ಸೆನ್ಸೆಕ್ಸ್ 500 ಪಾಯಿಂಟ್ ಕುಸಿತ

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

    ದುರ್ಬಲ ರೂಪಾಯಿ, ಹೆಚ್ಚಿದ ಕಚ್ಚಾ ಬೆಲೆಗಳು, ವ್ಯಾಪಾರ ಯುದ್ಧ ಮತ್ತು ಜಾಗತಿಕ ಮಾರಾಟವು ಷೇರುಪೇಟೆಯನ್ನು ತಲ್ಲಣಗೊಳಿಸಿದೆ. ಇಂದು ಷೇರುಪೇಟೆಯ ಅಂತ್ಯಕ್ಕೆ ಸೆನ್ಸೆಕ್ಸ್ 500 ಪಾಯಿಂಟ್ ಗಳಿಗೆ ಕುಸಿದಿದ್ದು, ನಿಫ್ಟಿ 150 ಅಂಕ ಇಳಿಕೆಯೊಂದಿಗೆ 11,287 ಅಂಶಗಳಲ್ಲಿ ಕೊನೆಗೊಂಡಿದೆ.

    ಸೆನ್ಸೆಕ್ಸ್ 500 ಪಾಯಿಂಟ್ ಕುಸಿತ

    ಬ್ಯಾಂಕುಗಳು, ಆಟೋಮೊಬೈಲ್, ಎಫ್ಎಂಸಿಜಿ, ಲೋಹಗಳು, ಔಷಧೀಯ ಮತ್ತು ಐಟಿ ಕ್ಷೇತ್ರಗಳು ನಷ್ಟ ಅನುಭವಿಸಿದ್ದು, ಎಚ್ಡಿಎಫ್ಸಿ, ಐಸಿಐಸಿಐ ಮತ್ತು ಯೆಸ್ ಬ್ಯಾಂಕ್ ಗಳು ​​ಬ್ಯಾಂಕ್ ನಿಫ್ಟಿಯಲ್ಲಿ 80 ಪ್ರತಿಶತದಷ್ಟು ನಷ್ಟಕ್ಕೆ ಒಳಪಟ್ಟಿವೆ. ಐಟಿಸಿ, ರಿಲಯನ್ಸ್ ಇಂಡಸ್ಟ್ರೀಸ್ ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿನ ಬಹುತೇಕ ಕುಸಿದಿವೆ. ಕೋಲ್ ಇಂಡಿಯಾ, ಎನ್ಟಿಪಿಸಿ ಮತ್ತು ಎಂ & ಎಂ ಮತ್ತು ಟಾಟಾ ಸ್ಟೀಲ್, ಪವರ್ ಗ್ರಿಡ್ ಮತ್ತು ಟೈಟಾನ್ ಹೆಚ್ಚು ನಷ್ಟ ಅನುಭವಿಸಿವೆ.
    ರೂಪಾಯಿ ಮೌಲ್ಯ ರೂ. 72.73 ಕ್ಕೆ ಇಳಿದಿದ್ದು, ಡಾಲರ್ ಎದುರು ೨೮ ಪೈಸೆ ಕುಸಿದಿದೆ.

    English summary

    Sensex down over 500 points, Nifty gives up 11,300

    The Nifty managed to give up 11,300, falling over 150 points, while the Sensex shed over 500 points.
    Story first published: Tuesday, September 11, 2018, 17:17 [IST]
    Company Search
    Enter the first few characters of the company's name or the NSE symbol or BSE code and click 'Go'

    Find IFSC

    Get Latest News alerts from Kannada Goodreturns

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more