For Quick Alerts
ALLOW NOTIFICATIONS  
For Daily Alerts

ಇಂಡಿಗೋ ದೀಪಾವಳಿ ಧಮಾಕಾ ಆಫರ್! ರೂ. 899 ಆರಂಭ ದರ

|

ದೀಪಾವಳಿ ಪ್ರಯುಕ್ತ ಹಲವು ಕಮಪನಿಗಳು ವಿಶೇಷ ಆಫರ್ ಗಳನ್ನು ಘೋಷಣೆ ಮಾಡುತ್ತಿವೆ. ಇದಕ್ಕೆ ವಿಮಾನಯಾನ ಸಂಸ್ತೆಗಳು ಹೊರತಾಗಿಲ್ಲ. ಇದೀಗ ಇಂಡಿಗೋ ವಿಮಾನಯಾನ ಸಂಸ್ಥೆ ತನ್ನ ಪ್ರಯಾಣಿಕರಿಗೆ ದೀಪಾವಳಿ ಕೊಡುಗೆಯಾಗಿ ರಿಯಾಯಿತಿ ದರ ಒದಗಿಸಿದೆ.

ರೂ. 899 ಆರಂಭ ದರ
 

ರೂ. 899 ಆರಂಭ ದರ

ದೀಪಾವಳಿ ವಿಶೇಷ ಮಾರಾಟ (Diwali special sale) ಅಡಿಯಲ್ಲಿ ಇಂಡಿಗೋ ಸಂಸ್ಥೆ ತನ್ನ 64 ಮಾರ್ಗದ ಮಧ್ಯೆ ರಿಯಾಯಿತಿ ದರವನ್ನು ಘೋಷಿಸಿದ್ದು, ರೂ. 899 ರೂಪಾಯಿಯಿಂದ ಪ್ರಯಾಣ ದರ ಆರಂಭವಾಗಲಿದೆ.

ಬುಕಿಂಗ್ ಅವಧಿ

ವಿಮಾನ ಟಿಕೇಟ್ ಬುಕಿಂಗ್ ಅವಧಿ ಮೂರು ದಿನ ಇದ್ದು, ಅಕ್ಟೋಬರ್ 24 ರಿಂದ 26 ರವರೆಗೆ ಅವಕಾಶವಿದೆ. 8 ನವೆಂಬರ್ 2018 ರಿಂದ 15 ಏಪ್ರಿಲ್ 2019 ರ ಅವಧಿಯಲ್ಲಿ ದೇಶ ಮತ್ತು ವಿದೇಶ ಪ್ರವಾಸ ಮಾಡಬಹುದು.

ದೇಶಿ ಪ್ರದೇಶಗಳ ವಿಮಾನ ಸಂಚಾರ ದರ

1. ಲಕ್ನೋ - ಗೋವಾ (ರೂ. 2999)

2. ಅಮೃತಸರ - ಗುವಾಹಟಿ ( ರೂ. 3099)

3. ಹೈದರಾಬಾದ್ - ಡೆಹ್ರಾಡೂನ್ (ರೂ. 2999)

4. ಬೆಂಗಳೂರು - ಡೆಹ್ರಾಡೂನ್ (ರೂ. 4199)

5. ದೆಹಲಿ - ಬಾಗ್ದೋರ್ಗಾ (ರೂ. 2699)

ವಿದೇಶಿ ಸಂಚಾರ ದರ
 

ವಿದೇಶಿ ಸಂಚಾರ ದರ

1. ದೆಹಲಿ - ಕೌಲಾಲಂಪುರ (ರೂ. 7299)

2. ದೆಹಲಿ - ಫುಕೆಟ್ (ರೂ. 7899)

3. ಬೆಂಗಳೂರು - ಸಿಂಗಾಪುರ (ರೂ. 5299)

4. ಬೆಂಗಳೂರು - ಬ್ಯಾಂಕಾಕ್ (ರೂ. 6599)

5. ಕೋಲ್ಕತ್ತಾ - ಸಿಂಗಾಪುರ (ರೂ. 7599)

Read more about: indigo airlines money finance news
English summary

IndiGo Diwali Sale Offers, Flight Tickets Starting At Rs. 899

IndiGo on Wednesday announced flight tickets priced from an all-inclusive Rs. 899 in a three-day sale.
Story first published: Thursday, October 25, 2018, 11:27 [IST]
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more