For Quick Alerts
ALLOW NOTIFICATIONS  
For Daily Alerts

ಫೋನ್ ಪೇ ಮೂಲಕ ರೈಲು ಟಿಕೇಟ್ ಬುಕಿಂಗ್ ಸೌಲಭ್ಯ

|

ಫ್ಲಿಪ್ಕಾರ್ಟ್ ಮಾಲೀಕತ್ವದ ಡಿಜಿಟಲ್ ಪೇಮೆಂಟ್ ಸಂಸ್ಥೆ ಫೋನ್ ಪೇ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (ಐಆರ್ ಸಿಟಿಸಿ)ಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

 
ಫೋನ್ ಪೇ ಮೂಲಕ ರೈಲು ಟಿಕೇಟ್ ಬುಕಿಂಗ್ ಸೌಲಭ್ಯ

ಆನ್‌ಲೈನ್ ಪೇಮೆಂಟ್ ಆಪ್ ಆಗಿರುವ ಫೋನ್ ಪೇ ಮೂಲಕ ಇನ್ನುಮುಂದೆ ಗ್ರಾಹಕರು ರೈಲು ಟಿಕೆಟ್ ಅನ್ನು ಬುಕ್ ಮಾಡಬಹುದಾಗಿದೆ. ಇದಕ್ಕಾಗಿ ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (ಐ.ಆರ್.ಸಿ.ಟಿ.ಸಿ.) ದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಟಿಕೇಟ್ ಬುಕಿಂಗ್ ಸೌಲಭ್ಯ ನೀಡುತ್ತಿದೆ.
ಈ ಒಪ್ಪಂದದಿಂದಾಗಿ ಫಲವಾಗಿ ಸುಮಾರು ನೂರು ಮಿಲಿಯನ್ ಗಿಂತ ಹೆಚ್ಚು ಬಳಕೆದಾರರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಆಪ್ ಮೂಲಕ ನೇರವಾಗಿ ರೈಲು ಟಿಕೆಟ್ ಬುಕ್ ಮಾಡಬಹುದು.

ರೂ. 50 ಕ್ಯಾಶ್ಬ್ಯಾಕ್
ಆರಂಭಿಕವಾಗಿ ಫೋನ್ ಪೇ ಭರ್ಜರಿ ಆಫರ್ ನೀಡುತ್ತಿದ್ದು, ಡಿಸೆಂಬರ್ 4ರವರೆಗೆ ಆಪ್ ಮೂಲಕ ಬುಕ್ ಮಾಡಿದಲ್ಲಿ ರೂ. 50 ಕ್ಯಾಶ್ಬ್ಯಾಕ್ ನೀಡುತ್ತಿದೆ. ಬಳಕೆದಾರರು ಯುಪಿಐ, ಕ್ರೆಡಿಟ್ ಇಲ್ಲವೇ ಡೆಬಿಟ್ ಕಾರ್ಡ್ ಅಥವಾ ಫೋನ್ ಪೇ ವ್ಯಾಲೆಟ್ ನಿಂದ ಶುಲ್ಕವನ್ನು ಪಾವತಿಸಬಹುದು. ಈಗಾಗಲೆ ಫೋನ್ ಪೇ ಹಲವು ಟ್ರಾವೆಲ್ ಏಜೆನ್ಸಿ, ಆಸ್ಪತ್ರೆ, ಟಿಕೆಟ್ ಬುಕಿಂಗ್, ಹೋಟೆಲ್ ಗಳೊಂದಿಗೆ ಒಪ್ಪಂದ ಮಾಡಿಕೊಂಡು ಸೇವೆಯನ್ನು ನೀಡುತ್ತಿದೆ.

English summary

PhonePe users can now directly book IRCTC train tickets on the app

Flipkart-owned digital payments platform PhonePe has partnered Indian Railway Catering and Tourism Corporation (IRCTC) to launch a micro-app on its platform.
Story first published: Friday, November 30, 2018, 17:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X