For Quick Alerts
ALLOW NOTIFICATIONS  
For Daily Alerts

ಗ್ರಾಹಕರಿಗೆ ಸಿಹಿಸುದ್ದಿ, ಜಿಎಸ್ಟಿ ದರ ಇಳಿಕೆಯಿಂದ ಸರಕುಗಳ ಬೆಲೆ ಇಳಿಕೆಯಾಗಲಿದೆ

ಐಷಾರಾಮಿ ಸರಕುಗಳು ಮಾತ್ರ ಜಿಎಸ್ಟಿಯ ಶೇ. 28ರ ಪಟ್ಟಿಗೆ ಹಾಗು ಶೇ. 99 ಸರಕುಗಳನ್ನು ಶೇ. 18ರ ಪಟ್ಟಿಗೆ ಅಥವಾ ಅದಕ್ಕಿಂತ ಕೆಳಗಿನ ಪಟ್ಟಿಗೆ ತರಲಾಗುವುದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

|

ಐಷಾರಾಮಿ ಸರಕುಗಳು ಮಾತ್ರ ಜಿಎಸ್ಟಿಯ ಶೇ. 28ರ ಪಟ್ಟಿಗೆ ಹಾಗು ಶೇ. 99 ಸರಕುಗಳನ್ನು ಶೇ. 18ರ ಪಟ್ಟಿಗೆ ಅಥವಾ ಅದಕ್ಕಿಂತ ಕೆಳಗಿನ ಪಟ್ಟಿಗೆ ತರಲಾಗುವುದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 
ಜಿಎಸ್ಟಿ ದರ ಇಳಿಕೆಯಿಂದ ಸರಕುಗಳ ಬೆಲೆ ಇಳಿಕೆಯಾಗಲಿದೆ

ಡಿಜಿಟಲ್ ಕ್ಯಾಮೆರಾ, ವಿಡಿಯೋ ರೆಕಾರ್ಡರ್, ಡಿಶ್ ವಾಶರ್, ಏರ್ ಕಂಡಿಶನರ್ ಸೇರಿದಂತೆ ಹಲವು ಸರಕುಗಳನ್ನು ಶೇ. 18 ರ ಶ್ರೇಣಿಗೆ ತರಲಾಗುತ್ತದೆ ಎಂದು ಹೇಳಲಾಗಿದೆ. ಒಟ್ಟು 35 ಪ್ರಮುಖ ಸರಕುಗಳು ಶೇ. 28 ರ ಜಿಎಸ್ಟಿ ಪಟ್ಟಿಯಲ್ಲಿದ್ದು, ಈ ಪೈಕಿ ದೊಡ್ಡ ಟಿವಿ, ಎಸಿ, ವಾಹನ, ಟೈಯರ್ ಗಳು, ವಾಹನ ಬಿಡಿ ಭಾಗ, ಸಿಮೆಂಟ್, ಮಾರ್ಬಲ್, ಗ್ರಾನೈಟ್, ಡಿಜಿಟಲ್ ಕ್ಯಾಮೆರಾ, ವಿಡಿಯೋ ರೆಕಾರ್ಡರ್, ಡಿಶ್ ವಾಶರ್ ಮೊದಲಾದ ಸರಕುಗಳನ್ನು ಶೇ. 18ರ ಪಟ್ಟಿಗೆ ತಂದರೆ ಬೆಲೆ ಕಡಿಮೆಯಾಗಲಿದೆ.
ಸಾಪ್ಟ್‌ ಡ್ರಿಂಕ್, ಆಟೋಮೊಬೈಲ್, ಸಿಗರೇಟ್, ಪಾನ ಮಸಾಲಾ ಮತ್ತು ತಂಬಾಕು ಉತ್ಪನ್ನಗಳು ಜಿಎಸ್ಟಿಯ ಶೇ. ೨೮ರ ಪಟ್ಟಿಗೆ ಇರಲಿದೆ. ತಿಂಗಳಿಗೆ 1 ಲಕ್ಷ ಸಂಬಳ ಬೇಕೇ ಈ ಉದ್ಯೋಗ ನಿಮಗಾಗಿ..

English summary

PM Modi sets stage for reduction in GST rate on 25-30 items

The stage is set for a reduction in goods and services tax on 25-30 items — including air conditioners, dishwashers.
Story first published: Wednesday, December 19, 2018, 10:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X