ಜಿಯೋಗೆ ಟಕ್ಕರ್! ಬಿಎಸ್ಎನ್ಎಲ್ ಈ ಪ್ಲಾನ್ ಮೂಲಕ ಪ್ರತಿದಿನ 3.21 GB ಡೇಟಾ ಲಭ್ಯ

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

    ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದ್ದು, ಹೊಸ ಯೋಜನೆಗಳ ಜಿತೆಗೆ ಹಳೆಯ ಯೋಜನೆಗಳನ್ನು ಬದಲಾವಣೆ ಮಾಡುತ್ತಿವೆ. ಬಿಎಸ್ಎನ್ಎಲ್ ತನ್ನ ರೂ. 399 ಯೋಜನೆಯ ಬದಲಾವಣೆಗೆ ಮುಂದಾಗಿದ್ದು, ಈ ಬದಲಾವಣೆ ಉಳಿದ ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ನೀಡಲಿದೆ.

    ಬಿಎಸ್ಎನ್ಎಲ್ ಈ ಪ್ಲಾನ್ ಮೂಲಕ ಪ್ರತಿದಿನ 3.21 GB ಡೇಟಾ ಲಭ್ಯ

     

    ರೂ. 399 ಪ್ಲಾನ್
    ರೂ. 399 ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 3.21 ಜಿಬಿ ಡೇಟಾ ಸಿಗಲಿದೆ. ಈ ಹಿಂದೆ ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 1 ಜಿಬಿ ಡೇಟಾ ಲಭ್ಯವಿತ್ತು. ಈ ಪ್ಲಾನ್ 74 ದಿನಗಳ ವ್ಯಾಲಿಡಿಟಿ ಹೊಂದಿದೆ. ಬದಲಾವಣೆ ನಂತರ 3 ಗ್ರಾಹಕರಿಗೆ ಒಟ್ಟು 237.54 ಜಿಬಿ ಡೇಟಾ ಸಿಗಲಿದೆ. ಈ ಯೋಜನೆಯನ್ನು 3ಜಿ ಮತ್ತು 2ಜಿ ನೆಟ್ವರ್ಕ್ ನಲ್ಲಿ ಬಳಸಬಹುದು. ರೂ. 399 ಪ್ಲಾನ್ ನಲ್ಲಿ ಅನಿಯಮಿತ ಕರೆ ಸೌಲಭ್ಯದ ಜೊತೆಗೆ 100 ಎಸ್ಎಂಎಸ್ ಪ್ರತಿ ದಿನ ಸಿಗಲಿದೆ.

    ಜಿಯೋಗೆ ಟಕ್ಕರ್
    ಬಿಎಸ್ಎನ್ಎಲ್ ಆಗಸ್ಟ್ 26, 2018 ರಲ್ಲಿ ಈ ಪ್ಲಾನ್ ಶುರು ಮಾಡಿದ್ದು, ಈ ಪ್ಲಾನ್ ಮೂಲಕ ಜಿಯೋಗೆ ಟಕ್ಕರ್ ನೀಡಲಿದೆ. ರಿಲಾಯನ್ಸ್ ಜಿಯೋದ 399 ರೂಪಾಯಿ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ, ಪ್ರತಿ ದಿನ 1.5 ಜಿಬಿ ಡೇಟಾ ಹಾಗೂ 100 ಎಸ್ಎಂಎಸ್ ಸಿಗುತ್ತಿದೆ.

    Read more about: bsnl money jio
    English summary

    BSNL offer 3-21 GB per day data in rs 399 plan to Take on JIO

    BSNL offer 3-21 GB per day data in rs 399 plan to Take on JIO.
    Company Search
    Enter the first few characters of the company's name or the NSE symbol or BSE code and click 'Go'

    Find IFSC

    Get Latest News alerts from Kannada Goodreturns

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more