For Quick Alerts
ALLOW NOTIFICATIONS  
For Daily Alerts

7ನೇ ವೇತನ ಆಯೋಗ, ಕೇಂದ್ರ ಸರ್ಕಾರದ ಈ ನೌಕರರ ವೇತನ ಹೆಚ್ಚಳ!

|

ಇತ್ತೀಚೆಗೆ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸರ್ಕಾರವು ಒಪ್ಪಿಕೊಂಡಾಗ ಸಾವಿರಾರು ಬಿಎಸ್ಎನ್ಎಲ್ ಉದ್ಯೋಗಿಗಳು ಇದು ತಮ್ಮ ದೊಡ್ಡ ಗೆಲುವು ಎಂದು ಸಂಭ್ರಮಿಸಿದ್ದರು. ದಿನಾಂಕ ಡಿಸೆಂಬರ್ 13ರ ಅದಿಸೂಚನೆಯಲ್ಲಿ ಈ ಸಂಬಂಧ ಹಲವು ನಿರ್ಧಾರ ಪ್ರಕಟಿಸಲಾಗಿದೆ.

ಈ ಡೆಡ್ ಲೈನ್ (Last Dates) ಬಗ್ಗೆ ಎಚ್ಚರವಿರಲಿ

ವೇತನ ಹಾಗೂ ಪಿಂಚಣಿ ಪರಿಷ್ಕರಣೆಗೆ ಕ್ರಮ
 

ವೇತನ ಹಾಗೂ ಪಿಂಚಣಿ ಪರಿಷ್ಕರಣೆಗೆ ಕ್ರಮ

ಕೇಂದ್ರವು ಬಿಎಸ್ಎನ್ಎಲ್ ನೌಕರರ ಬೇಡಿಕೆ ಈಡೇರಿಸಲು ಒಪ್ಪಿದೆ.‌ ಏಳನೇ ವೇತನ ಆಯೋಗದಂತೆ ವೇತನ ಹಾಗೂ ಪಿಂಚಣಿ ಪರಿಷ್ಕರಿಸಲು ನಿರ್ಧರಿಸಿದೆ.

ಹಣಕಾಸು ಇಲಾಖೆ ಹಂತದಲ್ಲಿದ್ದ ಕೆಲವು ತಡೆ ತೆರವುಗೊಳಿಸಲಾಗಿದೆ. ಮೂಲ ವೇತನ ಆಧಾರದಲ್ಲಿ ಪಿಂಚಣಿ ಪಾಲು ಪಾವತಿ, ಪಿಂಚಣಿ ಪರಿಷ್ಕರಣೆ, ಬಾಕಿ ಉಳಿದ ಪಾವತಿಗೆ ಕ್ರಮ, ವೇತನ ‌ಪರಿಷ್ಕರಣೆ ಬಗ್ಗೆ ತೀರ್ಮಾನ‌ ಕೈಗೊಳ್ಳಲಾಗಿದೆ.‌

ಬಿಎಸ್ಎನ್ಎಲ್ 4 ಜಿ ಸ್ಪೆಕ್ಟ್ರಮ್ ಹಂಚಿಕೆ

ಬಿಎಸ್ಎನ್ಎಲ್ 4 ಜಿ ಸ್ಪೆಕ್ಟ್ರಮ್ ಹಂಚಿಕೆ

4ಜಿ ಸ್ಪೆಕ್ರ್ಟಮ್ ಅಲಾಟ್ ಮೆಂಟ್ ಬಗ್ಗೆ ನಿರ್ಧರಿಸಲಾಗಿದ್ದು, ಬಿಎಸ್ಎನ್ಎಲ್ ಗೆ 4 ಜಿ ಸ್ಪೆಕ್ಟ್ರಮ್ ಹಂಚಿಕೆಗೆ ಟೆಲಿಕಾಂ ಇಲಾಖೆ ಈಗಾಗಲೇ ಕ್ಯಾಬಿನೆಟ್ ನೋಟ್ ಅನ್ನು ಸಿದ್ಧಪಡಿಸಿದೆ. ಅನಿರ್ದಿಷ್ಟ ಮುಷ್ಕರಕ್ಕೆ ನೋಟೀಸ್ ನೀಡಲ್ಪಟ್ಟ ತಕ್ಷಣ ಅದನ್ನು ಮಧ್ಯಂತರ ಸಮಾಲೋಚನೆಗೆ ಕಳುಹಿಸಲಾಗಿದೆ.

ಬಿಎಸ್ಎನ್ಎಲ್ ಮೂರನೇ ವೇತನ ಪರಿಷ್ಕರಣೆ

ಬಿಎಸ್ಎನ್ಎಲ್ ಮೂರನೇ ವೇತನ ಪರಿಷ್ಕರಣೆ

3 ನೇ ವೇತನ ಪರಿಷ್ಕರಣೆ ಸಂಚಿಕೆಗೆ ಸಂಬಂಧಪಟ್ಟಂತೆ, ಯಾವುದೇ ಅಂತಿಮ ಒಪ್ಪಂದಕ್ಕೆ ತಲುಪಿಲ್ಲ. ಆದರೆ, ಈ ವಿಷಯದಲ್ಲಿ ಗಮನಾರ್ಹ ಸುಧಾರಣೆಯಾಗಿದ್ದು, ಆದಾಗ್ಯೂ, 03.12.2018 ರಂದು ನಡೆದ ಸಭೆಯಲ್ಲಿ ಸಿನ್ಹಾ ಮತ್ತು ಟೆಲಿಕಾಂ ಅಧಿಕಾರಿಗಳು 3 ನೇ ವೇತನ ಪರಿಷ್ಕರಣೆಗೆ ಪರಿಹಾರ ನೀಡುವ ಬಗ್ಗೆ ಧನಾತ್ಮಕವಾಗಿ ಪ್ರತಿಕ್ರಿಯಿದ್ದಾರೆ.

English summary

7th Pay Commission: These central government employees win big! Government accepts pension to pay hike demands

7th Pay Commission Latest News: Thousands of BSNL employees had a big win recently when the government agreed to their various demands including pay a7th Pay Commission: These central government employees win big! Government nd pension revision.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more