For Quick Alerts
ALLOW NOTIFICATIONS  
For Daily Alerts

ಜಿಯೋಗೆ ಟಕ್ಕರ್ ನೀಡಲು ಏರ್ಟೆಲ್ ನಿಂದ ಭಾರೀ ಸಸ್ತಾ ಪ್ಲಾನ್

|

ಟೆಲಿಕಾಂ ಕ್ಷೇತ್ರದಲ್ಲಿ ಪ್ರಮುಖ ಕಂಪನಿಗಳ ಮಧ್ಯೆ ದರಸಮರ ಸಾಮಾನ್ಯವಾಗಿದೆ. ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗ್ರಾಹಕರನ್ನು ಸೆಳೆಯಲು ಹಲವು ಸಂಸ್ಥೆಗಳು ಅಗ್ಗದ ಯೋಜನೆಗಳನ್ನು ಪಿಚಯಿಸುತ್ತಿವೆ.

ಇದೀಗ ಏರ್ಟೆಲ್ ಜಿಯೋಗೆ ಟಕ್ಕರ್ ನೀಡಲು ಸಜ್ಜಾಗಿದ್ದು, ಪ್ರಿಪೇಡ್ ಗ್ರಾಹಕರಿಗಾಗಿ ಪ್ಲಾನ್ ಆರಂಭಿಸಿದೆ.

ಗ್ರಾಹಕರಿಗೆ ಬಂಪರ್! ಜಿಯೋ ದೀಪಾವಳಿ 100% ಕ್ಯಾಶ್ ಬ್ಯಾಕ್ ಆಫರ್.. 1 ವರ್ಷ ವ್ಯಾಲಿಡಿಟಿ!!

ರೂ. 195 ಪ್ಲಾನ್
 

ರೂ. 195 ಪ್ಲಾನ್

ಏರ್ಟೆಲ್ ಸಂಸ್ಥೆ ರೂ. 195 ಪ್ಲಾನ್ಆರಂಭಿಸಿದೆ. ಇದು 25 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದರಡಿ ಗ್ರಾಹಕರು 35 ಜಿಬಿ ಡೇಟಾ ಪಡೆಯಲಿದ್ದಾರೆ. ಅಂದರೆ ಪ್ರತಿದಿನ 1.25 ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಧ್ವನಿ ಕರೆ ಸೌಲಭ್ಯ ಸಿಗಲಿದ್ದು, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕರೆಗಳು ಉಚಿತವಾಗಿ ಇರಲಿವೆ. ಜೊತೆಗೆ ಪ್ರತಿ ದಿನ 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ.

ಜಿಯೋಗೆ ಟಕ್ಕರ್

ಜಿಯೋ ರೂ. 199 ಪ್ಲಾನ್ ಹಾಗೂ ವೋಡಾಫೋನ್ ರೂ.199 ಪ್ಲಾನ್ ಗೆ ಟಕ್ಕರ್ ನೀಡುವ ಉದ್ದೇಶದಿಂದ ಏರ್ಟೆಲ್ ಈ ಹೊಸ ಪ್ಲಾನ್ ಪರಿಚಯಿಸಿದೆ. ಏರ್ಟೆಲ್ ನ ರೂ. 199 ಪ್ಲಾನ್ ಜತೆಗೂ ಇದು ಸ್ಪರ್ಧೆಯೊಡ್ಡಲಿದೆ!

ಯೋಜನೆ ಎಲ್ಲಿ ಲಭ್ಯ

ತೆಲಂಗಾಣ

ಆಂಧ್ರಪ್ರದೇಶ

ಕೇರಳ

ರಾಜ್ಯದ ಪ್ರಿಪೇಡ್ ಗ್ರಾಹಕರು ಮಾತ್ರ ಈ ಯೋಜನೆಯ ಲಾಭ ಪಡೆಯಲಿದ್ದಾರೆ.

English summary

Airtel takes on Reliance Jio: Check new Rs195 plan with 35GB 4G data

Airtel's new plan is available at Rs 195 for 28 days. The takers of this plan will get a total of 35GB 4G data for 28 days or 1.25GB data per day.
Story first published: Monday, October 22, 2018, 16:59 [IST]
Company Search
Enter the first few characters of the company's name or the NSE symbol or BSE code and click 'Go'

Find IFSC

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more