For Quick Alerts
ALLOW NOTIFICATIONS  
For Daily Alerts

ಜಿಡಿಪಿ ದರ ಶೇ. 8.2ಕ್ಕೆ ಏರಿಕೆ

2018-19ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ (ಒಟ್ಟು ರಾಷ್ಟ್ರೀಯ ಉತ್ಪನ್ನ) ದರ ಶೇ. 8.2ಕ್ಕೆ ಏರಿಕೆಯಾಗಿದೆ.

By Siddu
|

2018-19ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ (ಒಟ್ಟು ರಾಷ್ಟ್ರೀಯ ಉತ್ಪನ್ನ) ದರ ಶೇ. 8.2ಕ್ಕೆ ಏರಿಕೆಯಾಗಿದೆ.

 
ಜಿಡಿಪಿ ದರ ಶೇ. 8.2ಕ್ಕೆ ಏರಿಕೆ

ಕಳೆದ 2017-18ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ದರ ಶೇ. 7.7 ರಷ್ಟಿತ್ತು. ಮೊದಲ ತ್ರೈಮಾಸಿಕದಲ್ಲಿ ಶೇ. 5.59ಕ್ಕೆ ಕುಸಿದಿತ್ತು.

 

ಜಿಡಿಪಿ ಹೆಚ್ಚಳಕ್ಕೆ ಉತ್ಪಾದನಾ ಕ್ಷೇತ್ರದಲ್ಲಿ ಪ್ರಮುಖ ಕಾರಣವಾಗಿದ್ದು, ಶೇ. 13.5ರಷ್ಟು ಬೆಳವಣಿಗೆಯಾಗಿದೆ. ಕಳೆದ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ತೀವ್ರವಾಗಿ ಕುಸಿತ ಕಂಡಿತ್ತು. ತದ ನಂತರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಕೈಗೊಂಡ ಆರ್ಥಿಕ ಸುಧಾರಣೆಗಳಿಂದ ಜಿಡಿಪಿ ಹೆಚ್ಚಳವಾಗಿದೆ.

Read more about: gdp india economy finance news
English summary

GDP growth rate zooms to 8.2%

India’s economy accelerated to 8.2% in the first (April-June) quarter of 2018-19 due to pick in manufacturing activity.
Story first published: Friday, August 31, 2018, 20:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X