೂಗಲ್ ಪೇ

ಗೂಗಲ್ ಪೇ

ಕೆಲವೇ ದಿನಗಳಲ್ಲಿ ಗೂಗಲ್‌ ಪೇ ಅಪ್ಲಿಕೇಶನ್‌ ಮೂಲಕ ಗ್ರಾಹಕರು ಸಾಲ ಸೌಲಭ್ಯ ಪಡೆಯಲಿದ್ದಾರೆ. ಗೂಗಲ್‌ ತೇಜ್ ಎಂಬ ಮೊದಲಿನ ಹೆಸರನ್ನು ಗೂಗಲ್ ಪೇ ಎಂದು ಹೊಸದಾಗಿ ಬಿಡುಗಡೆ ಮಾಡಲಾಗಿದೆ. ಮಾರುಕಟ್ಟೆಯನ್ನು ವಿಸ್ತರಿಸುವ ಭಾಗವಾಗಿ ನೂತನ ತಂತ್ರಜ್ಞಾನದೊಂದಿಗೆ ಗೂಗಲ್ ಪೇ ಬರಲಿದೆ. ಖಾಸಗಿ ಬ್ಯಾಂಕ್‌ಗಳೊಂದಿಗೆ ಸಹಯೋಗ ಮಾಡಿಕೊಳ್ಳುವುದರಿಂದ ಇನ್ನೂ ಹೆಚ್ಚಿನ ವೇಗ ಸಿಗಲಿದೆ.

ಯಾವ ಬ್ಯಾಂಕುಗಳಿಂದ ಸಾಲ ಸೌಲಭ್ಯ

ಗೂಗಲ್ ಪೇ ಅಪ್ಲಿಕೇಶನ್‌ ಮೂಲಕ ಎಚ್‌ಡಿಎಫ್‌ಸಿ, ಐಸಿಐಸಿಐ, ಫೆಡರಲ್‌ ಬ್ಯಾಂಕ್, ಕೋಟಕ್‌ ಮಹೀಂದ್ರ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಪಡೆಯುವ ಅವಕಾಶವಿದೆ.

ಗೂಗಲ್‌ ಪೇ ಸಾಮರ್ಥ್ಯ

ಗೂಗಲ್‌ ಪೇ ಸಾಮರ್ಥ್ಯ

ಗೂಗಲ್‌ ಪೇನಲ್ಲಿ 2.2 ಕೋಟಿ ಗ್ರಾಹಕರಿದ್ದು, ವಾರ್ಷಿಕ ಸರಾಸರಿ ರೂ. 2 ಲಕ್ಷ ಕೋಟಿ ವಹಿವಾಟಿನೊಂದಿಗೆ ರೂ. 75 ಕೋಟಿ ವಹಿವಾಟು ನಡೆಸಿದ್ದಾರೆ. ಇದು ರೆಡ್‌ಬಸ್‌, ಬುಕ್‌ಮೈ ಶೋ, ಎಂಐ, ಗೊಐಬಿಬೋ (Mi and Goibibo), ಬಿಗ್‌ಬಜಾರ್‌, ಎಫ್‌ಬಿಬಿ, ಇ-ಜೋನ್‌ ಸೇರಿದಂತೆ ಇನ್ನಿತರ ಇ-ಕಾಮರ್ಸ್ ರಿಟೇಲ್‌ ಸ್ಟೋರ್‌ಗಳೂ ಗೂಗಲ್‌ ಪೇ ನಲ್ಲಿ ಸೇರಿಕೊಳ್ಳಲಿವೆ.

Read more about: loan banking wallet google
English summary

Google Tez is now Google Pay, to offer instant bank loans

At its annual Google for India event, Google announced that Google Pay, which was earlier known as Google Tez, will offer instant bank loans also to its users with minimal paperwork.
Story first published: Wednesday, August 29, 2018, 11:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X